ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಗುಡ್ ಬೈ ಹಾರ್ಥಿಕ್ ಪಾಂಡ್ಯ ಭರ್ಜರಿ ಪಾರ್ಟಿ.

88

ನಮಸ್ಕಾರ ಪ್ರಿಯ ಸ್ನೇಹಿತರೇ, ಡೆಲ್ಲಿ ಕ್ಯಾಪ್ಟನ್ ವಿರುದ್ಧ ಆರ್‌ಸಿಬಿ ಭರ್ಜರಿಯಾದ ಗೆಲುವನ್ನ ಸಾಧಿಸಿದೆ. ಡೆಲ್ಲಿ ಕ್ಯಾಪ್ಟನ್ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಗುಡ್ ಬೈ ಹಾರ್ಥಿಕ್ ಪಾಂಡ್ಯ ಭರ್ಜರಿ ಪಾರ್ಟಿ.
ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಗುಡ್ ಬೈ ಹಾರ್ಥಿಕ್ ಪಾಂಡ್ಯ ಭರ್ಜರಿ ಪಾರ್ಟಿ.

ಎರಡು ಓವರ್ ಗಳ ಅಂತರದಲ್ಲಿ ಡೆಲ್ಲಿ ಕ್ಯಾಪ್ಟನ್ ಗಳು ನಾಲ್ಕು ಕ್ಯಾಚ್ಗಳನ್ನ ಕೈಬಿಟ್ಟಿದ್ದಾರೆ.

ಒಂದು ಕಡೆ ನಾಲ್ಕು ಕ್ಯಾಚ್ ಗಳನ್ನ ಬಿಟ್ಟಿರೋದು ಮತ್ತು ಸುಲಭ ರನ್ ಔಟ್ ಮೂಲಕ ಡೆಲ್ಲಿ ಕ್ಯಾಪ್ಟನ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ .

ದಿನೇಶ್ ಕಾರ್ತಿಕ್ ಅವರು ಶೂನ್ಯ ರನ್ ಗಳಿಸುವ ಮೂಲಕ ಅವರು ದಾಖಲೆಯನ್ನು ಬರೆದಿದ್ದಾರೆ ಒಂದು ರನ್ನನ ಗಳಿಸದೆ ಔಟ್ ಆಗಿದ್ದು ದಾಖಲೆಗೆ ಹೆಸರಾಗಿದೆ.

ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿ ಪಂದ್ಯದಿಂದ ಹೊರ ಬಿದ್ದಿದ್ದಾರೆ. ತಂಡದ ಆಟಗಾರರು ಟೂರ್ನಿ ನಿಂದ ಹೊರಬಿದ್ದಿದ್ದ ನೋವಲ್ಲಿ ಇದ್ದಾರೆ. ಆದರೆ ಹಾರ್ದಿಕ ಪಾಂಡ್ಯ ಅವರು ಪಾರ್ಟಿ ಮೋಜು ಮಸ್ತಿಯಲ್ಲಿ ಕಳೆಯುತ್ತಾ ಇದ್ದಾರೆ.

ಕೋಲಾಡ್ ಅವರ ಬರ್ಡೆ ಪಾರ್ಟಿಯಲ್ಲಿ ಹಾರ್ದಿಕವರು ಮೋಜು ಮಸ್ತಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಅವರು ಗುಡ್ ಬೈ ಹೇಳುವ ಸಮಯ ಬಂದಿದೆ.

ರೋಹಿತ್ ಶರ್ಮಾ ಅವರೇ ಈ ವಿಷಯವನ್ನು ಹೊರಹಾಕಿದ್ದಾರೆ. ಹಿಟ್ ಮೆನ್ ಮುಂಬೈ ತಂಡವನ್ನ ತೊರೆಯುವ ಸೂಚನೆ ನೀಡಿದ್ದು ಕೆಕೆಆರ್ ಕೋಚರ್ ಅವರ ಬಳಿಯಲ್ಲಿ ಈ ಮಾತನ್ನ ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ಅವರ ಜೊತೆಯಲ್ಲಿ ಮಾತನಾಡುತ್ತಾ ಎಲ್ಲವೂ ಕೂಡ ಬದಲಾವಣೆಯಾಗುತ್ತಾ ಇದೆ. ಮುಂಬೈ ಇಂಡಿಯನ್ಸ್ ಪರವಾಗಿ ನಾನು ಆಟ ಆಡುವುದು ಇದೇ ಕೊನೆಯ ಬಾರಿ ಎಂದು ರೋಹಿತ್ ಶರ್ಮ ಅವರು ಹೇಳಿದ್ದಾರೆ.

ಇದನ್ನು ಕೂಡ ಓದಿ:

ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?

ಎಲ್ಲೂ ಸಾಲ ಸಿಗುತ್ತಿಲ್ಲ ಹಾಗಾದರೆ ಇಲ್ಲಿ ಬನ್ನಿ ನಿಮಗೆ ಒಂದು ಲಕ್ಷ ಸಾಲ

ಕೆ ಕೆ ಆರ್ ಈಗಾಗಲೇ ಪ್ಲೇ ಆಫ್ ಗೆ ಅಧಿಕೃತವಾಗಿ ಕೊಟ್ಟಿದೆ ಕೆಕೆಆರ್ ಈಗಾಗಲೇ 12 ಪಂದ್ಯವನ್ನು ಆಡಿದೆ. 9 ಪಂದ್ಯದಲ್ಲಿ ಕೆಕೆಆರ್ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದಿದೆ.

ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಗುಡ್ ಬೈ ಹಾರ್ಥಿಕ್ ಪಾಂಡ್ಯ ಭರ್ಜರಿ ಪಾರ್ಟಿ.
ಮುಂಬೈ ಇಂಡಿಯನ್ಸ್ ಗೆ ರೋಹಿತ್ ಶರ್ಮ ಗುಡ್ ಬೈ ಹಾರ್ಥಿಕ್ ಪಾಂಡ್ಯ ಭರ್ಜರಿ ಪಾರ್ಟಿ.

ಗುಜರಾತ್ ವಿರುದ್ಧ ಗೆದ್ದಿದ್ದೆ ಆದರೆ ತನ್ನ ಸ್ಥಾನವನ್ನ ಮತ್ತೆ ಅದು ಪಡೆದುಕೊಳ್ಳುತ್ತದೆ. ಕೆ ಕೆ ಆರ್ ಒಂದು ವೇಳೆ ಗೆದ್ದಿದ್ದೆ ಆದರೆ ಕ್ವಾಲಿಫೈ ಆಗಿ ಒಂದನೇ ಸ್ಥಾನವನ್ನೇ ಪಡೆಯುತ್ತದೆ. ಕೆಕೆಆರ್ ಪಾಯಿಂಟ್ ಸ್ಥಾನದಲ್ಲಿ ಮೊದಲ ಪಟ್ಟಿಯಲ್ಲಿ ಇರುವುದರಿಂದ ಒಂದು ರೀತಿಯ ಆತಂಕವೇ ಸೃಷ್ಟಿಯಾಗಿದೆ.

ಜೂನ್ ಒಂದನೇ ತಾರೀಖಿಯಿಂದ ಟಿ ಟ್ವೆಂಟಿ ಆರಂಭವಾಗುತ್ತದೆ. ರೋಹಿತ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಇದು ಕೊನೆಯ ಬಾರಿ ಮತ್ತು ತಂಡಕ್ಕೆ ಗುಡ್ ಬೈ ಕೂಡ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here