ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ

24
ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ

ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ವಾಹನವನ್ನು ಚಲಾಯಿಸುವವರಿಗೆ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಡ್ರೈವಿಂಗ್ ಲೈಸೆನ್ಸ್ ಇದ್ದವರು ಮತ್ತು ಇಲ್ಲದೆ ಇರುವ ವ್ಯಕ್ತಿಗಳಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ.

ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ

ಡ್ರೈವಿಂಗ್ ಲೈಸೆನ್ಸ್ ಮತ್ತು ಅಗತ್ಯವಾದ ದಾಖಲೆಗಳು ಇಲ್ಲ ಎಂದರೆ ನೀವು ಹತ್ತು ಸಾವಿರದವರೆಗೆ ದಂಡವನ್ನ ಕಟ್ಟಬೇಕಾಗುತ್ತದೆ. ವಾಹನವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಲೈಸೆನ್ಸ್ ಮತ್ತು ಅಗತ್ಯವಾದ ದಾಖಲೆಗಳನ್ನು ಹೊಂದಿರಬೇಕು.

ಯಾವ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಎಂಬುದನ್ನು ತಿಳಿಯೋಣ. ಕೇಂದ್ರ ಸರ್ಕಾರದಿಂದಲೂ ಕೂಡ ವಾಹನವನ್ನು ಹೊಂದಿರುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ವಾಹನದಿಂದ ಸಾಕಷ್ಟು ರೀತಿಯ ಮಾಲಿನ್ಯ ಉಂಟಾಗುತ್ತದೆ ಇದನ್ನ ತಡೆಗಟ್ಟಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ

. ವಾಹನವನ್ನು ಚಲಾಯಿಸುವವರಿಗೆ ಮುಂದಿನ ದಿನಗಳಲ್ಲಿ ಪಿಯುಸಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಪ್ರಮಾಣ ಪತ್ರವನ್ನು ಹೊಂದಿದ್ದರೆ ಮಾತ್ರ ನಿಮ್ಮ ವಾಹನ ಸರಿಯಾಗಿ ಇದೆಯೋ ಇಲ್ಲವೋ ಎಂಬುವ ಸಂಪೂರ್ಣ ಮಾಹಿತಿಯನ್ನ ಕೂಡ ತಿಳಿಯಬಹುದಾಗಿದೆ

ಮತ್ತು ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ಸರ್ಕಾರ ಕೈಗೊಂಡಿದ್ದಾರೆ. ಪಿಯುಸಿ ಪ್ರಮಾಣ ಪತ್ರವನ್ನು ಪ್ರತಿಯೊಬ್ಬ ವಾಹನ ಮಾಲೀಕರು ಕೂಡ ಹೊಂದಿರಲೇಬೇಕು. puc ಪ್ರಮಾಣ ಪತ್ರವನ್ನು ನವೀಕರಣ ಮಾಡಿಕೊಳ್ಳಲೇಬೇಕು.

ಇದನ್ನು ಸಹ ಓದಿ:

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ

ನೀವು ತಿನ್ನುತ್ತಾ ಇರೋದು ನಕಲಿ ತರಕಾರಿ

ಬಡವರಿಗೆ ಅಂತಾನೆ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇದ್ದನ ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು. ಇದನ್ನ ನೀವು ಹೊಂದಿರದೆ ಇದ್ದರೆ ನಿಮಗೆ ಹತ್ತು ಸಾವಿರದವರೆಗೆ ದಂಡವನ್ನ ವಿಧಿಸಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ನಿಯಮವನ್ನ ಗಮನದಲ್ಲಿಟ್ಟುಕೊಂಡು ನೀವು ಪಿಯುಸಿ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಲೇಬೇಕು

ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ
ಎಲ್ಲಾ ವಾಹನ ಸವಾರರಿಗೆ RTO ಹೊಸ ನಿಯಮ

ಕಾರಣ ಹೊಂದಿರುವವರು 1 ವರ್ಷದವರೆಗೆ ಮಾಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಇದನ್ನು ಮಾಡಿಸದೆ ಇದ್ದರೆ ನಿಮಗೆ ವಿಧಿಸಲಾಗುತ್ತದೆ ಅದು ಬೈಕ್ ಆಗಿರಲಿ ಅಥವಾ ಕಾರ್ ಆಗಿರಲಿ ಯಾವುದೇ ವಾಹನವಾಗಿದ್ದರೂ ಕೂಡ ಅವರಿಗೆ ಒಂದು ಸಾವಿರದಿಂದ ದಂಡವನ್ನ ವಿಧಿಸಲಾಗುತ್ತದೆ

ಆದ್ದರಿಂದ ನೀವು ಈ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು ಒಂದು ವೇಳೆ ಮಾಡಿಸಿಕೊಂಡಿಲ್ಲ ಎಂದರೆ ನಿಮಗೆ ಇದರಿಂದ ತೊಂದರೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ವಾಹನ ಸಮಾರರು ಇದರ ಕಡೆ ಹೆಚ್ಚು ಗಮನ ಕೊಡಿ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here