ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.

14
ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.
ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.

ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.

ನಮಸ್ಕಾರ ಪ್ರಿಯ ಸ್ನೇಹಿತರೇ, ಹಾವನ್ನ ಹಿಡಿಯುವವರು ತುಂಬಾ ಜಾಗರೂಕತೆಯಿಂದ ಇರಬೇಕು ಏಕೆಂದರೆ ಅವು ಯಾವಾಗ ಕಚ್ಚುತ್ತದೆ, ಯಾವಾಗ ಹಿಂಸೆಯನ್ನು ನಾವು ಮಾಡುತ್ತೇವೆ ಎಂಬುದು ನಮಗೂ ಕೂಡ ಗೋಚರವಾಗುವುದಿಲ್ಲ ಇದರಿಂದ ನಮ್ಮ ಜೀವನಕ್ಕೂ ಕೂಡ ಅಪಾಯ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಎಚ್ಚರದಿಂದ ಇರುವುದು ಮುಖ್ಯ

ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.
ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.

ಪ್ರಾಣಿ ಹಿಂಸೆ ಮಾಡುವುದು ಮಹಾ ಪಾಪ ಎಂದು ಅರಣ್ಯ ಇಲಾಖೆಯವರ ಜೊತೆಗೆ ನಮಗೂ ಕೂಡ ಅರಿವಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ಕೆಲವೊಂದಿಷ್ಟು ಜನರು ಹಾವು ಹಿಡಿಯುವುದಕ್ಕೆ ಹೋಗಿ ಕುಟುಂಬವನ್ನೇ ಕಳೆದುಕೊಂಡಿರುತ್ತಾರೆ. ದೊಡ್ಡಪ್ಪ ಚಿಕ್ಕಪ್ಪ ಅವರ ಮಕ್ಕಳು ಎಲ್ಲರೂ ಕೂಡ ಈ ಹಾವಿನಿಂದ ಸಾವನ್ನಪ್ಪಿದ್ದಾರೆ.

ವಿಷದ ಪ್ರಾಣಿಗಳು ಯಾವಾಗಲೂ ಕೂಡ ವಿಷದ ಪ್ರಾಣಿಗಳೇ ಆಗಿರುತ್ತದೆ. ಹಾವಿಗೆ ಎರಡು ಹಲ್ಲುಗಳು ಇರುತ್ತದೆ. ಅದರ ಮಧ್ಯದಲ್ಲಿ ವಿಷ ಎಂಬುದು ತುಂಬಿಕೊಂಡಿರುತ್ತದೆ. ಒಂದು ಬಾರಿ ಆ ಹಾವು ಕಚ್ಚಿದರೆ ಆ ವಿಷ ಎಂಬುದು ದೇಹಕ್ಕೆ ಹರಡುತ್ತದೆ.

ಒಂದು ವೇಳೆ ಹಾವು ಕಚ್ಚಿದರೆ ಆ ವ್ಯಕ್ತಿಗೆ ನಿದ್ದೆ ಎಂಬುದು ಹೆಚ್ಚಾಗುತ್ತದೆ ಆ ವ್ಯಕ್ತಿ ಎಂದಿಗೂ ಕೂಡ ಆ ದಿನ ನಿದ್ದೆ ಮಾಡಲೇಬಾರದು. ದೇಹದಿಂದ ವಿಷಯವನ್ನು ಹೊರ ತೆಗೆಯುವುದಕ್ಕೆ ಅನೇಕ ರೀತಿಯ ಔಷಧಗಳನ್ನ ಕೂಡ ಮಾಡುತ್ತಾರೆ ಮನೆಮದ್ದುಗಳು ಹಳ್ಳಿ ಔಷಧಿಗಳನ್ನ ಹೆಚ್ಚಾಗಿ ಮಾಡುತ್ತಾರೆ.

ಇದನ್ನು ಕೂಡ ಓದಿ: 

ಬರ ಪರಿಹಾರದ ಹಣ ಬಂದಿಲ್ವಾ ಎಲ್ಲಾ ತಾಲೂಕುಗಳಿಗೂ ಬಿಡುಗಡೆ

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ

ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಮೋದಿ ನಂತರ ಪ್ರಧಾನಿ ಯಾರು?

ಈಗ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕೂಡ ಇಂಗ್ಲಿಷ್ ಮೆಡಿಸನ್ ನಿಗೆ ಪರಿವರ್ತನೆ ಆಗಿರುವುದರಿಂದ ನೀವು ಒಂದು ಬಾರಿ ಹಾವು ಕಚ್ಚಿಸಿಕೊಂಡರೆ ಆ ಹಾವು ಕಚ್ಚಿದಕ್ಕೆ ಇಂಜೆಕ್ಷನ್ ಆಗಿ 15 ರಿಂದ 20 ಸಾವಿರ ಹಣವನ್ನು ನೀಡಬೇಕು. ಇಂಜೆಕ್ಷನ್ ಗಳನ್ನು ನಾಲ್ಕರಿಂದ ಐದು ಹಾಕಿಸಿಕೊಳ್ಳಬೇಕು ಹಣ ಇರುವವರು ಈ ಕೆಲಸವನ್ನು ಮಾಡುತ್ತಾರೆ.

ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.
ಹಾವಾಡಿಗ ಹಾವಿನಿಂದ ಸಾವು ಅವರ ಕುಟುಂಬವನ್ನು ಕಳೆದುಕೊಂಡರು.

ವಿಷದ ಪ್ರಾಣಿಗಳು ಯಾವಾಗಲೂ ವಿಷವನ್ನೇ ಹೆಚ್ಚಾಗಿ ತುಂಬಿಕೊಳ್ಳುತ್ತವೆ. ಆದ್ದರಿಂದ ಎಲ್ಲರೂ ಕೂಡ ಕುಟುಂಬವನ್ನ ಕಳೆದುಕೊಳ್ಳಬೇಕಾಗುತ್ತದೆ

ನಮ್ಮ ಹತ್ತಿರ ಹಣದ ಸಮಸ್ಯೆ ಇರುವುದರಿಂದ ಆ ಇಂಜೆಕ್ಷನ್ ಗಳನ್ನು ಕೂಡ ಹಾಕಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತದೆ ಆದ್ದರಿಂದ ಹಾವಾಡಿಗ ವೃತ್ತಿಯನ್ನ ಕೈ ಬಿಟ್ಟು ಮುಂದಿನ ಜೀವನವನ್ನ ನಡೆಸಬೇಕಾಗುತ್ತದೆ.

ಹಾವಿನಲ್ಲಿ ಬೇರೆ ಬೇರೆ ಜಾತಿಯ ಹಾವುಗಳು ಇರುತ್ತದೆ ಆದ್ದರಿಂದ ಯಾವ ಜಾತಿಯ ಹಾವುಗಳು ಕಡಿದರೂ ಕೂಡ ವಿಷ ಎಂಬುದು ಇದ್ದೇ ಇರುತ್ತದೆ ಆದ್ದರಿಂದ ಹಾವು ಹಿಡಿಯುವುದರಿಂದ ಹೊರಬರಲೇಬೇಕಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here