ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ಲೈಫ್ ಸ್ಮಾರ್ಟ್ ಬಚತ್ ಪ್ಲಾನ್ ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡಿದ್ದೆ ಆದರೆ ಯಾವುದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಶ್ಯಕತೆ ಇರುವುದಿಲ್ಲ. ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡುವುದು ಸಾಕಷ್ಟು ರೀತಿಯ ಸುರಕ್ಷತೆ ಹೊಂದಿರುತ್ತದೆ. ಏನಾದರೂ ಈ ಯೋಜನೆ 25 ವರ್ಷಗಳು ಇದ್ದರೆ ನೀವು ಆರು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬಹುದು.
ನಿಮಗೆ ಈ ಯೋಜನೆಯಿಂದ ವಿ ಎಸ್ ಆರ್ ಬೋನಸ್ ಮತ್ತು ಟರ್ಮಿನಲ್ ಬೋನಸ್ ಎಂಬುದು ಕೂಡ ದೊರೆಯುತ್ತದೆ. ಈ ಯೋಜನೆಯಲ್ಲಿ ಎರಡು ರೀತಿಯ ವಿಭಾಗಗಳಿವೆ ಅದರಲ್ಲಿ ನೀವು ಈ ಯೋಜನೆಯಲ್ಲಿ ಏನಾದರೂ ಅಕೌಂಟ್ ಗಳನ್ನು ಓಪನ್ ಮಾಡಿಕೊಂಡಿದ್ದೆ ಆದರೆ ಅದರಲ್ಲಿ ಬಂದಂತಹ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಒಂದು ವೇಳೆ ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುತ್ತಿರುವ ಸಂದರ್ಭದಲ್ಲಿ ಏನಾದರೂ ಮರಣ ಹೊಂದಿದ್ದರೆ ನಿಮ್ಮ ನಾಮಿನಿ ಅವರಿಗೆ ಈ ಹಣ ಬಂದು ಸೇರುತ್ತದೆ. ನೀವು ಈ ಯೋಜನೆಯನ್ನು ಮಾಡಿಸುತ್ತಿರುವ ಸಂದರ್ಭದಲ್ಲಿ ಅಪಘಾತ ಹೊಂದಿ ಏನಾದರೂ ಮರಣ ಹೊಂದಿದ್ದರೆ ಆ ಹಣವನ್ನು ನಾಮಿನಿಯವರಿಗೆ ಸೇರುತ್ತದೆ.
ಎಂಟು ವರ್ಷದಿಂದ 18 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಅಥವಾ ಯಾರೇ ಆಗಿದ್ದರು ಕೂಡ ಈ ಯೋಜನೆಯನ್ನು ತೆಗೆದುಕೊಳ್ಳಬಹುದು ಆಗಿದೆ ನೀವು ಕನಿಷ್ಠವಾಗಿ 50 ರಿಂದ 65 ವರ್ಷದ ಒಳಗಿರುವಂಥವರು ಈ ಯೋಜನೆಯ ಪಡೆದುಕೊಳ್ಳಬಹುದು ನೀವು ಈ ಯೋಜನೆಯನ್ನು ಆರು ಏಳು ಹತ್ತು ಹದಿನೈದು ವರ್ಷಗಳವರೆಗೆ ಈ ಯೋಜನೆಯ ಸೌಲಭ್ಯಗಳಿದೆ
ಅದರಲ್ಲಿ ನೀವು 12 ರಿಂದ 25 ವರ್ಷಗಳವರೆಗೂ ಈ ಯೋಜನೆಗೆ ಹಣವನ್ನು ನೀವು ಹಾಕುತ್ತಲೇ ಇರಬೇಕು ಒಂದು ವೇಳೆ 15 ವರ್ಷದ್ದು ಏನಾದರೂ ನೀವು ತೆಗೆದುಕೊಂಡಿದ್ದೆ ಆದರೆ ಅದರಲ್ಲಿ 20 ರಿಂದ 25 ವರ್ಷದವರೆಗೆ ಹಣವನ್ನು ನೀವು ಕಟ್ಟಬೇಕು. ನೀವು ಒಂದು ವೇಳೆ ಒಂದು ಲಕ್ಷದ ಹಣವನ್ನ ಕಟ್ಟುವ ಪ್ರೀಮಿಯಂ ಏನಾದರೂ ತೆಗೆದುಕೊಂಡಿದ್ದೆ ಆದರೆ ನೀವು ವರ್ಷಕ್ಕೆ 5000 ಹಣ ಕಟ್ಟಬೇಕು
ಇಲ್ಲವಾದರೆ ಆರು ತಿಂಗಳಿಗೆ ಕಟ್ಟುತ್ತೀನ ಎಂದರೆ 2600, ಮೂರು ತಿಂಗಳಿಗೆ ಏನಾದರೂ ನೀವು ಕಟ್ಟುತ್ತೀರ ಎಂದರೆ 1,350 ಕಟ್ಟಬೇಕು ಹಾಗೆ ತಿಂಗಳಿಗೆ ಏನಾದರೂ ಹಣವನ್ನ ಕಟ್ಟುತ್ತೀರಂದ್ರೆ 450 ಇರುತ್ತೆ ಇಷ್ಟೇ ಹಣವನ್ನು ಕಟ್ಟಬೇಕು ಎನ್ನುವ ಯಾವುದೇ ರೀತಿಯ ನಿಯಮವಿಲ್ಲ. ನೀವು ಈ ಯೋಜನೆಯನ್ನು ಮಾಡಿಸುತ್ತಿರುವ ಸಂದರ್ಭದಲ್ಲಿ ಏನಾದ್ರು ಮರಣ ಹೊಂದಿದ್ದೆ ಆದರೆ ಅದೇ ಸಂದರ್ಭದಲ್ಲಿ ನೀವು ನಾಮಿನೇ ಅವರಿಗೆ ಹಣ ಎಂಬುದನ್ನು ಕೊಡುತ್ತಾರೆ.
ಪ್ರಖ್ಯಾತ ಗುರುಗಳಿಂದ FREE KUBHER YANTRA ಪಡೆಯೋಕೆ ಕರೆ ಮಾಡಿ 9538446677
- ಕರ್ನಾಟಕ ಹೋಂ ಗಾರ್ಡ್ ಹುದ್ದೆಗಳಿಗೆ ನೇಮಕಾತಿಯನ್ನ ಹೊರಡಿಸಲಾಗಿದೆ
- ಕೇವಲ ಎರಡು ನಿಮಿಷದಲ್ಲಿ 10 ಲಕ್ಷದವರೆಗೆ ಸಾಲ ಸಿಗುತ್ತೆ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬರುವುದು ನವೆಂಬರ್ 15ಕ್ಕೆ ಲಾಸ್ಟ್
- ಗೃಹಲಕ್ಷ್ಮಿಯರಿಗೆ ದೀಪಾವಳಿಯ ಸಂದರ್ಭದಲ್ಲಿ ಎಲ್ಲರ ಅಕೌಂಟಿಗೆ 6000
- ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ನೇರವಾಗಿ ನಿಮ್ಮ ಖಾತೆಗೆ
- 3.47 ಲಕ್ಷ ರೇಷನ್ ಕಾರ್ಡ್ ರದ್ದು
ಮಾಹಿತಿ ಆಧಾರ