ಮೆಟ್ರೋದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

137

ನಮಸ್ಕಾರ ಪ್ರಿಯ ಸ್ನೇಹಿತರೇ ಈ ಹುದ್ದೆಗೆ ನೇರ ನೇಮಕಾತಿಯನ್ನ ಹೊರಡಿಸಲಾಗಿದೆ ಹಾಗೆ ಇದು ಸರ್ಕಾರಿ ಮತ್ತು ಖಾಯಂ ಆದಂತಹ ಉದ್ಯೋಗಗಳಾಗಿವೆ. ಮೆಟ್ರೋದಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ,

ಆ ಹುದ್ದೆಗಳಿಗೆ ನೇಮಕಾತಿಯನ್ನ ಹೊರಡಿಸಲಾಗಿದೆ. ನೀವು ಎಸ್ ಎಲ್ ಸಿ ಮತ್ತು ಐಟಿಐ ಅನ್ನು ಪೂರ್ಣಗೊಳಿಸಿರುವವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಹಾಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೇ ರೀತಿಯ ಅನುಭವ ಹೊಂದಿರುವುದು ಅಥವಾ ಅನುಭವ ಹೊಂದಿಲ್ಲದೆ ಇರುವುದು ಅನ್ವಯಿಸುವುದಿಲ್ಲ.

ವಯಸ್ಸಿನ ಮಿತಿ 18 ವರ್ಷದಿಂದ 29 ವರ್ಷದ ಒಳಗಿರುವಂತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ವಯಸ್ಸಿನ ಸಡಿಲಿಕೆ ಕೂಡ ಅನ್ವಯವಾಗುತ್ತದೆ.

ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 28 ಅಕ್ಟೋಬರ್ 2023 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 28 ನವೆಂಬರ್ 2023 ಕೊನೆಯ ದಿನಾಂಕವಾಗಿದೆ,

ಈ ದಿನಾಂಕದೊಳಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಫಿಶಿಯಲ್ ವೆಬ್ಸೈಟ್ಗಳಿಗೆ ಭೇಟಿ ನೀಡಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಾವುದೇ ರೀತಿಯ ಲಿಖಿತ ಪರೀಕ್ಷೆಗಳಿಲ್ಲದೆ ನೇರ ನೇಮಕಾತಿಯನ್ನ ಮಾಡಲಾಗುತ್ತದೆ ಎಲೆಕ್ಟ್ರಿಷಿಯನ್ 45 ಹುದ್ದೆ ಎಲೆಕ್ಟ್ರಾನಿಕ್ ಮೆಕಾನಿಕಲ್ 32 ಹುದ್ದೆ ಫಿಲ್ಟರ್ 45 ಹುದ್ದೆ ಲೀಸ್ಟ್ ಮೆಕಾನಿಕಲ್ ಏಳು ಹುದ್ದೆ ಫ್ರಿಜ್ ಅಂಡ್ ಮೆಕಾನಿಕಲ್ ಐದು ಹುದ್ದೆಗಳನ್ನು ನೀಡಲಾಗುತ್ತದೆ.

ಇವು ನೇರ ನೇಮಕಾತಿ ಆಗಿರುವುದರಿಂದ ನೀವು ಈ ಹುದ್ದೆಗಳಿಗೆ ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 10ನೇ ತರಗತಿ ಇಲ್ಲವೇ ಐಟಿಐನ ಪ್ರಮುಖ ದಾಖಲೆಗಳು ಹಾಗೆ ಆಧಾರ್ ಕಾರ್ಡ್ ಪಾನ್ ಗಳು ಇವುಗಳನ್ನ ಇಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 50 ಹಾಗೆಯೇ ಒಬಿಸಿ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಮೆಟ್ರೋದಲ್ಲಿ ಖಾಲಿರುವಂತಹ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ ಅದಕ್ಕೆ ದಾಖಲೆಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here