ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆಯ ಅಡಿಯಲ್ಲಿ ಕೆಲವೊಂದು ಇಷ್ಟು ಸರ್ಕಾರವು ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಹೆಚ್ಚುವರಿ ಹಣವನ್ನ ಬಿಡುಗಡೆ ಮಾಡಲು ತೀರ್ಮಾನವನ್ನ ಕೈಗೊಂಡಿದೆ.
15ನೇ ಕಂತಿನ ಹಣ ಯಾವಾಗ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, ಸಣ್ಣ ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಈ ರೀತಿಯ ತೀರ್ಮಾನವನ್ನು ಕೈಗೊಂಡಿದೆ.
ಕಿಸಾನ್ ಸಮ್ಮಾನ್ ಯೋಜನೆಯು 6,000 ದಿಂದ 8000 ಕ್ಕೆ ಹೆಚ್ಚುವರಿ ಮಾಡಲಾಗಿದೆ ಇದರಿಂದಾಗಿ ಸರ್ಕಾರದ ಮೇಲೆ ಇರುವ ಹೊರೆ ಕೂಡ ಹೆಚ್ಚಾಗುತ್ತದೆ.
ರೈತರಿಗೆ ಹೆಚ್ಚುವರಿ ಯಾಗಿ 2000 ಹಣವನ್ನ ನೀಡುವುದರಿಂದ ರೈತರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ, ಆದರೆ ಸರ್ಕಾರದ ಮೇಲೆ ಇದು ಹೆಚ್ಚು ಪರಿಣಾಮಗಳು ಮತ್ತು ಹೆಚ್ಚು ಒತ್ತಡ ಬೀಳುತ್ತದೆ.
ರೈತರಿಗೆ ಅನುಕೂಲವಾಗಬೇಕು ಅವರ ಆದಾಯವನ್ನು ಹೆಚ್ಚಾಗಿ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮವನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಾ ಇರುವುದರಿಂದ ಈ ರೀತಿಯ ಕ್ರಮವನ್ನು ಸರ್ಕಾರವು ಕೈಗೊಂಡಿದೆ.
ಇದರಿಂದ ಭಾರತ ಸರ್ಕಾರವು ಸಣ್ಣ ರೈತರಿಗೆ ನಗುವುದನ್ನು ನೀಡುವುದನ್ನ ಹೆಚ್ಚುವರಿ ಯಾಗಿ ಮಾಡಬೇಕು ಎನ್ನುವ ತೀರ್ಮಾನವನ್ನು ಕೈಗೊಂಡಿದೆ.
ರೈತರಿಗೆ ಆದಾಯವು ಹೆಚ್ಚಾಗಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಚುನಾವಣೆಯಿಂದಲೂ ಕೂಡ ಹೆಚ್ಚು ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಸಣ್ಣ ರೈತರ ಬ್ಯಾಂಕ್ ಖಾತೆಗಳಲ್ಲಿ 6000 ದಿಂದ 8000 ಕ್ಕೆ ಹೆಚ್ಚುವರಿಯಾಗಿ ಮಾಡಿದ್ದಾರೆ. ಅನೇಕ ರೈತರು ಕೂಡ ಈ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ, ಈ ಸೌಲಭ್ಯಗಳಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ.
ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುತ್ತಿರುವ ಉದ್ದೇಶದಿಂದಾಗಿ 15ನೇ ಕಂತಿನ ಎರಡು ಸಾವಿರ ಹಣವನ್ನು ಕೂಡ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಸರ್ಕಾರವು ಮುಂದಿನ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ 15ನೇ ತಂತಿನ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ.
ಇದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ಎಂಟು ಸಾವಿರ ನಾಲ್ಕು ಕಂತುಗಳಲ್ಲಿ ಹಣ ಎಂಬುದ ವರ್ಗಾವಣೆಯಾಗುತ್ತದೆ ಇದರಿಂದ ಅನೇಕ ರೈತರು ತುಂಬಾ ಪ್ರಯೋಜನಗಳನ್ನು ಪಡೆಯಲು ಸಾಧ್ಯ.
- ಬಡ್ಡಿ ಇಲ್ಲದೆ ಇಪ್ಪತೈದು ಸಾವಿರದವರೆಗೆ ಸಾಲ ಸಿಗುತ್ತೆ.
- ಮೆಟ್ರೋದಲ್ಲಿ ಅನಾಗರಿಕರಂತೆ ವರ್ತಿಸಿದ ಖ್ಯಾತ ನಟ.
- ಮೊಬೈಲ್ ಗೆ ಬಂದ ಎಮರ್ಜೆನ್ಸಿ ಮೆಸೇಜ್ ನೋಡಿ ಮಾಡಿದ್ದೇನು ಗೊತ್ತಾ?
- ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಿಡುಗಡೆ ಆಯ್ತು
- ಖ್ಯಾತ ನಟಿ ಜೊತೆ ಲೈವ್ ಬಂದ ಹುಡುಗ ಕಪಾಳಕ್ಕೆ ಬಾರಿಸಿದ ತಾಯಿ
- ಎರಡು ಲಕ್ಷಕ್ಕೆ ತಂದೆಯನ್ನ ಮಾರಿದ ಮಗಳು.
ಮಾಹಿತಿ ಆಧಾರ