ಚೈತ್ರ ಕುಂದಾಪುರ ಅಂಡ್ ಗ್ಯಾಂಗ್ ಜೈಲಿಗೆ ಕಟ್ಟಿದ ದಕ್ಷ ಅಧಿಕಾರಿ ರೀನಾ ಸುವರ್ಣ.

150

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಸುದ್ದಿಯಾಗಿತ್ತಿರುವ ದಕ್ಷ ಅಧಿಕಾರಿ ಎಂದರೆ ರಿನಾ ಸುವರ್ಣ. ಇವರು ಅಪ್ಪಟ ಕನ್ನಡತಿ ಮತ್ತು ದಕ್ಷ ಅಧಿಕಾರಿ, ಈ ಅಧಿಕಾರಿಯೂ ಹೆಚ್ಚು ಮುನ್ನಡೆ ಪಡೆಯುವುದಕ್ಕೆ ಕಾರಣ ಎಂದರೆ ಚೈತ್ರ ಕುಂದಾಪುರ. ಚೈತ್ರ ಕುಂದಾಪುರ ಮತ್ತು ಅವರು ಗ್ಯಾಂಗ್ ಮಾಡಿದಂತ ನಾಟಕ ಒಂದೆರಡು ಅಲ್ಲ, ಈ ಪ್ರಕರಣ ಸಾಕಷ್ಟು ಸವಾಲಾಗಿ ಉದ್ಭವವಾಗಿದೆ.

ಯಾವುದೇ ಸವಾಲುಗಳಿಗೂ ಅಂಜದೆ ಅತ್ಯಂತ ಯಶಸ್ವಿಯಾಗಿ ಅವರನ್ನ ಎದುರಿಸಿ ಚೈತ್ರ ಕುಂದಾಪುರ ಮತ್ತು ಅವರ ಗ್ಯಾಂಗ್ ಅನ್ನ ಜೈಲಿಗೆ ಅಟ್ಟುವಲ್ಲಿ ರೀನಾ ಸುವರ್ಣ ಮತ್ತು ಅವರ ತಂಡದವರು ಯಶಸ್ವಿಯಾಗಿದ್ದಾರೆ. ರೀನಾ ಮತ್ತು ಅವರ ತಂಡಕ್ಕೆ ಪ್ರಶಂಸೆ ಎಂಬುದು ಹೆಚ್ಚಾಗುತ್ತಾ ಇದೆ.

ಎಲ್ಲಾ ಕಡೆನೂ ಕೂಡ ಭ್ರಷ್ಟಾಚಾರ ಎಂಬುದು ತಾಂಡವಾಡುತ್ತ ಇದೆ. ಚೈತ್ರ ಕುಂದಾಪುರ ಅವರು ಧರ್ಮದ ಬಗ್ಗೆ ಬೆಂಕಿ ಹಚ್ಚಿ ಯುವಕರನ್ನ ಹಾಳು ಮಾಡಿ. ಎಲ್ಲವನ್ನ ಕೂಡ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು. ಹಣವನ್ನ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.

ಹಣ ಮಾಡುವುದಕ್ಕೆ ಅನೇಕ ಜನರು ಇವರಿಗೆ ಬೆಂಬಲವನ್ನ ಕೂಡ ನೀಡಿದ್ದರು. ಎಲ್ಲರೂ ಸಿಕ್ಕಾಕಿಕೊಂಡ ನಂತರ ಚೈತ್ರ ಕುಂದಾಪುರ ಅವರು ಒಂದಲ್ಲ ಒಂದು ರೀತಿಯ ನಾಟಕವನ್ನು ಮಾಡಲು ಮುಂದಾಗುತ್ತಾರೆ.

ಅವರು ಉಂಗುರವನ್ನು ನುಂಗಲು ಹೋಗಿರುವುದು ಹಾಗೆ ಸೋಪಿನ ನೊರೆ ಬಾಯಲ್ಲಿ ಹಾಕಿಕೊಂಡು ಈ ರೀತಿಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಬೆಳಕಿಗೆ ಬಂದಿದೆ. ರೀನಾ ಸುವರ್ಣ ಅವರು ಚೈತ್ರ ಕುಂದಾಪುರ ವಿಷಯವನ್ನು ತುಂಬಾ ಸ್ಪಷ್ಟವಾಗಿ ಅದನ್ನ ಬಗೆಹರಿಸಿದರಿಂದ ಅವರಿಗೆ ತುಂಬಾ ಪ್ರಶಂಸೆ ಲಭ್ಯವಾಗುತ್ತಾ ಇದೆ.

ಚೈತ್ರ ಕುಂದಾಪುರವರು ಬಾರಿ ನಾಟಕವನ್ನು ಮಾಡಿದ್ದಾರೆ ಅವರು ಈ ಪ್ರಕರಣದಿಂದ ತಪ್ಪಿಸಿಕೊಳ್ಳಬೇಕೆಂದು ಸಾಕಷ್ಟು ರೀತಿಯ ಪ್ರಯತ್ನವನ್ನು ಕೂಡ ನಡೆದಿದ್ದಾರೆ. ಈ ಚೈತ್ರ ಕುಂದಾಪುರ ಮತ್ತು ಅವರ ಗ್ಯಾಂಗ್ ಅನ್ನು ತನಿಖೆಯನ್ನು ಮಾಡಿ ಅವರನ್ನ ಜೈಲಿಗೆ ಇಡುವಂತಹ ಕೆಲಸವನ್ನ ಈ ದಕ್ಷ ಅಧಿಕಾರಿ ರೀನಾ ಸುವರ್ಣ ಅವರು ಮಾಡಿದ್ದಾರೆ.

ಬೇರೆ ಬೇರೆ ಹಂತದಲ್ಲಿ ಅವರು ಭ್ರಷ್ಟಾಚಾರವನ್ನು ತೊಡೆದು ಹಾಕುವುದು ಬೇರೆ ಬೇರೆ ಕೆಲಸವನ್ನು ಕೂಡ ನಿರ್ವಹಿಸಿದ್ದಾರೆ. ಎಸಿಪಿಯಾಗಿಯೂ ಕೂಡ ಬೇರೆ ಬೇರೆ ಕಡೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಎಲ್ಲೆಲ್ಲಿ ಕೆಲಸವನ್ನ ನಿರ್ವಹಿಸಿದ್ದಾರೆ

ಅಲ್ಲಲ್ಲಿ ಅಪಾರವಾದ ಗೌರವ ಮತ್ತು ಯಶಸ್ಸನ್ನ ಪಡೆದುಕೊಂಡಿದ್ದಾರೆ. ಜನರ ಕೈಗೆ ಸಿಲುಕುವಂತಹ ಒಂದು ದಕ್ಷ ಅಧಿಕಾರಿ ಎಂದೇ ಹೇಳಬಹುದಾಗಿದೆ. ರೀನಾ ಸುವರ್ಣ ಅವರು ಇನ್ನೂ ಒಳ್ಳೆಯ ಕೆಲಸ ಮಾಡಲಿ ಎಂಬುದು ಪ್ರತಿಯೊಬ್ಬರ ಆಶಯವಾಗಿದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here