ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

81

ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಅನೇಕ ರೀತಿಯ ಹುದ್ದೆಗಳು ಇವೆ ಆ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಯಾವ ಯಾವ ಹುದ್ದೆಗಳು ಎಂದರೆ LDA, ಗ್ರಾಮಸೇವಕ ಪ್ರದರ್ಶಕ ಮತ್ತು ವಿವಿಧ ಹುದ್ದೆಗಳು ಖಾಲಿ ಇವೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು ಒಟ್ಟು 68ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ಈಗಾಗಲೇ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕವಾಗಿದ್ದು ಏಪ್ರಿಲ್ 15ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.

ಆನ್ಲೈನ್ ಗಳ ಮೂಲಕವೇ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ಟೈಪಿಂಗ್ ಸ್ಪೀಡ್ ಟೆಸ್ಟ್, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಆ ವೆಬ್ ಸೈಟ್ ಯಾವುದು ಎಂದರೆ eastjaintiahills. gov. in ಈ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಯಾವ ಯಾವ ಹುದ್ದೆಗಳು ಎಷ್ಟು ಇವೆ ಎಂದರೆ ಎಲ್‌ಡಿಎ 21 ಹುದ್ದೆ

ಗ್ರಾಮ ಸೇವಕ 10 ಹುದ್ದೆ, ಪ್ರದರ್ಶನ ಕಾರ ಒಂದು ಹುದ್ದೆ, ಸ್ಟೆನೋಗ್ರಾಫರ್ ಒಂದು ಹುದ್ದೆ ತಂತಜ್ಞ ಒಂದು ಹುದ್ದೆ, ಅಧ್ಯಕ್ಷ ಎರಡು ಹುದ್ದೆ, ಚೌಕಿದರ ಐದು ಹುದ್ದೆ ಹೀಗೆ ಅನೇಕ ರೀತಿಯ ಹುದ್ದೆಗಳಿವೆ ಇದೇ ರೀತಿ ಒಟ್ಟು 68 ಹುದ್ದೆಗಳಿವೆ. ಆ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಇದನ್ನು ತಯಾರು ಮಾಡಿ ತಿಂಗಳಿಗೆ 60 ಸಾವಿರ ಲಾಭ ಪಡೆಯಬಹುದು

ಗುಪ್ತ ನಿಧಿ ಇರೋ ಬಾವಿಗೆ ಇಳಿದ ಜನ ಮತ್ತೆ ವಾಪಸ್ ಬಂದಿಲ್ಲ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಹೊಸ ಆದೇಶ

ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದರೆ ಈ ರೀತಿ ಮಾಡಿ

ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಡೆಪ್ಯುಟಿವ್ ಕಮಿಷನರ್ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಈ ಹುದ್ದೆಗಳಿಗೆ ಎಂಟನೇ ತರಗತಿ 10ನೇ ತರಗತಿ 12ನೇ ತರಗತಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ. 50 ಇತರ ವರ್ಗದವರಿಗೆ ರೂ. 100 ಅರ್ಜಿ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here