ಡಿಸೆಂಬರ್ ಅಂತ್ಯದ ಒಳಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣ ಬಿಡುಗಡೆ 31 ಜಿಲ್ಲೆಯವರಿಗೂ ಕೂಡ ಹಣ ಬಿಡುಗಡೆ

51

ನಮಸ್ಕಾರ ಪ್ರಿಯ ಸ್ನೇಹಿತರೇ ಅಕ್ಟೋಬರ್ ನವೆಂಬರ್ ತಿಂಗಳು ಮತ್ತು ಆಗಸ್ಟ್, ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣ ನಿಮಗೆ ಏನಾದರೂ ಜಮಾ ಆಗಿಲ್ಲ ಎಂದರೆ ಡಿಸೆಂಬರ್ ತಿಂಗಳು ಮುಗಿದರ ಒಳಗಾಗಿ ಎಲ್ಲರ ಖಾತೆಗೂ ಕೂಡ ಅಕ್ಕಿ ಹಣ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಅದರಂತೆ ಎಲ್ಲರ ಖಾತೆಗೂ ಕೂಡ ಅಕ್ಕಿಯ ಹಣ ಜಮಾ ಆಗುತ್ತದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹಣವನ್ನು ಡಿಸೆಂಬರ್ ಮುಗಿಯುವುದರ ಒಳಗಾಗಿ ಎಲ್ಲರ ಖಾತೆಗೆ ಹಾಕಲಾಗುತ್ತದೆ ಅದರಲ್ಲೂ 31 ಜಿಲ್ಲೆಯವರೆಗೂ ಕೂಡ ಲಿಸ್ಟ್ ಅನ್ನ ಮಾಡಿಕೊಂಡು ಜಮಾ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ನೀಡಿದ್ದೆ.

ಎಲ್ಲಾ ಜಿಲ್ಲೆಯವರಿಗೂ ಕೆಲವೊಂದಿಷ್ಟು ಜಿಲ್ಲೆಯವರಿಗೆ ಆ ಜಿಲ್ಲೆ ಈ ಜಿಲ್ಲೆ ಎಂದು ಪರಿಗಣಿಸುತ್ತಿದ್ದರು. ಆದರೆ ಎಲ್ಲಾ ಜಿಲ್ಲೆಯವರಿಗೂ ಕೂಡ ಹಣವನ್ನು ಜಮಾ ಮಾಡಬೇಕು ಎನ್ನುವ ತೀರ್ಮಾನವನ್ನ ಕೈಗೊಂಡಿದ್ದಾರೆ ಅದೇ ರೀತಿಯಲ್ಲಿ ಜಮಾ ಮಾಡಲಾಗುತ್ತದೆ. ಕೆಲವೊಂದಿಷ್ಟು ಜನರಿಗೆ ಅಕ್ಟೋಬರ್ ತಿಂಗಳ ಹಣ ಬಂದಿಲ್ಲ

ಇನ್ನೂ ಕೆಲವೊಂದಿಷ್ಟು ಜನರಿಗೆ ನವೆಂಬರ್ ತಿಂಗಳ ಹಣ ಬಂದಿಲ್ಲ ಕೆಲವೊಂದಿಷ್ಟು ಜನರನ್ನ ನಾವು ಪರಿಶೀಲನೆ ಮಾಡಿದರೆ ಅಕ್ಟೋಬರ್ ಮತ್ತು ನವೆಂಬರ್ ಎರಡು ತಿಂಗಳ ಹಣ ಕೂಡ ಜಮಾ ಆಗಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಹಣ ಜಮಾ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಇಲಾಖೆಯವರು ಕ್ರಮವನ್ನು ಕೈಗೊಂಡಿದ್ದಾರೆ ಅದೇ ರೀತಿಯಲ್ಲಿ ಎಲ್ಲರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಡಿಸೆಂಬರ್ ಮುಗಿಯುವುದರ ಒಳಗಾಗಿ ಅಕ್ಕಿಯ ಹಣ ಯಾವುದೇ ರೀತಿಯ ಬಾಕಿ ಇದ್ದರೂ ಕೂಡ ಅಂತವರ ಖಾತೆಗೆ ಹಣವನ್ನು ಜಮಾ ಮಾಡಲು ತೀರ್ಮಾನಿಸಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ಮುಖ್ಯವಾಗಿ ಇವೆರಡುಗಳನ್ನ ಪರಿಗಣಿಸಿ ಅಂತವರ ಖಾತೆಗೆ ಹಣವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ.

ಇಷ್ಟು ಜನರಿಗೆ ಅಕ್ಕಿ ಹಣ ಬಾಕಿ ಉಳಿದಿದೆ ಆಗಸ್ಟ್ ತಿಂಗಳಿಂದಲೂ ಕೂಡ ಬಾಕಿ ಇದೆ ಆದ್ದರಿಂದ ಅಂತಹದನ್ನ ಪರಿಗಣಿಸಿ ಎಲ್ಲಾ ಜಿಲ್ಲೆಯವರಿಗೂ ಕೂಡ ಹಣವನ್ನು ಜಮಾ ಮಾಡುವಂತೆ ತೀರ್ಮಾನ ತೆಗೆದುಕೊಂಡಿದ್ದಾರೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here