ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ

49
ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ

ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ವಾಹನ ಸವಾರರಿಗೂ ಕೂಡ ಈ ಜನವರಿಯಿಂದ ಈ ಹೊಸ ನಿಯಮಗಳು ಅನ್ವಯವಾಗುತ್ತದೆ, ಇದನ್ನ ನೀವು ಪಾಲಿಸಲೇಬೇಕು. ವಾಹನಗಳನ ಚಲಾಯಿಸುವವರು ತುಂಬಾ ಎಚ್ಚರದಿಂದ ಇರಬೇಕು. ಅನೇಕ ರೀತಿಯಾ ಟ್ರಾಫಿಕ್ ನಿಯಮಗಳು ಇವೆ.

ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ

ಎಲ್ಲರೂ ಕೂಡ ಎಲ್ಲಾ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದು ತುಂಬಾ ಮುಖ್ಯ. ದೇಶದಲ್ಲಿ ಅನೇಕ ರೀತಿಯಾದ ಸಂಚಾರದ ನಿಯಮಗಳು ಜಾರಿಗೆ ಬಂದಿದ್ದು, ನೀವು ಪ್ರತಿ ದಿನ ಕೂಡ ದಂಡವನ್ನ ಕಟ್ಟುತ್ತಾ ಇದ್ದಾರೆ. ಸಂಚಾರಿ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನ ಜಾರಿಗೆ ತಂದಿದ್ದಾರೆ.

ನೀವು ಬೈಕ್ಗಳಲ್ಲಿ ನೀವು ಹೋಗುವಾಗ ಏನಾದರೂ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ನೀವು 25000 ಹಣವನ್ನು ಕಟ್ಟಬೇಕಾಗುತ್ತದೆ. ನಿಮ್ಮ ಬೈಕ್ ಗಳು ಪೊಲೀಸರು ಸಿಸ್ ಮಾಡುವ ಸಾಧ್ಯತೆ ಇದೆ.

ಬೈಕ್ ಅಥವಾ ವಾಹನಗಳಲ್ಲಿ ಏನಾದರೂ ನೀವು ಮಾರ್ಪಾಟು ಮಾಡಿದರೆ ಇದರಿಂದ ಪೊಲೀಸರು ವಶ ಮಾಡಿಕೊಂಡು ದಂಡವನ್ನ ವಿಧಿಸಲಾಗುತ್ತದೆ

ಸಂಚಾರ ನಿಯಮದ ಪ್ರಕಾರ ಯಾವ ವಾಹನಕ್ಕೆ ಯಾವ ರೀತಿ ಆ ದಂಡ ನೀಡಬೇಕು ಎನ್ನುವ ನಿಯಮ ಸರ್ಕಾರ ನೀಡಿದೆ ಅದೇ ರೀತಿಯಲ್ಲಿ ಈ ನಿಯಮಗಳನ್ನು ನೀಡಲಾಗುತ್ತದೆ.

ಶಬ್ದವನ್ನ ಮಾಡುವ ಸೈಲೆನ್ಸರ್ ಗಳನ್ನ ಕೂಡ ಅಳವಡಿಸಿಕೊಳ್ಳುವಂತಿಲ್ಲ ಒಂದು ವೇಳೆ ಅಳವಡಿಸಿಕೊಂಡಿದ್ದೆ ಆದರೆ ಇದರಿಂದ ನೀವು ದಂಡವನ್ನ ಕಟ್ಟುವ ಸಾಧ್ಯತೆ ಇರುತ್ತದೆ.

ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ನಾಲ್ಕು ಹೊಸ ನಿಯಮ

ಒಬ್ಬರು ಬೈಕಿನ್ನ ಸೈಲೆನ್ಸರ್ ಗಳನ್ನ ಕೂಡ ಮಾರ್ಪಾಟು ಮಾಡಿಕೊಂಡಿರುತ್ತಾರೆ ಈ ರೀತಿ ಮಾಡಿಕೊಳ್ಳುವುದರಿಂದ ನಿಮಗೆ ಸಾಕಷ್ಟು ರೀತಿಯ ತೊಂದರೆಯನ್ನು ಪೊಲೀಸರು ಉಂಟು ಮಾಡುತ್ತಾರೆ. ಬುಲೆಟ್ ಗಳನ್ನ ಬಳಸುವವರು ಮಾರ್ಪಾಟು ಮಾಡಿಕೊಂಡಿರುವ ನಿಯಮಗಳನ್ನು ನಾವು ಕೂಡ ಗಮನಿಸಬಹುದಾಗಿದೆ.

ವಾಹನಗಳ ಮೇಲೆ ಕೆಲವೊಂದು ಇಷ್ಟು ಚಿತ್ರಗಳು ಅಲಂಕಾರಿಕ ವಸ್ತುಗಳನ್ನ ಹಾಕಿಕೊಂಡಿರುತ್ತಾರೆ. ಈ ರೀತಿಯಾಗಿ ಎಂದಿಗೂ ಕೂಡ ಮಾಡಬಾರದು ಎಂಬುದು ನಿಮಗೆ ಆರ್ ಟಿ ಓ ಕಡೆಯಿಂದ ಬಂದಿರುವ ನಿಯಮವಾಗಿದೆ ಇದನ್ನು ನೀವು ಪಾಲಿಸಲೇಬೇಕು.

ಆರ್ ಟಿ ಓ ಬಳಸಿರುವಂತಹ ನಂಬರ್ ಪ್ಲೇಟ್ಗಳನ್ನೆ ಬಳಸಬೇಕೆ ಹೊರತು ಯಾವುದೇ ರೀತಿಯ ಅಲಂಕಾರಿಕವಾಗಿ ಬಳಸುವಂತಹ ಆ ನಂಬರ್ ಪ್ಲೇಟ್ ಗಳನ್ನ ಬಳಸುವಂತಿಲ್ಲ ಎಂಬುದು ಆರ್ ಟಿ ಓ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ.

ಇದನ್ನು ಓದಿ: 

ಗೃಹಲಕ್ಷ್ಮಿ ಹೊಸ ವೆಬ್ಸೈಟ್ ಬಂತು

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ

ಕರ್ನಾಟಕ ಲೋಕಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ತಂದೆಯನ್ನೇ ಮದುವೆಯಾಗಬೇಕು ಮಗಳು

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here