Home ಸುದ್ದಿ ಮನೆ ನಂಬರ್ ಅಕ್ಕಿ ಹಣ ಮತ್ತೆ ರಿಲೀಸ್ ಆಯ್ತು ಒಟ್ಟು 31 ಜಿಲ್ಲೆಯವರೆಗೂ ಹಣ ಬಿಡುಗಡೆ

ನಂಬರ್ ಅಕ್ಕಿ ಹಣ ಮತ್ತೆ ರಿಲೀಸ್ ಆಯ್ತು ಒಟ್ಟು 31 ಜಿಲ್ಲೆಯವರೆಗೂ ಹಣ ಬಿಡುಗಡೆ

74

ನಮಸ್ಕಾರ ಪ್ರಿಯ ಸ್ನೇಹಿತರೇ, ನವೆಂಬರ್ ತಿಂಗಳ ಅಕ್ಕಿಯ ಹಣ ಜಮಾ ಆಗಿರಲಿಲ್ಲ ನವೆಂಬರ್ ಮತ್ತು ಇನ್ನೂ ಉಳಿದ ತಿಂಗಳಗಳ ಹಣ ಜಮಾ ಆಗಿಲ್ಲ ಎನ್ನುವವರಿಗೆ 31 ಜಿಲ್ಲೆಯವರಿಗೂ ಕೂಡ ಹಣ ಬಿಡುಗಡೆ ಮಾಡಲಾಗುತ್ತದೆ. ಹಣವನ್ನ ಬಿಡುಗಡೆ ಮಾಡಲಾಗಿದೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಿ.

ನವೆಂಬರ್ ತಿಂಗಳ ಅಕ್ಕಿಯ ಹಣ ಜಮಾ ಆಗಿರಲಿಲ್ಲ ಆದ್ದರಿಂದ ಜಮಾ ಮಾಡಲು ತೀರ್ಮಾನವನ್ನ ಕೈಗೊಂಡಿದ್ದಾರೆ. ನವೆಂಬರ್ ತಿಂಗಳ ಅಕ್ಕಿಯ ಹಣ ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತದೆ. ಕೆಲವೊಂದಿಷ್ಟು ಜನರಿಗೆ ಮಾತ್ರ ನವೆಂಬರ್ ತಿಂಗಳ ಅಕ್ಕಿಯ ಹಣ ಬಂದಿದೆ ಇನ್ನೂ ಕೆಲವೊಂದು ಇಷ್ಟು ಜನರಿಗೆ ಅಕ್ಕಿ ಹಣ ಜಮಾ ಆಗಿಲ್ಲ. ನವೆಂಬರ್ ತಿಂಗಳ ಅಕ್ಕಿಯ ಹಣ ಪಡೆಯದೇ ಇರುವವರಿಗೆ ಒಂದು ಒಳ್ಳೆಯ ಸುದ್ದಿ ಎಂದೇ ಹೇಳಬಹುದಾಗಿದೆ.

ಎಷ್ಟು ಜಿಲ್ಲೆಯವರಿಗೆ ಯಾರ್ಯಾರಿಗೆ ಇನ್ನೂ ಕೂಡ ನವೆಂಬರ್ ತಿಂಗಳ ಅಕ್ಕಿಯ ಹಣ ಜಮಾ ಆಗಿಲ್ಲ ಎಂಬುದನ್ನು ತಿಳಿಯೋಣ. ಪೆಂಡಿಂಗ್ ಇರುವಂತಹ ಬೇರೆ ತಿಂಗಳ ಅಕ್ಕಿಯ ಹಣ ಕೂಡ ಜಮಾ ಮಾಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಇದು ಒಂದು ಹೊಸದಾದ ನಿಯಮ ಎಂದು ಹೇಳಬಹುದಾಗಿದೆ. ಡಿಸೆಂಬರ್ ತಿಂಗಳಲ್ಲಿ ನವೆಂಬರ್ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಲಾಗಿದೆ.

ಕೆಲವೊಂದಿಷ್ಟು ಜಿಲ್ಲೆಯವರೆಗೆ ಮಾತ್ರ ಹಣ ಜಮಾ ಆಗಿದೆ. ಕೆಲವೊಂದಿಷ್ಟು ಜನರಿಗೆ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳ ಅಕ್ಕಿಯ ಹಣ ಕೂಡ ಜಮಾ ಆಗಿಲ್ಲ ಅಂತವರಿಗೂ ಕೂಡ ಜಮಾ ಮಾಡಲಾಗಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯವರಿಗೂ ಕೂಡ ಅಕ್ಕಿಯ ಹಣವನ್ನ ಬಿಡುಗಡೆ ಮಾಡಿದ್ದರೆ ಅದರಲ್ಲಿ ನವೆಂಬರ್ ತಿಂಗಳ ಅಕ್ಕಿಯ ಹಣ ಇನ್ನೂ ಕೂಡ ಬಿಡುಗಡೆ ಆಗಿರಲಿಲ್ಲ ಆದ್ದರಿಂದ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗಿದೆ,

ಎಷ್ಟು ಜಿಲ್ಲೆಗಳಿಗೂ ಅಷ್ಟು ಜಿಲ್ಲೆಗಳಿಗೂ ಕೂಡ ಅಕ್ಕಿಯ ಹಣ ಬಿಡುಗಡೆಯಾಗಿದೆ. ಒಂದಿಷ್ಟು ಜನರಿಗೆ ಅಕ್ಕಿಯ ಹಣ ಜಮಾ ಆಗಬಹುದು ಇನ್ನೂ ಕೆಲವೊಂದಿಷ್ಟು ಜನರಿಗೆ ಜಮಾ ಆಗುವುದಿಲ್ಲ ಒಂದು ದಿನದಲ್ಲಿ ಇಷ್ಟೇ ಹಣ ವರ್ಗಾವಣೆ ಆಗಬೇಕು ಎನ್ನುವ ನಿಯಮವಿದೆ ಆ ನಿಯಮದ ಪ್ರಕಾರವೇ ವರ್ಗಾವಣೆ ಆಗುತ್ತದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here