ರೋಹಿತ್ ಶರ್ಮ ಔಟ್ ಆಗಿರಲಿಲ್ಲ ಆಸ್ಟ್ರೇಲಿಯಾ ಮಾಡಿತು ಮೋಸ ಫೈನಲ್ ಮರುದಿನ ದೊಡ್ಡ ಬಹಿರಂಗ ಪಡಿಸಿದ್ದರು ಗಂಭೀರ್

61

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತವೂ ವರ್ಡ್ ಚಾಂಪಿಯನ್ ಆಗುವ ಕನಸು ಹೊಂದಿತ್ತು ಅದು ಸಂಪೂರ್ಣವಾಗಿ ಕನಸಾಗಿಯೇ ಉಳಿದಿದೆ. ಆಸ್ಟ್ರೇಲಿಯ ವಿರುದ್ಧ ಸೋತ ನಂತರ ಪ್ರತಿಯೊಬ್ಬ ಕ್ರಿಕೆಟ್ನ ಆಡಿದಂತ ಭಾರತೀಯರಿಗೆ ದೊಡ್ಡ ಆಘಾತವೇ ಸೃಷ್ಟಿಯಾಗಿದೆ. ಆದರೆ ಎಲ್ಲರನ್ನ ಕೂಡ ಬೆರಗಾಗಿಸುವ ಒಂದು ವಿಷಯ ಹೊರ ಬಿದ್ದಿದೆ.

ಭಾರತದ ವಿರುದ್ಧ ಹಂಪೇರ್ ಮತ್ತು ಆಸ್ಟ್ರೇಲಿಯಾ ದವರು ಮೋಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾಟೋಡ್ ಆಗಿದ್ದ ರೋಹಿತ್ ಶರ್ಮಾ ಅವರಿಗೆ ಔಟ್ ಆಗಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ. ಗೌತಮ್ ಗಂಭೀರವರು ಇವರ ಬಗ್ಗೆ ಮಾತನಾಡುವ ಮೂಲಕ ಒಂದು ಸುದ್ದಿಯನ್ನು ಹೊರಬಿಟ್ಟಿದ್ದಾರೆ ಇದರಿಂದ ಎಲ್ಲರಿಗೂ ಕೂಡ ಒಂದು ರೀತಿಯ ಅಚ್ಚರಿಗೆ ಗುರಿಯಾಗಿದೆ.

ಸತತವಾಗಿ 10 ಪಂದ್ಯದಲ್ಲಿ ಭಾರತದವರು ಜಯವನ್ನು ಸಾಧಿಸಿದ್ದಾರೆ. ಭಾರತದವರು ಈ ಫೈನಲ್ ಪಂದ್ಯವನ್ನ ಗೆಲ್ಲುತ್ತಾರೆ ಎನ್ನುವ ಭರವಸೆಯನ್ನು ಪ್ರತಿಯೊಬ್ಬರೂ ಕೂಡ ಹೊಂದಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಕ್ರಿಕೆಟ್ ಪಂದ್ಯ ನಡೆದಿದೆ, ಭಾರತವನ್ನ ಆಸ್ಟ್ರೇಲಿಯಾ ಆರು ವಿಕೆಟ್ ನಲ್ಲಿ ಸೋಲಿಸಿದೆ. ಮೊದಲು ಬ್ಯಾಟಿಂಗ್ ಅನ್ನು ಭಾರತದವರು ಮಾಡಿದರು.

241 ಟಾರ್ಗೆಟ್ ಅನ್ನ ಕೂಡ ನೀಡಿದ್ದು. ಈ ಟಾರ್ಗೆಟನ್ನ ರಿಚ್ ಮಾಡಬೇಕೆಂದು ಆಸ್ಟ್ರೇಲಿಯಾದವರು ಅದ್ಭುತವಾಗಿ ಆಟವನ್ನು ಆಡುತ್ತಾ ಇದ್ದರು. ಭಾರತ ತಂಡವನ್ನು ಹೀನಾಯವಾಗಿ ಸೋಲನ್ನ ಒಪ್ಪಿಕೊಳ್ಳುವಂತೆ ಮಾಡಿತು. ಸತತವಾಗಿ 10 ಪಂದ್ಯಗಳನ್ನು ಗೆದ್ದಿದ್ದರು ಕೂಡ, ವಿಶ್ವಕಪ್ ಪಂದ್ಯವನ್ನ ಅವರು ಸೋಲಲು ಕಾರಣ ಏನೆಂದರೆ ಇದು ಒಂದು ಪ್ರಶ್ನೆ ಹಾಗೆ ಎಲ್ಲರ ಮನಸ್ಸಿನಲ್ಲಿ ಕೂಡ ಉಳಿದಿದೆ.

ಆದರೆ ಒಂದು ಸುದ್ದಿ ಹೊರ ಬಿದ್ದಿದೆ. ಇದರಿಂದ ಭಾರತೀಯರಿಗೆ ತುಂಬಾ ಆಘಾತ ಉಂಟಾಗಿದೆ. ಆಸ್ಟ್ರೇಲಿಯಾ ಮತ್ತು ಹಂಪರ್ ನ ಮೇಲೆ ಮೋಸದ ಜಾಲ ಬೀಸಿದೆ. ಗೌತಮ್ ಗಂಭೀರವರು ಕೂಡ ಒಂದು ಸುದ್ದಿಯನ್ನು ಹೇಳಿದ್ದಾರೆ. ರೋಹಿತ್ ಶರ್ಮಾ ಅವರು ಔಟ್ ಆಗಿರುವುದು ಭಾರತದ ಒಂದು ಬದಲಾವಣೆ ಎಂದೇ ಹೇಳಬಹುದಾಗಿದೆ.

ರೋಹಿತ ಶರ್ಮಾ ಅವರು ಆಟ ಆಡುತ್ತಿರುವ ಸಂದರ್ಭದಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಬಹುದು ಎಂದು ಅಂದುಕೊಂಡಿದ್ದರು. ರೋಹಿತ್ ಶರ್ಮಾ ಅವರು ಹತ್ತನೇ ಓವರ್ ನಲ್ಲಿ ಔಟ್ ಆಗಿದ್ದರು. ಇದರಿಂದ ಇಡೀ ಪಂದ್ಯದ ದಿಕ್ಕೆ ಬದಲಾಯಿತು. ರೋಹಿತ್ ಶರ್ಮ ಅವರು ನಾಟೊಟ್ ಆಗಿದ್ದರು ಆದರೆ ಆಸ್ಟ್ರೇಲಿಯಾದವರು ಮತ್ತು ಹಂಪೆರ್ ಅವರು ಮೋಸವನ್ನು ಮಾಡಿದ್ದರು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here