ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ

65
ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ
ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ

ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ ಅನೇಕ ರೀತಿಯ ಹುದ್ದೆಗಳಿವೆ. ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ.

ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ
ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು. 21 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ 30,000ಕ್ಕೂ ಹೆಚ್ಚು ಸಂಬಳವನ್ನ ನೀಡಲಾಗುತ್ತದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿ ಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ. ಮನೆಯಲ್ಲೇ ಕುಳಿತುಕೊಂಡು ಈ ಉದ್ಯೋಗವನ್ನು ನೀವು ಮಾಡಬಹುದಾಗಿದೆ. ಹತ್ತನೇ ತರಗತಿಯ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ನೀವೇನಾದರೂ ಆಯ್ಕೆ ಆದರೆ 30,000 ವೇತನವನ್ನು ನೀಡಲಾಗುತ್ತದೆ. ಮನೆಯಿಂದಲೇ ಕೆಲಸ ಮತ್ತು ಅರೆಕಾಲಿಕ ಎರಡು ಕೂಡ ಲಭ್ಯವಿದೆ ಆದ್ದರಿಂದ ನೀವು ಈ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ 2023ರ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಈ ಜಾಬ್ ಪೋಸ್ಟ್ ಗಳ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

ಯಾವುದೇ ರೀತಿ ಲಿಖಿತ ಪರೀಕ್ಷೆ ಅಥವಾ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಹತ್ತನೇ ತರಗತಿ ಪೂರ್ಣಗೊಳಿಸಿರುವವರಿಗೆ ಅವಕಾಶ 18 ವರ್ಷ ಮೇಲ್ಪಟ್ಟವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ

ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ
ವಿಮಾ ಸಲಹೆಗಾರರಿಗೆ ಎಸ್‌ಬಿಐ ಲೈಫ್ ನಲ್ಲಿ ನೇಮಕಾತಿ

15 ಸಾವಿರದಿಂದ ಮೂವತ್ತು ಸಾವಿರದವರೆಗೆ ಪರೀಕ್ಷೆ ಮಾಡಲಾಗುವುದಿಲ್ಲ ಫೋನ್ ನಲ್ಲಿ ಮತ್ತು ಇ-ಮೇಲ್ ನಲ್ಲಿ ತಿಳಿಸಲಾಗುವುದು ಇನ್ನೂ ಕೊನೆಯ ದಿನಾಂಕ ಕೂಡ ತಿಳಿಸಿಲ್ಲ.

ಮನೆಯಿಂದಲೇ ಕುಳಿತುಕೊಂಡು ಈ ಉದ್ಯೋಗವನ್ನ ಮಾಡಬಹುದಾಗಿದೆ ಯಾವುದೇ ರೀತಿಯ ನೀತಿ ನಿಯಮಗಳು ಇರುವುದಿಲ್ಲ 18 ವರ್ಷ ಪೂರ್ಣಗೊಳಿಸಿರುವವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎಲ್ಲಾ ಶಾಖೆಗಳಿಗೂ ಕೂಡ ಅರ್ಹರಾಗಿರುವವರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ

ನೀವು ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಅಂಕಗಳ ಮೇಲೆ ನಿಮ್ಮನ್ನ ನೇಮಕ ಮಾಡಲಾಗುವುದಿಲ್ಲ ಅದರ ಆಧಾರದ ಮೇಲೆ ನೇಮಕ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ನಿಮಗೆ ಫೋನ್ ಮತ್ತು ಇಮೇಲ್ ಗಳ ಮೂಲಕ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಕೂಡ ತಿಳಿಸಲಾಗುತ್ತದೆ.

ಇದನ್ನು ಓದಿ: 

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ಜಲ್ ಜೀವನ್ ಮಿಷನ್ ವಿವಿಧ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿ ಐದನೇ ಕಂತು ಅಕ್ಕಿಯ ಹಣ ಆರನೇ ಕಂತು ಹೊಸ ನಿಯಮ ಜಾರಿ

ಇನ್ನು ಮುಂದೆ ಇನ್ನೂರು ಯೂನಿಟ್ ಉಚಿತ ಕರೆಂಟ್ ಕೊಡಲ್ಲ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here