ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಬಿಡುಗಡೆ ಪ್ರಧಾನಮಂತ್ರಿ ಅವರ ಹೊಸ ಯೋಜನೆ 10,000 10 ಕೆಜಿ ಅಕ್ಕಿ ಉಚಿತ.

48

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ಬಿಡುಗಡೆ ಮಾಡಿದ್ದಾರೆ ಏಕೆಂದರೆ ಮೊದಲೇ ಕಂತಿನ ಹಣ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಆದರೆ ಇನ್ನೂ ಕೆಲವೊಂದು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ

ಆದ್ದರಿಂದ ಅಂತಹ ಮಹಿಳೆಯರು ಕೆಲವೊಂದು ಇಷ್ಟು ತೊಂದರೆಗಳು ಎದುರಾಗಿದೆ ಅವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಮನೆಯ ಮುಖ್ಯಸ್ಥ ಆಗದೆ ಇರುವುದು ಕೆಲವೊಂದು ಇಷ್ಟು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಇರುವುದರಿಂದಾಗಿ ಅಂತಹ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಗುತ್ತಿಲ್ಲ

ಅದನ್ನ ತಪ್ಪಿಸುವ ಉದ್ದೇಶದಿಂದ ಈ ಸರ್ಕಾರವು ಹೊಸ ಲಿಸ್ಟ್ ಅನ್ನ ಬಿಡುಗಡೆ ಮಾಡಿದೆ ಅ ಲ್ಲಿಸ್ಟ್ ಗಳನ್ನು ನೀವು ಪರಿಶೀಲನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಒಂದನೇ ಕಂತಿನ ಹಣ ಕೂಡ ಜಮಾ ಆಗುತ್ತದೆ.

ಕೇವಲ 85ರಷ್ಟು ಮಹಿಳೆಯರು ಮಾತ್ರ ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಂಡಿದ್ದಾರೆ ಇನ್ನು ಕೆಲವೊಂದಿಷ್ಟು ಮಹಿಳೆಯರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅನರ್ಹರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಎರಡು ಸಾವಿರ ಹಣ ಜಮಾ ಆಗಲು ಸರ್ಕಾರ ತೀರ್ಮಾನ ಕೈಗೊಂಡಿದೆ ಮೊದಲನೇ ಕಂತಿನ ಹಣ ಜಮಾದ ನಂತರ

ಎರಡನೇ ಕಂತಿನ ಹಣವು ಕೂಡ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಜಮಾ ಆಗಲು ಸಾಧ್ಯ. ಕರ್ನಾಟಕದ ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸುವ ಎಲ್ಲಾ ಮಹಿಳೆಯರಿಗೂ ಕೂಡ ಈ ಸೌಲಭ್ಯ ದೊರೆಯುತ್ತದೆ. ಕೇಂದ್ರ ಸರ್ಕಾರದಿಂದಲೂ ಕೂಡ ಗಂಡ ಮತ್ತು ಹೆಂಡತಿಗೆ ಈ ಯೋಚನೆಯ ಅನುಕೂಲವನ್ನು ಪಡೆದುಕೊಳ್ಳಬಹುದು

ಗಂಡ ಮತ್ತು ಹೆಂಡತಿ ಒಂದೇ ಖಾತೆಗೆ 10,000 ಹಣವನ್ನ ಜಮಾ ಮಾಡಲು ಕೇಂದ್ರ ಸರ್ಕಾರವು ತೀರ್ಮಾನ ಕೈಗೊಂಡಿದೆ ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಉದ್ದೇಶದಿಂದಾಗಿ ಲೋಕಸಭೆಯಲ್ಲಿ ಒಳ್ಳೆಯ ಸ್ಥಾನಮಾನವನ್ನು ಪಡೆಯುವುದಕ್ಕಾಗಿ ಈ ರೀತಿ ನಿರ್ಧಾರವನ್ನು ಕೈಗೊಂಡಿದ್ದಾರೆ

ಈ ನಿರ್ಧಾರವನ್ನ ಪ್ರತಿಯೊಬ್ಬರೂ ಕೂಡ ಎಲ್ಲರೂ ಕೂಡ ಅನುಸರಿಸಬೇಕು ಎಂದು ಹೇಳಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ 5 ಕೆಜಿಯ ಅಕ್ಕಿಯ ಬದಲಾಗಿ ಹಣವನ್ನ ನೀಡಲಾಗುತ್ತಿತ್ತು ಆದರೆ ಮುಂದಿನ ದಿನಗಳಲ್ಲಿ ಅವುಗಳನ್ನ ಬದಲಾವಣೆ ಮಾಡಲು ಸರ್ಕಾರವು ತೀರ್ಮಾನ ಕೈಗೊಂಡಿದೆ.

ಉದ್ಯೋಗದಲ್ಲಿ ಕಿರಿ ಕಿರಿ, ಪ್ರೀತಿ ಪ್ರೇಮದಲ್ಲಿ ಮೋಸ, ತುಂಬಾ ಅನಾರೋಗ್ಯ ಬಾಧೆಗಳು, ಅತ್ತೆ ಸೊಸೆ ಕಿರಿಕಿರಿ ಮತ್ತು ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here