Home ಸುದ್ದಿ ಮನೆ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ನಡೆಸಲಾಗುತ್ತಿದೆ. ಅಬಕಾರಿ ಇಲಾಖೆಯಲ್ಲಿ 1079 ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಅಬಕಾರಿ ಹೆಚ್ಚುವರಿ ಆಯುಕ್ತರು, ಅಬಕಾರಿ ಜಂಟಿ ನಿರ್ದೇಶಕ ಐದು ಹುದ್ದೆ, ಅಬಕಾರಿ ಉಪ ಆಯುಕ್ತ ಒಂದು ಹುದ್ದೆ,

ಉಪ ಆಯುಕ್ತ ಏಳು ಹುದ್ದೆ, ಅಬಕಾರಿ ಅದಿದಕ್ಷಕ 40 ಹುದ್ದೆ, ಉಪ ಅದಿದಕ್ಷಕ 38 ಹುದ್ದೆ, ಹಿರಿಯ ರಾಸಾಯನಶಾಸ್ತ್ರಜ್ಞ ಒಂದು ಹುದ್ದೆ, ಸಹಾಯಕ ಖಾತೆ ಅಧಿಕಾರಿ ಎರಡು ಹುದ್ದೆ, ಹಿರಿಯ ರಾಸಾಯನಶಾಸ್ತ್ರಜ್ಞ ಎರಡು ಹುದ್ದೆ, ಲ್ಯಾಬ್ ಸಹಾಯಕ ಎರಡು ಹುದ್ದೆ, ಕಚೇರಿ ಅಧಿದಕ್ಷಕ 26 ಹುದ್ದೆ, ಅಬಕಾರಿ ಇನ್ಸ್ಪೆಕ್ಟರ್ 64 ಹುದ್ದೆ, ಅಬಕಾರಿ ಸಬ್ ಇನ್ಸ್ಪೆಕ್ಟರ್ 36 ಹುದ್ದೆ,

ಪ್ರಥಮ ದರ್ಜೆ ಸಹಾಯಕ 107, ಸ್ಟೋನಗ್ರಾಫರ್ 31, ದ್ವಿತೀಯ ದರ್ಜೆ ಸಹಾಯಕ 129, ಬೆರಳಚ್ಚುಗಾರರು 45 ಅಬಕಾರಿ ಮುಖ್ಯಪೇದೆ 358 , ಅಬಕಾರಿ ಪೇದೆ 348, ಹಿರಿಯ ಸಹಾಯಕ 14, ಚಾಲಕ 147 ಹುದ್ದೆ ಹಾಗೂ ಗ್ರೂಪ್ ಡಿ 37 ಹುದ್ದೆಗಳಿವೆ ಈ ಹುದ್ದೆಗಳಿಗೆ ನೀವು ಯಾವುದಕ್ಕೆ ಅರ್ಜಿ ಸಲ್ಲಿಸುತ್ತೀರಾ ಎಂಬುದನ್ನ ಆಯ್ಕೆ ಮಾಡಿಕೊಂಡು ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕು.

ಈ ಹುದ್ದೆಗೆ ಎಸೆಸೆಲ್ಸಿ, ಪಿಯುಸಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. 18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಫೆಬ್ರವರಿ ಇಂದ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ. ಆ ದಿನಗಳ ಆಧಾರದ ಮೇಲೆ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. 5811 ಹುದ್ದೆಗೆ ಹೆಚ್ಚು ಹುದ್ದೆಗಳು ಖಾಲಿ ಇವೆ.

ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವ ಮೂಲಕ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಇದು ಖಾಯಂ ಆದಂತಹ ಉದ್ಯೋಗವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here