ಗೃಹಲಕ್ಷ್ಮಿ ಯೋಜನೆಯ 6 ತಿಂಗಳ ಹಣ ಬಿಡುಗಡೆ

113

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿದ್ದು, ಆದರೆ ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಅಪ್ಡೇಟ್ ಬಂದಿದೆ. ಅಪ್ಡೇಟ್ ಯಾವುದು ಎಂದರೆ ತಿಳಿಯೋಣ. ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದಿನ ದಿನಗಳಲ್ಲಿ ಬರುತ್ತದೆಯೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಉಂಟಾಗುತ್ತದೆ

ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುತ್ತಾರೆ ಅಥವಾ ನಮ್ಮ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ಎಂಬುವ ಚರ್ಚೆಗಳು ನಡೆಯುತ್ತದೆ. ಎಷ್ಟು ತಿಂಗಳಿಗೆ ಹಣವನ್ನ ಸರ್ಕಾರವು ಜಮಾ ಮಾಡಲು ಮುಂದಾಗಿದೆ, ಎಷ್ಟು ಕೋಟಿ ಹಣ ಬಿಡುಗಡೆಯಾಗಿದೆ ಎಂಬುದನ್ನ ತಿಳಿಯೋಣ.

ಒಂದಿಷ್ಟು ಮಹಿಳೆಯರಿಗೆ ಒಂದನೇ ಕಂತಿನ ಹಣ ಬಂದಿಲ್ಲ ಇನ್ನೂ ಕೆಲವರಿಗೆ ಎರಡನೇ ಕಂತು ಮೂರನೇ ಕಂತಿನ ಹಣ ಕೂಡ ಬಂದಿಲ್ಲ. ಸರ್ಕಾರದಲ್ಲಿ ಯಾವುದೇ ರೀತಿಯ ಬಜೆಟ್ ಇಲ್ಲದೆ ಇರುವುದರಿಂದ ಈ ರೀತಿ ಹಣ ಬಾಕಿ ಉಳಿಯುತ್ತದೆ ಎಂಬುದು ಮಹಿಳೆಯರ ಮಾತಾಗಿದೆ.

ಸರ್ಕಾರ ದಿಂದ ಬಂದ ಮಾಹಿತಿ ಏನೆಂದರೆ ಗೃಹಲಕ್ಷ್ಮಿ ಯೋಜನೆಯ 6 ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದೆ ಎಂಬುದನ್ನ ತಿಳಿಸಿದ್ದಾರೆ. ಈಗಾಗಲೇ ಆರು ತಿಂಗಳಿಗೆ ಹಣ ಬಿಡುಗಡೆಯಾಗಿದೆ ಇನ್ನೂ ಆರು ತಿಂಗಳಿಗೆ ಹಣ ಬಿಡುಗಡೆಯಾಗಬೇಕಾಗಿದೆ ಎಷ್ಟು ಹಣ ಬಿಡುಗಡೆಯಾಗಬೇಕು ಎಂಬುದು ಎಂದರೆ 12 ಕೋಟಿಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕು.

ಮುಂದಿನ ಆರು ತಿಂಗಳಿಗೆ 12 ಕೋಟಿಗಿಂತ ಹೆಚ್ಚು ಹಣ ಬೇಕಾಗುತ್ತದೆ. ಈಗಾಗಲೇ 12000 ಕೋಟಿಗಿಂತ ಹೆಚ್ಚು ಹಣವನ್ನು ಆರು ತಿಂಗಳಿಗಾಗಿ ಬಿಡುಗಡೆ ಮಾಡಿದ್ದಾರೆ. ಆರು ತಿಂಗಳವರೆಗೆ ನಿಮಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ನಿಮ್ಮ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗಲು ಸಾಧ್ಯ.

ಮುಂದಿನ ಆರು ತಿಂಗಳವರೆಗೂ ಕೂಡ ಹಣವನ್ನು ಬಿಡುಗಡೆ ಮಾಡಿ ನಂತರ ನಿಮ್ಮ ಖಾತೆಗೆ ಹಣ ಎಂಬುದನ್ನು ಜಮಾ ಮಾಡಲಾಗುತ್ತದೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿಂತೆ ಮುಂದಿನ ಆರು ತಿಂಗಳವರೆಗೂ ಕೂಡ ಹಣವನ್ನು ಬಿಡುಗಡೆ ಮಾಡಿರುವುದರಿಂದ

ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ಜಮಾ ಆಗುತ್ತದೆ ಯಾವುದೇ ರೀತಿಯ ತೊಂದರೆ ಕೊಡುವ ಅವಶ್ಯಕತೆ ಇಲ್ಲ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ ಯಾರಿಗೆ ಹಣ ಬಂದಿಲ್ಲ ಅಂತವರಿಗೂ ಕೂಡ ಬಿಡುಗಡೆ ಮಾಡಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here