ನಟ ದರ್ಶನ್ ಬಂದು ಕರೆ ಮಾಡಿದ್ದಕ್ಕೆ ರೇವಣ್ಣ ಲೈಫ್ ಸೆಟ್ಟಲ್ ಆಯ್ತು.

44

ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರ ಹೃದಯವನ್ನು ಶ್ರೀಮಂತಿಕೆಯನ್ನು ನೋಡಿ ಪ್ರತಿಯೊಬ್ಬರೂ ಕೂಡ ಮೆಚ್ಚಲೇಬೇಕು. ಎಲ್ಲರಿಗೂ ಕೂಡ ಸಹಾಯ ಹಸ್ತವನ್ನು ಮಾಡುತ್ತಾರೆ ಹಾಗೆ ರೇವಣ್ಣ ಅವರ ಹುಟ್ಟುಹಬ್ಬಕ್ಕೆ ಅವರು ರಕ್ಷಿತಾ ಅವರ ಜೊತೆ ನಾನು ಮಾತನಾಡಬೇಕು ಎಂದು ಹೇಳಿದ್ದಕ್ಕೆ ಅವರು ಅವರ ಫೋನಿನಿಂದಲೇ ಕರೆ ಮಾಡಿ

ರೇವಣ್ಣ ಅವರಿಗೆ ಕೊಟ್ಟು ರೇವಣ್ಣ ಅವರಿಗೆ ರಕ್ಷಿತಾ ಅವರು ಹುಟ್ಟು ಹಬ್ಬದ ಶುಭಾಶಯಗಳು ವ್ಯಕ್ತಪಡಿಸಿದ್ದಾರೆ. ಇದರಿಂದ ರೇವಣ್ಣ ಅವರು ತುಂಬಾ ಸಂತೋಷದಲ್ಲಿದ್ದಾರೆ ಸರಿಗಮಪದಲ್ಲಿ ಬಂದಂತಹ ಒಬ್ಬ ವ್ಯಕ್ತಿಗೆ ಕಣ್ಣು ಕಾಣದೆ ಇರುವ ವ್ಯಕ್ತಿಗೆ ಇಷ್ಟೆಲ್ಲ ಸಂತೋಷ ಮತ್ತು ಹೃದಯ ಶ್ರೀಮಂತಿಕೆಯನ್ನ

ಕಂಡು ಪ್ರತಿಯೊಬ್ಬರೂ ಕೂಡ ಸಂತೋಷದಲ್ಲಿದ್ದಾರೆ ಈ ರೀತಿ ಸಹಾಯ ಮಾಡುವ ಗುಣ ದರ್ಶನ್ ಅವರಿಗೆ ಹೆಚ್ಚಾಗಿ ಇದೆ. ಆದ್ದರಿಂದ ಅಭಿಮಾನಿಗಳ ಸಂಖ್ಯೆಯೂ ಕೂಡ ಅವರಿಗೆ ಹೆಚ್ಚಾಗಿದೆ. ರೇವಣ್ಣ ಅವರಿಗೆ ರಕ್ಷಿತಾ ಅವರ ಜೊತೆ ಮಾತನಾಡಬೇಕು ಎನ್ನುವ ಆಸೆ ಹೊಂದಿದ್ದರು

ಹಾಗೆಯೇ ದರ್ಶನ್ ಅವರು ರೇವಣ್ಣ ಅವರಿಗೆ ರಕ್ಷಿತಾ ಅವರ ಜೊತೆಗೆ ಮಾತನಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದಾರೆ. ಇಬ್ಬರೂ ಕೂಡ ತುಂಬಾ ಸಂತೋಷವಾಗಿ ಮಾತನಾಡಿದ್ದಾರೆ ಮತ್ತು ಹುಟ್ಟು ಹಬ್ಬದ ಶುಭಾಶಯಗಳು ಕೂಡ ರಕ್ಷಿತಾ ಅವರು ತಿಳಿಸಿದ್ದಾರೆ.

ಮಾನವೀಯನಾ ಕಂಡು ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ದರ್ಶನ್ ಅವರು ರೇವಣ್ಣ ಅವರೇ ತುಂಬಾ ಸಹಾಯವನ್ನು ಮಾಡಿದ್ದಾರೆ ಯಾವಾಗಲೂ ನೀನು ಸಂತೋಷವಾಗಿರಬೇಕು ಎಂದು ದರ್ಶನವರು ರೇವಣ್ಣ ಅವರಿಗೆ ಹೇಳಿದ್ದಾರೆ.

ದರ್ಶನ್ ಅವರು ರೇವಣ್ಣ ಅವರ ಆಸೆಯನ್ನು ತಿಳಿಸಿದ್ದಾರೆ, ಆದ್ದರಿಂದ ತುಂಬಾ ಸಂತೋಷದಿಂದ ಅವರು ಇದ್ದಾರೆ. ರೇವಣ್ಣ ಅವರಿಗೆ ಖುಷಿಪಡಿಸಿರುವ ದರ್ಶನ್ ಅವರ ಅಭಿಮಾನವನ್ನ ಪ್ರತಿಯೊಬ್ಬರೂ ಕೂಡ ಮೆಚ್ಚಲೇಬೇಕು ಡಿ ಬಾಸ್ ದರ್ಶನ್ ಅವರ ಹೃದಯ ಶ್ರೀಮಂತಿಕೆ ಹಾಳಾಗಲಿ ಪ್ರತಿಯೊಬ್ಬರೂ ಕೂಡ ಎಲ್ಲರೂ ಕೂಡ ಇದ್ದಾರೆ.

ರೇವಣ್ಣ ಅವರ ರಕ್ಷಿತಾ ಅವರನ್ನು ಕಾಮಿಡಿ ಕಿಲಾಡಿಯಲ್ಲಿ ನೋಡಿದ್ದಾರೆ ಆದರೆ ಅವರಿಗೆ ಕಣ್ಣಿಲ್ಲದ ಕಾರಣ ಅವರನ್ನು ನೋಡಲು ಸಾಧ್ಯ ಅವರ ಮಾತನ್ನೇ ಕೇಳಿ ಅವರು ತುಂಬಾ ಆನಂದದಿಂದ ಇರುವುದನ್ನ ಪ್ರತಿಯೊಬ್ಬರೂ ಕೂಡ ಗಮನಿಸಬಹುದಾಗಿದೆ. ರಕ್ಷಿತಾ ಅವರು ರೇವಣ್ಣ ಅವರಿಗೆ ಒಂದು ಆಫರನ್ನು ಕೂಡ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here