ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಕೆಲವೊಂದು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗುತ್ತದೆ.

83

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಮಹಿಳೆಯರಿಗೆ ಅನುಕೂಲವಾಗಲು ಈ ಗೃಹಲಕ್ಷ್ಮಿ ಯೋಜನೆ ಯನ್ನ ಜಾರಿಗೆ ತಂದಿದ್ದಾರೆ. ಈ ಗೃಹಲಕ್ಷ್ಮಿ ಯೋಜನೆಯಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು.

ಕೆಲವೊಂದು ಇಷ್ಟು ಮಹಿಳೆಯರು ಅರ್ಜಿಯನ್ನ ಸಲ್ಲಿಸಿದ್ದಾರೆ ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಕೂಡ ಹಣ ಜಮಾ ಆಗಿಲ್ಲ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ ಇನ್ನೂ ಶೇಕಡ 10 ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ಕೊಟ್ಟು ಎರಡು ತಿಂಗಳಾದರೂ ಕೂಡ ಹಣ ಎಂಬುದು ಜಮಾ ಆಗಲಿಲ್ಲ. ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಲಿರುವುದು ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗಿರುವುದರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಎಷ್ಟು ಮಹಿಳೆಯರಿಗೆ ಬ್ಯಾಂಕಿಗೆ ಹಣ ಜಮಾ ಆಗಿದೆ ಎಂದರೆ ಮೊದಲನೇ ಕಂತಿನ ಹಣವನ್ನು ಜಮಾ ಮಾಡಿದ ನಂತರ ಎರಡನೇ ಕಂತಿನ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಯಂತೆ ಹೀಗೆ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ. ಪ್ರತಿ ಮನೆಯ ಒಡತಿಗೂ ಕೂಡ ಎರಡು ಸಾವಿರ ಹಣ ಜಮಾ ಆಗುತ್ತದೆ. ಆಗಸ್ಟ್ 30ನೇ ತಾರೀಕು ಈ ಗೃಹಲಕ್ಷ್ಮಿ ಯೋಜನೆಗೆ ಒಳ್ಳೆಯ ಚಾಲನೆ ದೊರೆತಿದೆ.

ಕೆಲ ಒಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾವಾಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕಾಗಿದೆ. ಎಂಟರಿಂದ ಒಂಬತ್ತು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನೂ ಕೂಡ 2000 ಹಣ ಜಮಾ ಆಗಿಲ್ಲ.

ನೀವು ಅರ್ಜಿ ಸಲ್ಲಿಸುವಾಗ ನೀಡಿರುವ ಮಾಹಿತಿಯಿಂದಾಗಿ ಈ ರೀತಿಯ ತೊಂದರೆ ಉಂಟಾಗುತ್ತಿದೆ ತುಂಬಾ ಉತ್ತಮವಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೆ ಜಮಾ ಆದ ನಂತರ ಎರಡನೇ ಕಂತಿನ ಹಣ ಜಮಾ ಆಗಲು ಸಾಧ್ಯವಾಗುತ್ತದೆ.

ಆದರೆ ಎರಡನೇ ಕಂತಿನ ಹಣವನ್ನು ಮೊದಲೇ ಹಾಕುವುದಿಲ್ಲ ಮೊದಲನೇ ಕಂತಿನ ಹಣವನ್ನ ಜಮಾ ಮಾಡಿದ ನಂತರ ಎರಡನೇ ಕಂತಿನ ಹಣವನ್ನ ಎಲ್ಲಾ ಗೃಹಲಕ್ಷ್ಮಿ ಅವರಿಗೂ ಕೂಡ ಅನುಕೂಲವಾಗಲು ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here