ರೈತರಿಗೆ ಬೆಳೆ ಬಡ್ಡಿ ಸಾಲಮನ್ನಾ ಬರ ಪರಿಹಾರದ ಹಣ ಬಿಡುಗಡೆ

71

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗಾಗಿ ಅವರು ಬೆಳೆಗಾಗಿ ಮಾಡಿರುವಂತಹ ಸಾಲವನ್ನು ಸರ್ಕಾರವು ಸಬ್ಸಿಡಿಯ ಮೂಲಕ ರೈತರಿಗೆ ನೆರವನ್ನ ನೀಡಲು ಮುಂದಾಗುತ್ತಾ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ರೈತರಿಗೆ ಅನುಕೂಲವಾಗಲು ಹಣವನ್ನ ಕೂಡ ಘೋಷಣೆ ಮಾಡಿದ್ದು ಆದರೆ ರೈತರು ಸಾಲವನ್ನ ಪಡೆದುಕೊಂಡಿದ್ದರು ಸಾಲಮನ್ನಾ ಪಡೆದುಕೊಂಡಿರುವುದರಿಂದ ಅವರಿಗೆ ಬೆಳೆಯ ಬಡ್ಡಿಯ ಮೂಲಕ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ

ಅದೇ ರೀತಿಯಲ್ಲಿ ಎಲ್ಲಾ ರೈತರು ಕೂಡ ರಿಯಾಯಿತಿ ದರದಲ್ಲಿ ಅದರಲ್ಲೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಎಲ್ಲಾ ಸಾಲವನ್ನು ಪಡೆದುಕೊಂಡಿರುವಂತ ಪ್ರತಿಯೊಬ್ಬ ರೈತನಿಗೂ ಕೂಡ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಆರ್‌ಬಿಐ ಪ್ರಕಾರ ರೈತರಿಗೆ ಬೆಳೆ ಸಾಲವನ್ನು ನೀಡಲಾಗುತ್ತದೆ. ರೈತರು ಕೃಷಿಗೆ ಸಂಬಂಧಿಸಿದಂತೆ ಅಗತ್ಯವಾದ ವಸ್ತುಗಳನ್ನು ಖರೀದಿ ಮಾಡಲು ಅಗತ್ಯವಾಗಿ

ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ ಹಾಗೆ ಸಬ್ಸಿಡಿ ಹಣವನ್ನು ಕೂಡ ಘೋಷಣೆ ಮಾಡಲಾಗುತ್ತದೆ. ಇತರೆ ಬೆಳೆಗಳನ್ನ ಬೆಳೆಯುವುದಕ್ಕೆ 50 ಪರ್ಸೆಂಟ್ ಅಷ್ಟು ಸಾಲವನ್ನು ನೀಡಲಾಗುತ್ತದೆ. ಆರ್ ಬಿ ಐ ಮಾರ್ಗಸೂಚಿಯ ಪ್ರಕಾರ ರೈತರಿಗೆ ಅನುಕೂಲವಾಗಲು ಸಬ್ಸಿಡಿ ಮತ್ತು ಸಾಲವನ್ನು ನೀಡಲಾಗುತ್ತದೆ.

ರಾಜ್ಯದ ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ನವೆಂಬರ್ 30ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಅವರ ಖಾತೆಗೆ ಡಿ ಬಿ ಟಿ ಮೂಲಕ ಜಮಾ ಆಗುತ್ತದೆ. ರೈತರು ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ ಬರಗಾಲ ಸಮಸ್ಯೆ ಉಂಟಾಗಿದೆ ಅಂತಹ ಸಮಸ್ಯೆಗಳನ್ನ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬೇಕು.

ಎನ್ನುವ ಉದ್ದೇಶದಿಂದಾಗಿ ಸರ್ಕಾರದಿಂದ ರೈತರ ಖಾತೆಗೆ ಹಣ ಎಂಬುದು ಬಿಡುಗಡೆಯಾಗುತ್ತಾ ಇದೆ ಆದ್ದರಿಂದ ಅನೇಕ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಚಿವರು ಪ್ರತಿಯೊಬ್ಬ ರೈತರಿಗೂ ಕೂಡ ಬರಗಾಲ ಪರಿಹಾರದ ಹಣವನ್ನು ನೀಡಬೇಕು ಕೆಲವೊಂದು ಇಷ್ಟು ಮಾಹಿತಿಗಳ ಸಂಗ್ರಹದ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಅದರ ಮೂಲಕವೇ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here