ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

135

ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಹೊಸ ಅಧಿಸೂಚನೆ ಆಗಿರುವುದರಿಂದ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಸಾವಿರದ 79 ಹುದ್ದೆಗಳಿವೆ ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ರಾಜ್ಯಕ್ಕೆ ಹೆಚ್ಚು ಆದಾಯ ತಂದು ಕೊಡುವುದೇ ಅಬಕಾರಿ ಇಲಾಖೆ ಯಲ್ಲಿ ನಾನಾ ರೀತಿಯ ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ನಾನಾ ರೀತಿಯ ಖಾಲಿರುವ ಹುದ್ದೆಗಳಿವೆ ಅವುಗಳಿಗೆ ಮೊದಲು ನೇಮಕಾತಿ ಮಾಡಲಾಗುತ್ತದೆ. ಅಬಕಾರಿ ಹೆಚ್ಚುವರಿ ಆಯುಕ್ತರು ಒಂದು ಹುದ್ದೆಗಳು ಇವೆ.

ಉಪ ಆಯುಕ್ತರು ಹುದ್ದೆ 7,ಹಿರಿಯ ರಾಸಾಯನಶಾಸ್ತ್ರಜ್ಞರು ಒಂದು ಹುದ್ದೆ, ಕಚೇರಿ ಅಧಿದಕ್ಷಕರು 26 ಹುದ್ದೆ, ಅಬಕಾರಿ ಇನ್ಸ್ಪೆಕ್ಟರ್ 64 ಹುದ್ದೆ,

ಪ್ರಥಮ ದರ್ಜೆ ಸಹಾಯಕರು 107 ಹುದ್ದೆ, 5,000ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದೆ ಅದರಲ್ಲಿ ನಾಲ್ಕು ಸಾವಿರಕ್ಕೆ ಇರುವಂತಹ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ ಅಕ್ರಮ ಮಧ್ಯ ತಡೆಗೆ ಸಿಬ್ಬಂದಿಗಳು ತುಂಬಾ ಅಗತ್ಯವಾಗಿರುವುದರಿಂದ

ಸರ್ಕಾರವು ಈ ಹೊಸ ಆಧಿ ಸೂಚನೆಯನ್ನು ಹೊರಡಿಸಿದೆ ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

10ನೇ ತರಗತಿ ಮತ್ತು ಪಿಯುಸಿ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ವಯಸ್ಸಿನ ಸಡಿಲಿಕೆ ಕೂಡ ಅನ್ವಯವಾಗುತ್ತದೆ ಓಬಿಸಿ ಅಭ್ಯರ್ಥಿಗಳಿಗೆ

ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ಹೊಸ ಅಧಿ ಸೂಚನೆಯ ಪ್ರಕಟ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ 20 ರಿಂದ 30 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅನೇಕ ರೀತಿಯ ಹುದ್ದೆಗಳು ಇವೆ ಆ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಗಳಿಗೆ ಮಾತ್ರ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಾ ಅದರ ಆಧಾರದ ಮೇಲೆ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಗ್ರೂಪ್ ಡಿ ಯಲ್ಲೂ ಕೂಡ 37 ಹುದ್ದೆಗಳಿವೆ ಹಿರಿಯ ಚಾಲಕ 14, ಚಾಲಕ 147 ಅಬಕಾರಿ ಪೇದೆ 348 ಅಬಕಾರಿ ಮುಖ್ಯಪೇದೆ 358 ಬೆರಳಚ್ಚುಗರು 45 ಹೀಗೆ ನಾನಾ ರೀತಿಯ ಹುದ್ದೆಗಳಿವೆ. ಅದರಲ್ಲಿ ಯಾವುದಾದರೂ ಒಂದು ಹುದ್ದೆನ ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here