ಉಚಿತ ಅಕ್ಕಿ ಹಣ ಕ್ಯಾನ್ಸಲ್ ಯಾರಿಗೆ ಅಕ್ಕಿ ಹಣ ಬರಲ್ಲ ಯಾರಿಗೆ ಬರುತ್ತೆ ಲಿಸ್ಟ್ ಬಿಡುಗಡೆ

100

ನಮಸ್ಕಾರ ಪ್ರಿಯ ಸ್ನೇಹಿತರೇ, ಉಚಿತ ಅಕ್ಕಿ ಹಣ ಇನ್ನು ಮುಂದೆ ಬರುವುದಿಲ್ಲ ಯಾರಿಗೆ ಬರೋದಿಲ್ಲ ಯಾವ ಲಿಸ್ಟ್ ಬಿಡುಗಡೆಯಾಗಿದೆ ಎಂಬುದನ್ನ ತಿಳಿಯೋಣ ಆಹಾರ ಇಲಾಖೆ ಇದರ ಬಗ್ಗೆ ಮಾಹಿತಿಯನ್ನು ನೀಡಿದೆ.

ಉಚಿತ ಅಕ್ಕಿ ಹಣ ಕ್ಯಾನ್ಸಲ್ ಯಾರಿಗೆ ಅಕ್ಕಿ ಹಣ ಬರಲ್ಲ ಯಾರಿಗೆ ಬರುತ್ತೆ ಲಿಸ್ಟ್ ಬಿಡುಗಡೆ
ಉಚಿತ ಅಕ್ಕಿ ಹಣ ಕ್ಯಾನ್ಸಲ್ ಯಾರಿಗೆ ಅಕ್ಕಿ ಹಣ ಬರಲ್ಲ ಯಾರಿಗೆ ಬರುತ್ತೆ ಲಿಸ್ಟ್ ಬಿಡುಗಡೆ

ಅಕ್ಕಿ ಹಣವನ್ನ ಇನ್ನು ಮುಂದೆ ನೀಡುವುದಿಲ್ಲ ಯಾರಿಗೆ ನೀಡುವುದಿಲ್ಲ ಎನ್ನುವ ಮಾಹಿತಿಯನ್ನು ತಿಳಿಯೋಣ.

ಅಕ್ಕಿ ಹಣ ಯಾರ್ಯಾರಿಗೆ ಬರುವುದಿಲ್ಲ ಎನ್ನುವ ಆ ಲ್ಲಿಸ್ಟನ್ನ ಕೂಡ ಬಿಡುಗಡೆ ಮಾಡಲಾಗಿದೆ ಆ ಲಿಸ್ಟ್ ನಲ್ಲಿ ಯಾರಿಗೆ ಎಂಬುದನ್ನ ತಿಳಿಯೋಣ.

ಪ್ರತಿ ತಿಂಗಳು ಅಕ್ಕಿಯ ಹಣವನ್ನ ಪಡೆದುಕೊಳ್ಳುತ್ತಿರುವವರು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಬರುತ್ತಾ ಇತ್ತು.

ಅವರವರ ಖರ್ಚಿಗೆ ಅನುಗುಣವಾಗಿ ಆ ಹಣವನ್ನು ಉಪಯೋಗ ಮಾಡಿಕೊಳ್ಳುತ್ತಿದ್ದರು. ಆಹಾರ ಇಲಾಖೆಯೇ ಇದರ ಬಗ್ಗೆ ಲಿಸ್ಟ್ ಅನ್ನ ಬಿಡುಗಡೆ ಮಾಡಿದೆ ಯಾರಿಗೆ ಬರುವುದಿಲ್ಲ ಎಂಬುದನ್ನು ನೋಡುವುದಾದರೆ ಯಾರಿಗೆ ಅಕ್ಕಿಯ ಹಣ ಬರುತ್ತೆ ಯಾರಿಗೆ ಅಕ್ಕಿಯ ಹಣ ಬರುವುದಿಲ್ಲ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವಂತಹ ಹೊಸ ಅಪ್ಡೇಟ್ ಆಗಿದೆ. ಒಂದು ಲಿಸ್ಟ್ ಅನ್ನ ಬಿಡುಗಡೆ ಕೂಡ ಮಾಡಲಾಗಿದೆ. ಅದರಲ್ಲಿ ಹೆಸರು ಇರುವವರಿಗೆ ಈ ತಿಂಗಳಿಂದಲೇ ಅಕ್ಕಿಯ ಹಣ ಬರುವುದಿಲ್ಲ.

ನಿಮ್ಮ ಹೆಸರು ಇದಿಯೋ ಇಲ್ಲವೋ ಎಂಬುದನ್ನು ನೀವು ರೇಷನ್ಗಳನ್ನ ಪಡೆದುಕೊಳ್ಳುವ ಪಡಿತರ ಚೀಟಿಯ ವ್ಯವಸ್ಥೆಗಳಲ್ಲಿ ಹೋಗಿ ಅಲ್ಲಿ ಸಂಪೂರ್ಣವಾಗಿ ಚೆಕ್ ಮಾಡಿಕೊಂಡು ನಿಮ್ಮ ಮಾಹಿತಿಯನ್ನು ತಿಳಿದುಕೊಳ್ಳಬಹುದು

ಉಚಿತ ಅಕ್ಕಿ ಹಣ ಕ್ಯಾನ್ಸಲ್ ಯಾರಿಗೆ ಅಕ್ಕಿ ಹಣ ಬರಲ್ಲ ಯಾರಿಗೆ ಬರುತ್ತೆ ಲಿಸ್ಟ್ ಬಿಡುಗಡೆ
ಉಚಿತ ಅಕ್ಕಿ ಹಣ ಕ್ಯಾನ್ಸಲ್ ಯಾರಿಗೆ ಅಕ್ಕಿ ಹಣ ಬರಲ್ಲ ಯಾರಿಗೆ ಬರುತ್ತೆ ಲಿಸ್ಟ್ ಬಿಡುಗಡೆ

ಅಲ್ಲಿ ಹೆಸರು ಇದ್ದರೆ ನಿಮಗೆ ಅಕ್ಕಿಯ ಹಣ ಬರುತ್ತದೆ ಒಂದು ವೇಳೆ ಹೆಸರು ಇಲ್ಲದೆ ಇದ್ದರೆ ಇನ್ನು ಮುಂದೆ ನಿಮಗೆ ಅಕ್ಕಿಯ ಹಣ ಎಂಬುದು ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ.

ನೀವು ರೇಷನ್ಗಳನ್ನ ಪಡೆದುಕೊಳ್ಳುವ ಅಂಗಡಿಗಳಲ್ಲಿ ಹೋಗಿ ತಿಳಿದುಕೊಳ್ಳಬೇಕು ಏಕೆಂದರೆ ಆ ಲಿಸ್ಟ್ ಗಳನ್ನ ಬಿಡುಗಡೆ ಮಾಡಿ ಆಯಾ ರೇಷನ್ ಅಂಗಡಿಗಳಿಗೆ ಕಳಿಸುವುದರಿಂದ ಅಲ್ಲಿಯೇ ಹೋಗಿ

ನೀವು ಅಕ್ಕಿಯ ಹಣ ಬರುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಇವುಗಳನ್ನು ತಿಳಿದುಕೊಂಡಿದ್ದೆ ಆದರೆ ನಿಮಗೆ ಅಕ್ಕಿಯ ಹಣ ಬರುತ್ತೋ ಇಲ್ಲವೋ ಎಂಬುದು ತಿಳಿಯಬಹುದು ಒಂದು ವೇಳೆ ಅಕ್ಕಿ ಹಣ ಏನಾದರು ಬರುವುದಿಲ್ಲ ಎಂದರೆ ನಿಮ್ಮ ಹೆಸರು ಇರುವುದಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here