RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

27
RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ
RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈಲ್ವೆ ನೇಮಕಾತಿ ಮಂಡಳಿಯಿಂದ ಒಂಬತ್ತು ಸಾವಿರ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆರ್ ಆರ್ ಬಿ ವೆಬ್ಸೈಟ್ ಅನ್ನು ಬಿಡುಗಡೆ ಮಾಡುತ್ತದೆ.

RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ
RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

ಮಾರ್ಚ್ 9 ರಿಂದ ಏಪ್ರಿಲ್ 8ರ ವರೆಗೆ ನೀವು ವೆಬ್ಸೈಟ್ ಗಳನ್ನು ಅದರ ಮೂಲಕ ಅರ್ಜಿಯನ್ನ ಸಲ್ಲಿಸಬಹುದು ಮಾರ್ಚ್ 9ನೇ ತಾರೀಕು ಆರ್ ಆರ್ ಬಿ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ.

9000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು ಅದರಲ್ಲಿ 11000 ಟೆಕ್ನಿಕಲ್ ಗ್ರೇಡ್ ಒಂದು ಸಿಗ್ನಲ್ ಗಳು 7,900 ಟೆಕ್ನಿಕಲ್ ಗ್ರೇಡ್ 3 ಸಿಗ್ನಲ್ ಗಳಲ್ಲಿ ನೇಮಕಾತಿಯನ್ನು ಮಾಡಲಾಗುತ್ತದೆ.

https:// www. recruitmentrrb. in ಇದು ಆರ್ ಆರ್ ಬಿ ವೆಬ್ಸೈಟ್ನ ನೇಮಕಾತಿ ಮಾಡುವಂತಹ ವೆಬ್ಸೈಟ್ ಆಗಿದೆ ಇದನ್ನು ಆನ್ಲೈನ್ ಮೂಲಕವೇ ನೀವು ಅರ್ಜಿಯನ್ನು ಸಲ್ಲಿಸಬೇಕು ಮೊದಲು ನೊಂದಾವಣೆ ಮಾಡಿಕೊಂಡು ಖಾತೆಯನ್ನು ಆರಂಭ ಮಾಡಿ ನಂತರ

ನಿಮ್ಮ ಶಿಕ್ಷಣ ಕೆಲಸದ ಅನುಭವ ಎಲ್ಲಾ ಮಾಹಿತಿಗಳನ್ನು ಕೂಡ ಭರ್ತಿ ಮಾಡಬೇಕು ಅಗತ್ಯ ದಾಖಲೆಗಳು ಏನು ಎಂದರೆ ಸಹಿ ಫೋಟೋ ಶಾಲೆ ಪ್ರಮಾಣ ಪತ್ರ ಅಗತ್ಯದ ದಾಖಲೆ ಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಅರ್ಜಿಯನ್ನು ನೀವು ಆನ್ಲೈನ್ ಗಳ ಮೂಲಕವೇ ಪಾವತಿ ಮಾಡಬೇಕು. ಟೆಕ್ನಿಕಲ್ ಗ್ರೇಡ್ ಒಂದು ಸಿಗ್ನಲ್ ಹುದ್ದೆಗೆ 18 ರಿಂದ 36 ವರ್ಷ ಟೆಕ್ನಿಕ್ ಮೂರರ ಹುದ್ದೆಗೆ 18 ರಿಂದ 33 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ ಹಿಂದುಳಿದ ವರ್ಗ ಮಹಿಳೆಯರೇ ಎಸ್ ಸಿ ಎಸ್ ಟಿ ಅವರಿಗೆ 250 ಇತರೆ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದಾರೆ ನೀವು ಈ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ

ಇದನ್ನು ಕೂಡ ಓದಿ: 

ಬಜೆಟ್ ನಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಸರ್ಕಾರ

ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ಗೃಹಲಕ್ಷ್ಮಿ ಯೋಜನೆಯಿಂದ ಭರ್ಜರಿ ಗುಡ್ ನ್ಯೂಸ್

RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ
RRB ಇಂದ ಒಂಬತ್ತು ಸಾವಿರ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

ಎಲ್ಲಾ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು ಆದರೆ ಮಾರ್ಚ್ 9ನೇ ತಾರೀಖಿನಿಂದ ಏಪ್ರಿಲ್ 8ನೇ ತಾರೀಕಿನವರೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆರ್ ಆರ್ ಬಿ ಕಡೆಯಿಂದ ಬಂದಿರುವಂತಹ ಗುಡ್ ನ್ಯೂಸ್ ಆಗಿದೆ ಒಂಬತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here