ಆಹಾರ ಇಲಾಖೆ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.

122

ನಮಸ್ಕಾರ ಪ್ರಿಯ ಸ್ನೇಹಿತರೇ, ಯಾವುದೇ ರೀತಿಯಲ್ಲಿ ಲಿಖಿತ ಪರೀಕ್ಷೆ ಎಂಬುದು ಇರುವುದಿಲ್ಲ ಇದು ನೇರ ನೇಮಕಾತಿಯಾಗಿದೆ. ನಿಮ್ಮನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಹಾರ ಇಲಾಖೆಯಿಂದ ನೇಮಕಾತಿ ಯಾಗಿದೆ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಕಾರ್ ಡ್ರೈವರ್, ಜಾಯಿಂಟ್ ಡೈರೆಕ್ಟರ್, ಸೀನಿಯರ್ ಮ್ಯಾನೇಜರ್,

ಡೆಪ್ಯುಟಿ ಡೈರೆಕ್ಟರ್ ಮ್ಯಾನೇಜರ್, ಪ್ರೈವೇಟ್ ಸೆಕ್ರೆಟರಿ ಪರ್ಸನಲ್ ಸೆಕ್ರೆಟರಿ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ.

ಕೈಗಾರಿಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ ಭಾರತದಾದ್ಯಂತ ವಿವಿಧ ಹುದ್ದೆಗಳು ಖಾಲಿ ಇವೆ. ವಿವಿಧ ಹುದ್ದೆಗಳು ಖಾಲಿ ಇದೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಬ್ಬ ಅಭ್ಯರ್ಥಿಯು ಒಂದು ಹುದ್ದೆಗೆ ಮಾತ್ರ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತದೆ, ನೀವು ಎಸ್ ಎಸ್ ಎಲ್ ಸಿ ಪಿಯುಸಿ ಅಥವಾ ಪದವಿ ಶಿಕ್ಷಣವನ್ನ ಪೂರ್ಣಗೊಳಿಸಿದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅನುಭವ ಯಾವುದೇ ರೀತಿ ಅನ್ವಯಿಸುವುದಿಲ್ಲ ಆದರೂ ಕೂಡ ಸಣ್ಣಪುಟ್ಟ ಅನುಭವವನ್ನು ನೀವು ಹೊಂದಿರಬೇಕು.

18 ರಿಂದ 40 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನೀವು ಆನ್ಲೈನ್ ಅಥವಾ ಆಫ್ಲೈನ್ ಗಳ ಮೂಲಕ ಇಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿಯನ್ನ ಸಲ್ಲಿಸಬೇಕಾದ ವಿಳಾಸ ಯಾವುದು ಎಂದೇ ಸಹಾಯಕ ನಿರ್ದೇಶಕರು ಎಫ್ ಎಸ್ ಎಸ್ ಎ ಐ ಪ್ರಧಾನ ಕಚೇರಿ

ಮೂರನೇ ಮಹಡಿ ಎಫ್ ಡಿ ಎ ಭವನ ಕೋಲ್ತಾ ರಸ್ತೆ ನವದೆಹಲಿಗೆ ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 30,000 ಇರೋದ್ರಿಂದ 50,000 ದವರೆಗೆ ವೇತನವನ್ನು ನೀಡಲಾಗುತ್ತದೆ, ಪ್ರತಿ ತಿಂಗಳು ಕೂಡ ನಿಮಗೆ ವೇತನ ನೀಡಲು ಸಾಧ್ಯ. 20 ಅಕ್ಟೋಬರ್ 2023 ಕೊನೆಯ ದಿನಾಂಕವಾಗಿದೆ

ಈ ದಿನಾಂಕಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಇದು ಆಹಾರ ಇಲಾಖೆಯ ನೇಮಕಾತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here