ಎಸ್ ಬಿ ಐ ಬ್ಯಾಂಕ್ ಅಕೌಂಟ್ ಹೊಸ ನಿಯಮ.

76

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರುವವರಿಗೆ ಬ್ಯಾಂಕಲ್ಲಿ ಒಂದು ಹೊಸ ನಿಯಮವನ್ನ ಜಾರಿಗೆ ತಂದಿದೆ ಈ ನಿಯಮದಿಂದ ನಿಮಗೆ ಹಣ ಬರುವ ಪ್ರಕ್ರಿಯೆಯನ್ನು ಕಾಣಬಹುದಾಗಿದೆ. ಗ್ರಾಹಕರ ವಿಷಯದಲ್ಲಿ ಬದಲಾವಣೆ ಮಾಡಿ ಹಣ ಬರುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದಾರೆ.

ಎಸ್ ಬಿ ಐ ಬ್ಯಾಂಕ್ ನಲ್ಲಿ ಪ್ರತಿ ತಿಂಗಳಿಗೊಮ್ಮೆ ಪ್ರತಿ ವರ್ಷಕ್ಕೊಮ್ಮೆ ಅನೇಕ ರೀತಿಯ ನಿಯಮಗಳನ್ನ ಜಾರಿಗೆ ತರುತ್ತಾರೆ. ಇದು ಗ್ರಾಹಕರಿಗೆ ಅನುಕೂಲವಾಗಲು ಇರುವ ಉದ್ದೇಶದಿಂದಾಗಿ ಈ ರೀತಿಯ ನಿಯಮಗಳನ್ನು ಜಾರಿಗೆ ತರುವುದನ್ನು ಕಾಣಬಹುದಾಗಿದೆ.

ಗ್ರಾಹಕರಿಗೆ ಅನುಕೂಲವಾಗುವಂತೆ ಎಷ್ಟೇ ಬ್ಯಾಂಕ್ ಆನ್ಲೈನ್ ಮತ್ತು ಆಫ್ಲೈನ್ ಗಳನ್ನು ಜಾರಿಗೆ ತಂದಿದೆ. ಎಸ್ ಬಿ ಐ ಬ್ಯಾಂಕ್ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕುಗಳ ಮೂಲಕ ನೀವು ಅನೇಕ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ನಿಮ್ಮ ಮೊಬೈಲ್ಗಳ ಮೂಲಕ 13 ಸೇವೆಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಬ್ಯಾಂಕಿನಲ್ಲಿ ಹಣವನ್ನ ನೀವು ಪಡೆದುಕೊಳ್ಳುವುದು ಹೇಗೆ? ಹಾಗೆ ಹಣವನ್ನ ಈ ಉಳಿತಯಾವನ್ನ ಮಾಡಿರುವುದು ಹೇಗೆ ಅನೇಕ ರೀತಿಯ ಮಾಹಿತಿಗಳನ್ನು ಮೂಲಕ ಪಡೆದುಕೊಳ್ಳಬಹುದು.

ಬ್ಯಾಂಕ್ ವಿವರಗಳು ಹಾಗೆ ಡಿಪೋಸಿಟ್ ಮಾಡುವುದು ಹೇಗೆ ಹಣವನ್ನ ಉಳಿತಾಯ ಮಾಡುವುದು ಹೇಗೆ? ಈ ರೀತಿಯ ಮಾಹಿತಿಗಳನ್ನು ಸಂಪೂರ್ಣವಾಗಿ ಇವುಗಳು ನೀಡುವುದನ್ನ ಕಾಣಬಹುದಾಗಿದೆ. ಈ ರೀತಿಯ ಬ್ಯಾಂಕ್ ಯಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ.

ಹೊಸದಾಗಿ ಬ್ಯಾಂಕ್ ಖಾತೆಗಳನ್ನು ಆರಂಭ ಮಾಡುವುದು ಎಂಬುವುದನ್ನ ನೀವು ಮೊಬೈಲ್ ಗಳ ಮೂಲಕವೇ ತಿಳಿದುಕೊಳ್ಳಬಹುದು. ಎಸ್ ಬಿ ಐ ಈಗ ವಾಟ್ಸಪ್ ಗಳ ಮೂಲಕ ಕೂಡ ಮಾಹಿತಿಯನ್ನ ರವಾನೆ ಮಾಡಲು ಮುಂದಾಗಿದೆ.

ಎಸ್ ಬಿ ಐ ವಾಟ್ಸಪ್ ಬ್ಯಾಂಕಿಂಗ್ ನಂಬರ್ ಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7208933148 ಈ ನಂಬರಿಗೆ ನಿಮ್ಮ ಅಕೌಂಟ್ ನಂಬರ್ ನ ಎಸ್ಎಂಎಸ್ ಅನ್ನು ಕಳಿಸಬೇಕು ಈ ರೀತಿ ಮಾಡಿದ ನಂತರ ನೀವು ಎಲ್ಲಾ ರೀತಿಯ ಬ್ಯಾಂಕಿನ ಸೌಲಭ್ಯಗಳನ್ನ ಮತ್ತು ಅಲ್ಲಿರುವ ಮಾಹಿತಿಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ರೀತಿಯ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿರುವವರಿಗೆ ಬ್ಯಾಂಕಿನವರು ಇದಿಯಾ ಜಾರಿಗೆ ಬಂದಿರುವುದನ್ನು ಕಾಣಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here