ಕರ್ನಾಟಕದ ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

97

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತೆ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ. ಒಟ್ಟು 14 ಹುದ್ದೆಗಳು ಖಾಲಿ ಇವೆ ನೀವು ಕರ್ನಾಟಕದ ವಿವಿಧ ಮೂಲಗಳನ್ನು ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ.

ಅನೇಕ ರೀತಿಯ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ. 25 ಸಾವಿರದಿಂದ 62 ಸಾವಿರದವರೆಗೆ ನಿಮಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.

ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪದವಿ ಸ್ನಾತಕೋತರ ಪದವಿ ಮತ್ತು 12ನೇ ತರಗತಿಯನ್ನು ಪೂರ್ಣಗೊಳಿಸಿರುವವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ನಾನಾ ಹುದ್ದೆಗಳಿವೆ ಆ ಹುದ್ದೆಗಳ ಆಧಾರದ ಮೇಲೆ ನೀವು ಒಂದು ಹುದ್ದೆಗಳಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಯೋಮಿತಿ ನೋಡುವುದಾದರೆ

18 ರಿಂದ 25 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ವಯೋಮಿತಿ ಸಡಿಲಿಕೆ ಕೂಡ ಇದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನೀಡಲಾಗುತ್ತದೆ.

ನೀವು ಆನ್ಲೈನ್ಗಳಲ್ಲಿ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಸಾವಿರ ರೂಪಾಯಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಸ್ ಸಿ ಎಸ್ ಟಿ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂಪಾಯಿ ನೀವು ಅರ್ಜಿ ಶುಲ್ಕವನ್ನು ಪಾವತಿಸ ಮಾಡಬೇಕು.

ಒಂದು ಬೇರೆ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾಗಿದೆ ಆದರೆ ನಿಮಗೆ ಮೊದಲು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ.

ನಂತರ ನಿಮಗೆ ಸಂದರ್ಶನ ಹಾಗೂ ನಿಮ್ಮ ಅಂಕಪಟ್ಟಿ ಆಧಾರದ ಮೇಲೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ.

ಆನ್ಲೈನ್ ಅಥವಾ ಆಫ್ಲೈನ್ ಗಳಲ್ಲೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕರ್ನಾಟಕ ಕೃಷಿ ಇಲಾಖೆ ಆಡಳಿತ ಸುಧಾರಣೆ ಕರ್ನಾಟಕ ಇದಕ್ಕೆ ನೀವು ಕೆಲವೊಂದಿಷ್ಟು ದಾಖಲೆಗಳ ಮೂಲಕ 18 ನವೆಂಬರ್ 2023 ರಂದು ಕಳಿಸಬೇಕಾಗಿದೆ.

ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ಆಯ್ಕೆಯಾದರೆ ಕರ್ನಾಟಕದ ವಿವಿಧ ಮೂಲಗಳಲ್ಲಿ ನೀವು ಕೆಲಸವನ್ನು ನಿರ್ವಹಿಸಬಹುದಾಗಿದೆ. ಕೃಷಿ ಇಲಾಖೆಯಲ್ಲಿ ನೇಮಕಾತಿಯನ್ನು ಹೊರಡಿಸಲಾಗಿದೆ.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620569954

LEAVE A REPLY

Please enter your comment!
Please enter your name here