Ad
Home ಸುದ್ದಿ ಮನೆ ಆರ್ ಟಿ ಇ ಅಡಿ ಅರ್ಜಿ ಸಲ್ಲಿಕೆ ಆರಂಭ ಆರರಿಂದ 14 ವರ್ಷದ ಮಕ್ಕಳಿಗೆ ಉಚಿತ...

ಆರ್ ಟಿ ಇ ಅಡಿ ಅರ್ಜಿ ಸಲ್ಲಿಕೆ ಆರಂಭ ಆರರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಅಗತ್ಯವಾಗಿರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡುತ್ತಾ ಇದೆ.

ಆರ್ ಟಿ ಇ ಅಡಿ ಅರ್ಜಿ ಸಲ್ಲಿಕೆ ಆರಂಭ ಆರರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

ಈ ಯೋಜನೆಯ ಮೂಲಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ತಮ್ಮ ಹತ್ತಿರದಲ್ಲಿರುವ ಶಿಕ್ಷಣ ಕೇಂದ್ರಗಳಿಂದ ಶಿಕ್ಷಣವನ್ನ ಪಡೆದು ಉಚಿತವಾಗಿ ಪಡೆಯುವಂತಹ ಅವಕಾಶವನ್ನ ಸರ್ಕಾರ ಕಲ್ಪಿಸಿದೆ.

ರಾಜ್ಯದಲ್ಲೂ ಕೂಡ ಉಚಿತವಾದ ಶಿಕ್ಷಣ ಕೂಡ ದೊರೆಯುತ್ತದೆ. ಆರ್ ಟಿ ಇ ರೈಟ್ ಟು ಎಜುಕೇಶನ್ ಎನ್ನುವ ಆಧಾರದ ಮೇಲೆ ಎಲ್ಲರಿಗೂ ಕೂಡ ಉಚಿತ ಶಿಕ್ಷಣ ಎನ್ನುವ ಆಧಾರದ ಮೇಲೆ ಕರ್ನಾಟಕ ರಾಜ್ಯದಲ್ಲೂ ಕೂಡ ಇದನ್ನ ಅಳವಡಿಕೆ ಮಾಡಲಾಗಿದೆ.

ಆರರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣವನ್ನ ನೀಡಲಾಗುತ್ತಿದೆ. ಸರಕಾರಿ ಶಾಲೆಗಳು ಉಚಿತ ಶಿಕ್ಷಣ ದೊರೆತರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ

ಹಿಂದುಳಿದ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶೇಕಡಾ 25ರಷ್ಟು ಶಾಲೆಗಳ ಶುಲ್ಕವನ್ನು ಕಡಿಮೆಗೊಳಿಸುವಂತೆ ಮಾಡಲಾಗಿದೆ. ಆ ಹಣವನ್ನ ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ನೀಡುತ್ತದೆ.

2024 ಮತ್ತು 25ನೇ ಶೈಕ್ಷಣಿಕ ಸಾಲಿನ ಉಚಿತವಾಗಿ ಶಿಕ್ಷಣವನ್ನು ಪಡೆಯುವುದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೆ ಯಾರು ಅರ್ಹರಾಗುತ್ತಾರೆ ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ.

ಇದನ್ನು ಸಹ ಓದಿ:

ಒಂದು ಲಕ್ಷದವರೆಗೆ ಸಾಲ ದೊರೆಯುತ್ತದೆ ಬೆಸ್ಟ್ ಲೋನ್ ಆಪ್ ಬೇರೆ ಎಲ್ಲೂ ಇಲ್ಲ.

ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ

ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಿ

ಉಚಿತ ಶಿಕ್ಷಣವನ್ನು ಪಡೆಯಲು ಯಾವೆಲ್ಲ ಅರ್ಹತೆಗಳು ಇರಬೇಕು ಎಂದರೆ ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು ಒಂದನೇ ತರಗತಿಗೆ ಸೇರಿಕೊಳ್ಳಲು ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.

ಆರ್ ಟಿ ಇ ಅಡಿ ಅರ್ಜಿ ಸಲ್ಲಿಕೆ ಆರಂಭ ಆರರಿಂದ 14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

3.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು ಮಾತ್ರ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆರ್ಥಿಕವಾಗಿ ಮತ್ತು ಹಿಂದುಳಿದವರು ದುರ್ಬಲವಾಗಿರುವ ವ್ಯಕ್ತಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯ.

ಯಾವೆಲ್ಲಾ ದಾಖಲೆಗಳು ಇರಬೇಕು ಎಂದರೆ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ, ಮಕ್ಕಳ ಆಧಾರ್ ಕಾರ್ಡ್ ಪೋಷಕರ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ, ನೀವು ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್, ಬಾಪೂಜಿ ಈ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉಚಿತವಾಗಿ ಶಿಕ್ಷಣವನ್ನ ಪಡೆಯಬೇಕು ಎಂದುಕೊಂಡಿರುವುದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version