ಎಸ್ ಬಿ ಐ ಅಕೌಂಟ್ ಹೊಂದಿದ್ದಾರೆ ಕೆಲವೊಂದು ಹೊಸ ನಿಯಮ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ಅತಿ ದೊಡ್ಡ ಬ್ಯಾಂಕ್ ಮತ್ತು ಎಲ್ಲರೂ ಕೂಡ ಅಕೌಂಟನ್ನ ಹೊಂದಿರುವ ಬ್ಯಾಂಕ್ ಎಂದರೆ sbi ಬ್ಯಾಂಕ್ ಆಗಿದೆ. ಹೊಸದಾಗಿ ಅಕೌಂಟ್ ಗಳನ್ನು ಓಪನ್ ಮಾಡುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿರುವುದನ್ನ ಕಾಣಬಹುದು.

ಸರ್ಕಾರಿ ಉದ್ಯೋಗಿಗಳಿಗೆ ಸೇರಿದಂತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗಳಿಗೂ ಸಹ ಅನುಕೂಲ ವಾಗುವಂತೆ ಹೊಸ ಯೋಜನೆ ಮತ್ತು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಎಸ್ ಬಿ ಐ ವೇತನ ಪ್ಯಾಕೇಜ್ ಎಂಬುದನ್ನ ಬಿಡುಗಡೆ ಮಾಡಿದ್ದಾರೆ.

ಈ ಖಾತೆಯನ್ನು ಆರಂಭ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ. ಈ ಯೋಜನೆಯನ್ನು ಆರಂಭ ಮಾಡುವವರಿಗೆ ತುಂಬಾ ಒಳ್ಳೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಹತ್ತರಿಂದ ಹದಿನೈದು ರೀತಿಯ ಹೊಸ ನಿಯಮಗಳು ಮತ್ತು ಒಳ್ಳೆಯ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಖಾತೆಯನ್ನು ನೀವು ಆರಂಭ ಮಾಡುವುದರಿಂದ ಯಾವೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಉಳಿತಾಯ ಖಾತೆಯನ್ನು ಹೊಂದಿರುವವರು ಕೂಡ ಈ ಖಾತೆಗೆ ಹೇಗೆ ಪರಿವರ್ತನೆ ಮಾಡಬಹುದು ಎಂಬುದನ್ನು ತಿಳಿಯೋಣ. ಎಸ್ ಬಿ ಐ ನಲ್ಲಿ ಇದು ಅಧಿಕೃತವಾಗಿ ಒಂದು ಮಾಹಿತಿಯನ್ನು ಬಿಡುಗಡೆ ಮಾಡಿರುವುದನ್ನು ಕಾಣಬಹುದಾಗಿದೆ.

ಎಸ್ ಬಿ ಐ ಸ್ಯಾಲರಿ ಪ್ಯಾಕೇಜ್ ಅನ್ನು ಓಪನ್ ಮಾಡಿಕೊಳ್ಳುವುದರಿಂದ ಶೂನ್ಯ ಬ್ಯಾಂಕ್ ಅಕೌಂಟ್ ಎಂದು ಪಾಲನೆ ಮಾಡಲಾಗುತ್ತದೆ. ಯಾವುದೇ ರೀತಿಯ ಮಿನಿಮಮ್ ಬ್ಯಾಲೆನ್ಸ್ ಎಂಬುದನ್ನು ನೀವು ಪರಿಗಣಿಸುವ ಅವಶ್ಯಕತೆ ಇರುವುದಿಲ್ಲ.

ಆಟೋ ವಿಪ್ ಯೋಜನೆ ಕೂಡ ದೊರೆಯುತ್ತದೆ. ಉಚಿತ ಡೆಬಿಟ್ ಕಾರ್ಡ್ಗಳನ್ನು ಕೂಡ ಪಡೆಯಲು ಸಾಧ್ಯ. 25 ಚೆಕ್ ಲೆವೆಲ್ ತಿಂಗಳಿಗೆ ನೀಡಲಾಗುತ್ತದೆ. ನೀವು ನೆಫ್ಟ್ ಮಾಡುವ ಸಾಧ್ಯತೆಗಳು ಇರುತ್ತದೆ ಆದರೆ ಅವುಗಳಿಗೆ ಯಾವುದೇ ರೀತಿಯ ಶುಲ್ಕಗಳನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.

ವಾಹನಗಳ ವಿಮೆ ಅಪಘಾತಗಳಿಗೆ ಸಂಬಂಧಿಸಿದಂತೆ ಕೂಡ ಇನ್ಸೂರೆನ್ಸ್ ಗಳನ್ನು ನೀಡಲಾಗುತ್ತದೆ. ಗೃಹಗಳ ಸಾಲ ಅಥವಾ ವಾಹನಗಳ ಸಾಲದ ಮೇಲೆ ನಿಮಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಹಣವನ್ನ ನೀಡಲಾಗುತ್ತದೆ.

ಹಲವು ರೀತಿಯ ಸೇವೆ ಸೌಲಭ್ಯಗಳನ್ನ ಈ ಖಾತೆಯನ್ನು ತೆರವು ಮಾಡುವುದರಿಂದ ಒಳ್ಳೆಯ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತುಂಬಾ ಅನುಕೂಲ ಎಂದು ಹೇಳಬಹುದಾಗಿದೆ ಎಸ್ ಬಿ ಐ ಖಾತೆಯಲ್ಲಿ ಹೊಸದಾಗಿ ನೀವು ಆರಂಭ ಮಾಡುವುದರಿಂದ ತುಂಬಾ ಒಳ್ಳೆಯ ಬೆನಿಫಿಟ್ ಅನ್ನು ಪಡೆದುಕೊಳ್ಳುಲು ಸಾಧ್ಯ.

ಉದ್ಯೋಗ, ಹಣಕಾಸು, ಶತ್ರುಬಾಧೆ, ಮನೆಯಲ್ಲಿ ಜಗಳ ಅಥ್ವಾ ಅನಾರೋಗ್ಯ ಬಾಧೆಗಳು, ಆಥವಾ ಜೀವನದಲ್ಲಿ ನೆಮ್ಮದಿ ಪಡೆಯೋಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here