ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್

37
ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್
ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್

ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರು ಮಾಡಿರುವಂತಹ ಕಾಟೇರ ಸಿನಿಮಾ ಸಾಕಷ್ಟು ಜನಪ್ರಿಯತೆ ಹೊಂದಿದೆ. ಎರಡು ವಾರಕ್ಕೆ 157 ಕೋಟಿ ದುಡಿಮೆ ಮಾಡಿದೆ.

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್
ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್

ಇಡೀ ಸಿನಿಮಾ ತಂಡ ಈ ಖುಷಿಯನ್ನ ಸಂಭ್ರಮಿಸುತಿದೆ. ಇದನ್ನ ಸೆಲೆಬ್ರೇಟ್ ಮಾಡಬೇಕು ಎಂದು ಒಂದು ಕಡೆ ತಂಡದವರು ಸೇರಿದ್ದರು.

ಅನೇಕ ಜನರು ಸಿನಿಮಾದಲ್ಲಿ ಪಾತ್ರ ವಹಿಸುವವರು ಮತ್ತು ಸಂಗೀತ ನಿರ್ದೇಶಕರು ಎಲ್ಲರೂ ಕೂಡ ಭಾಗವಹಿಸಿದ್ದರು.

ಪಾರ್ಟಿ ಮಾಡುವಾಗ ಮುಂಜಾನೆ ಮೂರು ಗಂಟೆಯವರೆಗೂ ಕೂಡ ಪಾರ್ಟಿಯನ್ನು ಮಾಡಿದ್ದಾರೆ. ಪಾರ್ಟಿ ಹಾಲ್ ಗಳು ಒಂದು ಗಂಟೆಗೆ ಕ್ಲೋಸ್ ಆಗುತ್ತಾ ಇದೆ.

ಆದರೆ ಸಮಯ ಮೀರಿಯು ಕೂಡ ಇವರು ಪಾರ್ಟಿಯನ್ನು ಮಾಡಿದ್ದಾರೆ, ಇದರಿಂದ ಇಡೀ ತಂಡಕ್ಕೆ ನೋಟಿಸ್ ಅನ್ನು ನೀಡಿದರು. ಅವರು ವಿದೇಶದಲ್ಲಿ ಇರುವ ಕಾರಣ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ನಂತರ ದರ್ಶನ್ ನೀನಾಸಂ, ಧನುಂಜೈ ಮತ್ತು ಅಭಿಷೇಕ್ ಇವರು ಪೊಲೀಸ್ ಠಾಣೆ ಹಾಜರಾದರು. ರಾಕ್ಲೈನ್ ವೆಂಕಟೇಶ್ ಅವರು ಎಲ್ಲಾ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡುತ್ತಾರೆ.

ರಾಕ್ ಲೈನ್ ವೆಂಕಟೇಶ್ ಅವರು ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ, ನಾವು ಯಾರಿಗೂ ಕೂಡ ತೊಂದರೆ ಮಾಡಿರಲಿಲ್ಲ ರಾಕ್ ಲೈನ್ ಅವರು ಹೇಳುತ್ತಿರುವ ಹೇಳಿಕೆಯ ಪ್ರಕಾರ ನಾವು ಯಾರಿಗೂ ತೊಂದರೆ ಮಾಡಿಲ್ಲ ಅಕ್ಕ ಪಕ್ಕದವರಾಗಿರಬಹುದು

ಯಾರೇ ಆಗಿದ್ದರು ನಾವು ಪಾರ್ಟಿಯನ್ನು ಮುಗಿಸುವುದು ದಡವಾಗಿರುವುದರಿಂದ ಊಟವನ್ನು ಮಾಡಿ ಹೋಗುವುದಾಗಿ ನಾವೇ ಹೇಳಿದ್ದೇವೆ ಊಟವನ್ನು ಸರಿಯಾಗಿ

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್
ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್

ಎಲ್ಲರಿಗೂ ಕೂಡ ನೀಡಲು ಸಾಧ್ಯವಾಗದೇ ಇರುವುದರಿಂದ ಸಮಯ ಹಿಡಿಯುವುದು ಅಷ್ಟೇ ಬಿಟ್ಟೆ ಯಾವುದೇ ರೀತಿ ಇಂದಲ್ಲ ಆದರೆ ಇದರಿಂದ ನೋಟಿಸ್ ಗಳನ್ನು ನೀಡುವುದೇನೆಂದರೆ ಎಲ್ಲರೂ ಕೂಡ ಬಾರ್ ಗಳಲ್ಲಿ ಇರುತ್ತದೆ

ಅವರಿಗೂ ಈ ರೀತಿ ನೋಟಿಸ್ಗಳನ್ನ ನೀಡುತ್ತೀರಾ ಎಂಬುದು ನ್ಯಾಯಾಂಗ ವ್ಯವಸ್ಥೆಗೆ ಪ್ರಶ್ನೆ ಮಾಡುತ್ತಾರೆ. ಇದರ ಹಿಂದೆ ಯಾರು ಇದ್ದಾರೆ ಯಾರು ಈ ರೀತಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನನಗೆ ಸಂಪೂರ್ಣವಾಗಿ ತಿಳಿದ್ದೆ.

ಆದ್ದರಿಂದ ಪೊಲೀಸ್ ಠಾಣೆಗೆ ನಟ ದರ್ಶನ್ ಅವರನ್ನು ನೋಟಿಸ್ ಗಳ ಮೂಲಕ ಕರೆಸಿಕೊಂಡಿದ್ದಾರೆ ದರ್ಶನ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here