ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

48

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತಹ ಉದ್ಯೋಗ ವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ಒಟ್ಟು ಏಳು ಹುದ್ದೆಗಳು ಖಾಲಿ ಇವೆ ಉದ್ಯೋಗ ಮಾಡುವ ಸ್ಥಳ ಬೆಂಗಳೂರು ಆಗಿದೆ.

ಈ ಉದ್ಯೋಗಗಳಿಗೆ ನೀವೇನಾದರೂ ಆಯ್ಕೆಯಾದರೆ 25,000 ದಿಂದ 81 ವರೆಗೆ ನಿಮಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ. ಅಪ್ಪರ್ ಡಿವಿಷನ್ ಕ್ಲರ್ಕ್ , ಲೋವರ್ ಡಿವಿಸನ್ ಕ್ಲರ್ಕ್, ಸ್ಟೆನೋಗ್ರಾಫರ್ ಈ ರೀತಿಯ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೀವು ಅರ್ಜಿಯನ್ನ ಸಲ್ಲಿಸಬಹುದು ಪದವಿಯನ್ನು ಪೂರ್ಣಗೊಳಿಸಿರಬೇಕು.

ಲೋವರ್ ಡಿವಿಷನ್ ಕ್ಲರ್ಕ ಗೆ 12ನೇ ತರಗತಿ ಸ್ಟೋನುಗ್ರಾಫರ್ ಗೆ 12ನೇ ತರಗತಿ ಪೂರ್ಣಗೊಳಿಸಿರುವಂತವರು ಅರ್ಜಿಯನ್ನು ಸಲ್ಲಿಸಬೇಕು. ಒಟ್ಟು ಏಳು ಹುದ್ದೆಗಳು ಖಾಲಿ ಇವೆ ಅಪ್ಪರ್ ಡಿವಿಜನ್ ಕ್ಲರ್ಕ್ ಎರಡು ಹುದ್ದೆ, ಸ್ಟೋನಗ್ರಾಫರ್ 3, ಲೋವರ್ ಡಿವಿಷನ್ ಕ್ಲರ್ಕ್ ಎರಡು ಹುದ್ದೆಗಳು ಖಾಲಿ ಇವೆ.

ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡುತ್ತಾರೆ 18 ರಿಂದ 27 ವರ್ಷದ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕು ಹಾಗೆಯೇ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನಿಗದಿಪಡಿಸಿದ್ದಾರೆ. ಇತರೆ ಅಭ್ಯರ್ಥಿಗಳಿಗೆ ರೂ.300 ಅರ್ಜಿಸುವಾಗ ಎಸ್ಸಿ ಎಸ್ಟಿ ಅವರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ.

ಡಿಸೆಂಬರ್ 29 ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಗಳ ಮೂಲಕವೇ ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕು. ಇದು ಖಾಯಂ ಆದಂತ ಉದ್ಯೋಗ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಅರ್ಜಿ ಶುಲ್ಕವನ್ನ ಆನ್ಲೈನ್ ಗಳ ಮೂಲಕವೇ ಪಾವತಿಸಬೇಕು ಹಾಗೆ ಇದು ನೇರ ನೇಮಕಾತಿ ಮತ್ತು ನಿಮಗೆ ಸಂದರ್ಶನ ನಡೆಸಿ ಪರೀಕ್ಷೆಯನ್ನು ಮಾಡಿ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ ಪ್ರತಿಯೊಬ್ಬ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು 29 ಡಿಸೆಂಬರ್ ಕೊನೆಯ ದಿನಾಂಕ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here