ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ

23
ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ
ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ

ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ

ನಮಸ್ಕಾರ ಪ್ರಿಯ ಸ್ನೇಹಿತರೇ, ಶೋಯೆಬ್ ಮಲಿಕ್ ಎನ್ನುವವರು ಎರಡನೇ ಮದುವೆಯಾಗಿದ್ದಾರೆ ಆದರೆ ಸಾನಿಯಾ ಮಿರ್ಜಾ ಅವರು ಮಾಡಿಕೊಂಡ ವಿಚ್ಛೇದನದ ಬಗ್ಗೆ ಎಲ್ಲಾ ರೀತಿಯಲ್ಲೂ ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ
ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ

ಇವರಿಬ್ಬರನ್ನ ಬೇರ್ಪಡಿಸಿ ಉಭಯ ದೇಶಗಳಲ್ಲಿ ಪ್ರೇಮಿಗಳಾಗಿ ಅವರು ಕ್ರೀಡಾ ಪ್ರೇಮಿಗಳಾಗಿದ್ದರೂ ಎಂಬುದನ್ನು ಸೂಚಿಸಿದ್ದಾರೆ

ಆದರೆ 41 ವರ್ಷದ ಶೋಯೆಬ್ ಮಲಿಕ್ ಅವರು ಬೇರೆ ಒಬ್ಬ ಹುಡುಗಿಯ ಜೊತೆ ವಿವಾಹವಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಸಾನಿಯಾ ಮಿರ್ಜಾ ಅವರು ತಮ್ಮ ಸಾರ್ವಜನಿಕ ಜೀವನ ಮತ್ತು ತಮ್ಮ ಮದುವೆಯ ಜೀವನವನ್ನು ಕೂಡ ಸಾಕಷ್ಟು ರೀತಿಯಲ್ಲಿ ದೂರವಾಗಿ ಇಟ್ಟುಕೊಂಡಿದ್ದರು.

ಸಾನಿಯಾ ಮಿರ್ಜಾ ಅವರು ನಾನು ಅವರೊಂದಿಗೆ ಸಂಪೂರ್ಣವಾಗಿ ವಿಚ್ಛೇದನ ಪಡೆದುಕೊಂಡಿದ್ದೇವೆ ಆದರೆ ಆ ವಿಷಯವನ್ನು ಎಲ್ಲವೂ ಕೂಡ ಹಂಚಿಕೊಂಡಿರಲ್ಲ ಆದರೆ ಅವರು ಮತ್ತೊಮ್ಮೆ ಮದುವೆ ಮಾಡಿಕೊಳ್ಳುವುದರಿಂದ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ಸಾನಿಯಾ ಮಿರ್ಜಾ ಅವರ ಜೀವನದಲ್ಲಿ ಯಾವುದೇ ರೀತಿಯಲ್ಲಿ ಅಭಿಮಾನಿ ಆಗಿರಬಹುದು ಅಥವಾ ಬೇರೆ ಬೇರೆ ವ್ಯಕ್ತಿಗಳು ಕೂಡ ನಾವು ಊಹಾಪೋಹಗಳನ್ನು ತೋರಿಸುವ ಅವಶ್ಯಕತೆ ಇಲ್ಲ ಎಂಬುದನ್ನು ಕೂಡ ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ.

ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ
ಶೋಯೆಬ್ ಮಲಿಕ್ ಎರಡನೇ ಮದುವೆಯ ಕುರಿತು ರಹಸ್ಯ ಬಾಯಿಬಿಟ್ಟ ಸಾನಿಯ

ಸಾನಿಯಾ ಮಿರ್ಜಾ ಅವರಿಗೆ ಐದು ವರ್ಷದ ಮಗನು ಕೂಡ ಇದ್ದಾನೆ ಅವನು ಮಿರ್ಜಾ ಅವರೊಂದಿಗೆ ಕೂಡ ಇದ್ದಾನೆ ಎಂಬುದನ್ನ ನಾವು ವೈಯಕ್ತಿಕವಾಗಿ ಪ್ರಸ್ತಾಪಿಸಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಕಷ್ಟ ಸುಖ ಎಂಬುದು ಇದ್ದೇ ಇರುತ್ತದೆ ನಮ್ಮ ಕ್ರೀಡಾ ಜಗತ್ತೇ ಬೇರೆ ನಮ್ಮ ವೈಯಕ್ತಿಕ ಜೀವನವೇ ಬೇರೆಯಾಗಿರುತ್ತದೆ ಆದ್ದರಿಂದ ನಮ್ಮ ಅನಿಸಿಕೆ ನಮಗೆ ಯಾವುದು ಕಷ್ಟ ಸುಖವೇ ಅದರದ್ದೇ ನಾವು ಅನುಸರಿಸಿಕೊಂಡು ಹೋಗುವುದೇ ನಮಗೆ ತುಂಬಾ ಮುಖ್ಯ.

ಇವರು ಟೆನಿಸ್ ಆಟಗಾರರಾಗಿರುವುದರಿಂದ ಹೆಚ್ಚು ಮುನ್ನಡೆಯನ್ನ ಕೂಡ ಪಡೆದುಕೊಂಡಿದ್ದರು ಇವರು ಮಹಿಳಾ ಆಟಗಾರರು ಎಂದು ಪ್ರಸಿದ್ಧರಾಗಿದ್ದರು ಟೆನಿಸ್ ನಲ್ಲಿ ಸಾಕಷ್ಟು ರೀತಿಯಲ್ಲಿ ಗೆಲುವನ್ನು ಕೂಡ ಸಾಧಿಸಿದ್ದರು ಎಲ್ಲರಿಗೂ ಕೂಡ ಇವರು ಚಿರಪರಿಚಿತರಾಗಿದ್ದಾರೆ.

ಭಾರತದ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿ ಎಂದೆ ಗುರುತಿಸಿಕೊಂಡಿದ್ದಾರೆ ಸಾನಿಯಾ ಮಿರ್ಜಾ ಎಂದರೆ ಅವರು ತುಂಬಾ ಮೆಚ್ಚುಗೆಯನ್ನು ಕೂಡ ಪಡೆದಂತಹ ಆಟಗರ್ತಿ.

ಇದನ್ನು ಓದಿ: 

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here