ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಕಾಂಗ್ರೆಸ್ ಸರ್ಕಾರ ಮಹಿಳೆಯರು ಸದುಪಯೋಗ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಸಾಕಷ್ಟು ರೀತಿಯ ಅನುಕೂಲವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂಬುದು ಕೆಲವೊಂದಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಒಂದರಿಂದ ಮೂರನೇ ಕಂತಿನ ಹಣವನ್ನು ಇನ್ನೂ ಕೂಡ ಬಾಕಿ ಉಳಿದಿದೆ
ಆ ಬಾಕಿಗಳನ್ನ ಸರಿದೂಗಿಸಬೇಕು ಎನ್ನುವ ಕಾರಣಕ್ಕಾಗಿ ಇನ್ನು ಡಿಸೆಂಬರ್ ತಿಂಗಳಲ್ಲಿ ಬಾಕಿ ಇರುವಂತಹ ಹಣವನ್ನ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಒಂದು ಎರಡು ಮೂರನೇ ಕಂತಿನ ಹಣ ಇನ್ನೂ ಕೂಡ ಜಮಾ ಆಗಿಲ್ಲ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡುವುದಕ್ಕೆ ಸರ್ಕಾರದವರು ತೀರ್ಮಾನವನ್ನ ಕೈಗೊಂಡಿದ್ದಾರೆ ಆದರೆ ಇನ್ನೂ ಕೂಡ ಬಾಕಿ ಉಳಿದಿರುವಂಥ ಹಣವನ್ನ ಜಮಾ ಮಾಡಿಲ್ಲ ಎಂದು ಮಹಿಳೆಯರು ಅಲ್ಲಿ ಕೇಳಿ ಬರುತ್ತಿವೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಂಡು ಮತ್ತೊಂದು ಮಾಹಿತಿಯನ್ನು ನೀಡಿದ್ದಾರೆ. ತಾಂತ್ರಿಕ ದೋಷಗಳಿಂದ ಎರಡನೇ ಕಂತಿನ ಹಣದಿಂದ ಒಂದನೇ ಕಂದು ಮೂರನೇ ಕಂತು ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತಿಲ್ಲ. ಅವರ ಖಾತೆಗೆ ಹಣ ಬಿಡುಗಡೆ ಮಾಡಿದರು ಕೂಡ ತಾಂತ್ರಿಕ ಸಮಸ್ಯೆ ಉಂಟಾಗಿ ಅವರ ಖಾತೆಗೆ ಹಣ ಜಮಾ ಆಗುತ್ತಿಲ್ಲ.
ಮುಖ್ಯವಾದ ಕಾರಣದಿಂದ ಈ ಜನರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ತಾಂತ್ರಿಕ ದೋಷಗಳಿಂದ ಎರಡು-ಮೂರು ಮತ್ತು ಒಂದನೇ ಕಂತಿನ ಹಣ ಬಾಕಿ ಉಳಿದಿದೆ. ಎಲ್ಲರ ಖಾತೆಗೂ ಕೂಡ ಹಣವನ್ನು ಬಿಡುಗಡೆ ಮಾಡಲು ತೀರ್ಮಾನವನ್ನ ಕೈಗೊಂಡಿದ್ದಾರೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ
ಏಕೆಂದರೆ ಮುಂದಿನ ದಿನಗಳಲ್ಲಿ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ಜಮಾ ಆಗಬೇಕಾಗಿದೆ ತಾಂತ್ರಿಕ ಸಮಸ್ಯೆ ಸರ್ಕಾರದಿಂದಲೂ ಉಂಟಾಗುತ್ತಿದೆ ಮಹಿಳೆಯರ ಖಾತೆಯನ್ನು ಕೂಡ ಉಂಟಾಗುತ್ತಿದೆ ಅವುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಸಾಕಷ್ಟು ರೀತಿಯ ಪ್ರಯತ್ನವನ್ನ ನಡೆಸಬೇಕಾಗಿದೆ ಆದ್ದರಿಂದ ಬಾಕಿ ಉಳಿದಿರುವಂತಹ ಒಂದು ಎರಡು ಮೂರನೇ ಕಂತಿನ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.
- ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ಎಲ್ಲಾ ಅಜ್ಜ ಅಜ್ಜಿಯರಿಗೆ ಬಂಪರ್ ಕೊಡುಗೆ
- 25 ಲಕ್ಷದವರೆಗೆ ಸಾಲ ಎಂಬುದು ಸಿಗುತ್ತದೆ ಡೈರೆಕ್ಟ್ ಅಕೌಂಟಿಗೆ ಬರುತ್ತೆ
- ನಿಮಗೆ ಗೃಹ ಲಕ್ಷ್ಮೀಯ ಹಣ ಬಂದಿಲ್ಲ ಅಂದರೆ ಈ ಸಣ್ಣ ಕೆಲಸ ಮಾಡಿ
- ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ
- ಆಧಾರ್ ಕಾರ್ಡ್ ಇದ್ದವರಿಗೆ ಬಂತು ರಾತ್ರೋರಾತ್ರಿ ಹೊಸ ರೂಲ್ಸ್
- ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರಲ್ಲ
ಮಾಹಿತಿ ಆಧಾರ