ಅಕ್ಕಿಯ ಹಣ ಬಿಡುಗಡೆ ರೈತರಿಗೆ 15ನೇ ಕಂತಿನ ಎರಡು ಸಾವಿರ ಹಣ ಬಿಡುಗಡೆ.

49

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಅಕ್ಟೋಬರ್ ಅಕ್ಕಿಯ ಹಣ ಬಿಡುಗಡೆ ಮಾಡುವುದಕ್ಕೆ ತೀರ್ಮಾನವನ್ನ ಕೈಗೊಂಡಿದೆ ಅದೇ ರೀತಿಯಲ್ಲಿ ಎಲ್ಲರಿಗೂ ಕೂಡ ಆಗಸ್ಟ್ ಸೆಪ್ಟೆಂಬರ್ ಹಣ ಬಿಡುಗಡೆಯಾಗಿದ್ದು ಈ ತಿಂಗಳಲ್ಲಿ 5 ಕೆಜಿ ಅಕ್ಕಿಯನ್ನು ನೀಡಿದ್ದಾರೆ.

ಇನ್ನು ಐದು ಕೆಜಿಗೆ ಹಣವನ್ನು ನೀಡಲು ತೀರ್ಮಾನವನ್ನು ಕೈಗೊಂಡಿದ್ದಾರೆ, ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದಿಗೂ ಕೂಡ ಹಣವನ್ನು ನೀಡಲಾಗುವುದಿಲ್ಲ

ಇರುವ ತೀರ್ಮಾನಕ್ಕೆ ಕೈಗೊಂಡಿದೆ ಆದರೆ ಬೇರೆ ಬೇರೆ ದೇಶಗಳಿಂದ ಬರಬೇಕಾದ ಅಕ್ಕಿಯ ಕೊರತೆಗಳು ಉಂಟಾಗಿರುವುದರಿಂದ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿ ಇನ್ನೂ ಐದು ಕೆಜಿಗೆ ಹಣವನ್ನ ನೀಡಲು ತೀರ್ಮಾನ ಕೈಗೊಂಡಿದ್ದು ಅದೇ ರೀತಿಯಲ್ಲಿ ಹಣವನ್ನ ಕೂಡ ನೀಡಲಾಗುತ್ತಿತ್ತು.

ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ಎಲ್ಲರಿಗೂ ಕೂಡ ನೀಡಲಾಗುತ್ತದೆ ಹಣವನ್ನು ರದ್ದು ಪಡಿಸಲಾಗುತ್ತದೆ ಎಂಬುವ ಮಾಹಿತಿಯನ್ನು ತಿಳಿಸಿದ್ದಾರೆ

ಆದರೆ ನವಂಬರ್ ತಿಂಗಳಲ್ಲಿ ಅಕ್ಕಿಯನ್ನು ಐದು ಕೆಜಿ ನೀಡಿ ಇನ್ನು ಐದು ಕೆಜಿಗೆ ಹಣವನ್ನು ನೀಡಲು ಮುಂದಾಗಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ನಿಮಗೆ 5 ಕೆಜಿ ಅಕ್ಕಿಯ ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ಡಿಬಿಟಿಯ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆಯ 15ನೇ ಕಂತಿನ 2000 ಹಣ ಬಿಡುಗಡೆ ಪಿಎಂ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದ್ದಾರೆ.

ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರವು ರೈತರಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನು ತರುತ್ತಲೇ ಇದೆ.

ಈ ಕಿಸಾನ್ ಸಮ್ಮಾನ್ ವಾಗಿ ಕೇಂದ್ರ ಸರ್ಕಾರವು ನಡೆಸುತ್ತಾ ಇದೆ ಮುಂದಿನ ದಿನಗಳಲ್ಲಿ 15ನೇ ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗುತ್ತದೆ.

14ನೇ ಕಂತಿನ ಹಣವನ್ನು ಇಷ್ಟು ದಿನದ ಒಳಗೆ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ 15ನೇ ಕಂತಿನ ಹಣ ಬಿಡುಗಡೆ ಮಾಡಿ ರೈತರಿಗೆ ಇದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮೂರು ಕಂತುಗಳ ಮೂಲಕ ಒಂದು ವರ್ಷಕ್ಕೆ 2000 ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಹೀಗೆ ಅಕ್ಕಿಯ ಹಣ ಬಿಡುಗಡೆ ಮಾಡಿ ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 15ನೇ ಕಂತಿನ ಹಣ ಕೂಡ ಬಿಡುಗಡೆ.

ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here