ಲೋಕಸಭಾ ಚುನಾವಣೆಯ ಸಟ್ಟಾ ಬಜಾರ್ ಫೈನಲ್ ಫಲಿತಾಂಶ ಪ್ರಕಟಣೆ ಆಗಿದೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಹೊರಬೀಳಲಿದೆ ಆದ್ದರಿಂದ ಪಕ್ಷ ಪಕ್ಷಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತದೆ.
ಕೇಂದ್ರ ಸರ್ಕಾರದಲ್ಲಿ ಅಧಿಕಾರಕ್ಕೆ ಎರುವುದಕ್ಕೆ ಎನ್ ಡಿ ಎ, ಐ ಏನ್ ಡಿ ಐ ಎ ಮೈತ್ರಿ ಕೂಟಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಫಲಿತಾಂಶಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವುದನ್ನ ಎಲ್ಲರಿಗೂ ಕೂಡ ತಿಳಿದಿದೆ.
ಲೋಕಸಭಾ ಮಹಾ ಸಂಗ್ರಾಮದಲ್ಲಿ ಯಾರು ಗೆಲುವನ್ನ ಸಾಧಿಸುತ್ತಾರೆ, ಮೋದಿನಾ ಅಥವಾ ರಾಹುಲ್ ಗಾಂಧಿನಾ ಎನ್ನುವ ಪ್ರಶ್ನೆಗೆ ಸಟ್ಟಾ ಬಜಾರ್ ಫೈನಲ್ ರಿಸಲ್ಟ್ ಅನ್ನ ತಿಳಿಸಿದೆ.
ಚುನಾವಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವ ಸಟ್ಟಾ ಬಜಾರ್ ಭವಿಷ್ಯವನ್ನು ಈಗಾಗಲೇ ನುಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಇಷ್ಟೇ ಸೀಟುಗಳನ್ನು ಗೆಲ್ಲುತ್ತದೆ. ಯಾರು ಪ್ರಧಾನಿಯಾಗುತ್ತಾರೆ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಈ ಲೆಕ್ಕಾಚಾರವನ್ನು ಕೇಳಿದರೆ ಎಲ್ಲವೂ ಕೂಡ ಅದಲು ಬದಲಾಗಿದೆ.
ಸಟ್ಟಾ ಬಜಾರ್ ಇದು 500 ವರ್ಷಗಳ ಇತಿಹಾಸ ಹೊಂದಿದೆ. ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ರೀತಿಯ ಸದ್ದು ಮಾಡುತ್ತದೆ. ಸಟ್ಟಾ ಬಜಾರ್ ಅವರು ಹೊರಡಿಸಿರುವ ಚುನಾವಣೆ ಫಲಿತಾಂಶದ ಮಾಹಿತಿ ಇದು ಪಕ್ಕಾ ನಿಜ ಎಂದೇ ನಂಬಲಾಗುತ್ತದೆ.
2024ರ ಚುನಾವಣೆಯ ಫಲಿತಾಂಶದಲ್ಲಿ ಯಾವ ಪಕ್ಷ ಗೆಲ್ಲುತ್ತದೆ, ಯಾವ ಪಕ್ಷ ಸೋಲುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಿದೆ.
ಸಟ್ಟಾ ಬಜಾರ್ ನಲ್ಲಿ ಕೋಟಿ ಕೋಟಿ ಜನ ಹಣವನ್ನ ಹೂಡಿಕೆ ಮಾಡುತ್ತಾರೆ ಆದ್ದರಿಂದ ಇದು ಅನೇಕ ವರ್ಷಗಳಿಂದಲೂ ಕೂಡ ನಂಬಿಕೊಂಡು ಬಂದಿದ್ದಾರೆ ಆದ್ದರಿಂದ ಯಾವ ಪಕ್ಷವು ಒಳಿತಾಗುತ್ತದೆ ಎಂಬುದನ್ನು ತಿಳಿಯೋಣ.
ಸಟ್ಟಾ ಬಜಾರ್ ನಲ್ಲಿ ಮೋದಿ ಅವರ ಹೆಸರಿಗೆ 48 ಪೈಸೆ ಇದ್ದರೆ, ರಾಹುಲ್ ಗಾಂಧಿಯವರ ಹೆಸರಿಗೆ 60 ಪೈಸೆ ಇತ್ತು. ರಾಹುಲ್ ಗಾಂಧಿಯವರು ಪ್ರಧಾನಿ ಲಿಸ್ಟ್ನಲ್ಲಿ ಕೆಳಮಟ್ಟಕ್ಕೆ ಬಂದರು.
ಮಾಹಿತಿ ಆಧಾರ:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿದ್ಯೋ ಇಲ್ವೋ
ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಬಂದಿಲ್ಲ
ನಿಮಗೆ ತುಂಬಾ ಕಷ್ಟ ಇದೆಯಾ ನೀವು ಸಾಲ ಪಡೆಯಿರಿ
ಈ ಹಿಂದೆಯೂ ಕೂಡ ಮೋದಿ ಅವರೇ ಅಧಿಕಾರಕ್ಕೆ ಬರುತ್ತಾರೆ ಎಂಬುದಾಗಿ ಹೇಳಿದ್ದರು ಅದೇ ರೀತಿಯಲ್ಲಿ ಮೋದಿಯವರೇ ಅಧಿಕಾರಕ್ಕೆ ಬಂದು ತಮ್ಮ ಅಧಿಕಾರವನ್ನು ನಡೆಸಿದ್ದರು.
ಬಿಜೆಪಿಯು 290 ರಿಂದ 300 ಸ್ಥಾನವನ್ನು ಈ ಬಾರಿ ಗೆಲ್ಲಬಹುದು, ಬಿಜೆಪಿಯೂ ಏಕಾಂಗಿಯಾಗಿ ಮುಂದಿನ ದಿನಗಳಲ್ಲಿ ಬಹುಮತವನ್ನು ಪಡೆಯುತ್ತದೆ.
ಎನ್ ಡಿಎ ಕೂಡ 332 ಸ್ಥಾನಗಳನ್ನ ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ. ಅವರು ಏನ್ ಡಿ ಎ 400 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಮೋದಿ ಅವರು ಹೇಳಿದ್ದರು 400 ರ ಗಡಿ ದಾಟುವುದಿಲ್ಲ ಎಂದು ಸಟ್ಟಾ ಬಜಾರ್ ವರದಿಯನ್ನು ನೀಡಿದೆ.
ಗುಜರಾತ್ ನಲ್ಲಿ 26 ಸ್ಥಾನಗಳನ್ನು ಕೂಡ ಬಿಜೆಪಿಯು ಪಡೆದುಕೊಳ್ಳುತ್ತದೆ. ಪಂಜಾಬ್ ನಲ್ಲಿ ಎರಡರಿಂದ ಮೂರು ಸ್ಥಾನ ಗೆಲ್ಲುತ್ತದೆ, ಹರಿಯಾಣದಲ್ಲಿ ಐದರಿಂದ ಆರು ಸ್ಥಾನ, ತೆಲಂಗಾಣದಲ್ಲೂ ಕೂಡ ಐದರಿಂದ ಆರು ಸ್ಥಾನ, ಹಿಮಾಚಲ ಪ್ರದೇಶ ನಾಲ್ಕು, ಉತ್ತರಖಂಡ್ ಐದು, ಛತ್ತಿಸ್ಗಢ 11, ಜಾರ್ಖಂಡ್ನಲ್ಲಿ ಹತ್ತರಿಂದ ಹನ್ನೆರಡು,
ದೆಹಲಿಯಲ್ಲಿ ಆರರಿಂದ ಏಳು, ತಮಿಳುನಾಡಿನಲ್ಲಿ ಮೂರರಿಂದ ನಾಲ್ಕು, ಪಶ್ಚಿಮ ಬಂಗಾಳದಲ್ಲಿ 23 ರಿಂದ 24 ಸ್ಥಾನ ಹೀಗೆ ಎಲ್ಲಾ ಕಡೆಯಲ್ಲೂ ಕೂಡ ಬಿಜೆಪಿಯವರೇ ಗೆಲುವನ್ನ ಸಾಧಿಸುವ ಸಾಧ್ಯತೆ ಇದೆ ಮತ್ತು ಈ ಸಟ್ಟಾ ಬಜಾರ್ ಅವರು ತಿಳಿದಿರುವ ರಿಸಲ್ಟ್ ಕೂಡ ಮೋದಿ ಅವರು ಅಧಿಕಾರಕ್ಕೆ ಬರುತ್ತಾರೆ.
ಮಾಹಿತಿ ಆಧಾರ: