ಪಿಯುಸಿ ಪಾಸ್ ಆಗಿದ್ದವರಿಗೆ ಒಂದು ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

69

ನಮಸ್ಕಾರ ಪ್ರಿಯ ಸ್ನೇಹಿತರೇ, ಪಿಯುಸಿ ಪಾಸ್ ಆಗಿರಬಹುದು ಮತ್ತು ಪದವಿ ವಿದ್ಯಾಭ್ಯಾಸವನ್ನ ಮಾಡುತ್ತಿರುವವರಿಗೆ ಒಂದು ಲಕ್ಷದವರೆಗೂ ಕೂಡ ಉಚಿತವಾಗಿ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು.

ಪಿಯುಸಿ ಪಾಸ್ ಆಗಿದ್ದವರಿಗೆ ಒಂದು ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.
ಪಿಯುಸಿ ಪಾಸ್ ಆಗಿದ್ದವರಿಗೆ ಒಂದು ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

ನೀವು ಪಿಯುಸಿ ಪಾಸ್ ಆಗಿದ್ದು ಪದವಿಯನ್ನು ಮಾಡುತ್ತಾ ಇದ್ದರೆ ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಿ ರೂ. 1 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ಯಾವೆಲ್ಲಾ ದಾಖಲೆಗಳು ಇರಬೇಕು? ಕೊನೆಯ ದಿನಾಂಕ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಲೈಫಸ್ ಗುಡ್ ಆವರ ಕಡೆಯಿಂದ ನೀಡುವ ಸ್ಕಾಲರ್ಶಿಪ್ ಗಳನ್ನ ನೀಡಲಾಗುತ್ತದೆ. ಆನ್ಲೈನ್ ಗಳ ಮೂಲಕ ನೀವು ಈ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸ್ಕಾಲರ್ಶಿಪ್ ನಲ್ಲಿ ವರ್ಷಕ್ಕೆ 1 ಲಕ್ಷ ನೀಡಲಾಗುತ್ತಿದೆ. ಆ ಲೈಫ್ ಗುಡ್ ಎನ್ನುವ ಸ್ಕಾಲರ್ಶಿಪ್ ಗಳಿಗೆ ಪಿಯುಸಿ ಪಾಸ್ ಆಗಿದ್ದು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 1 ಲಕ್ಷ ಸ್ಕಾಲರ್ಶಿಪ್ ಅನ್ನ ಪಡೆಯಬೇಕು ಅಂದುಕೊಂಡಿದ್ದರೆ ಕೆಲವೊಂದಿಷ್ಟು ಅರ್ಹತೆಯನ್ನ ಕೂಡ ನಿಗದಿಪಡಿಸಲಾಗಿದೆ.

ಲೈಫ್ ಗುಡ್ ಎನ್ನುವ ಕಂಪನಿಯವರೇ ಕೆಲವೊಂದಿಷ್ಟು ಕಾಲೇಜನ್ನು ನಿಗದಿಪಡಿಸಿದ್ದಾರೆ. ಆ ಕಾಲೇಜಿನಲ್ಲಿ ನೀವು ವಿದ್ಯಾಭ್ಯಾಸ ಮಾಡುತ್ತಾ ಇದ್ದರೆ ಮಾತ್ರ ನೀವು ಈ ಸ್ಕಾಲರ್ಶಿಪ್ ಗಳನ್ನ ಪಡೆಯಬಹುದಾಗಿದೆ.

ಕಲ್ಬುರ್ಗಿಯ ಶರಣ ಬಸಯ್ಯ ಯೂನಿವರ್ಸಿಟಿ, ಬಿಜಾಪುರ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ಕಲ್ಬುರ್ಗಿ, ಈ ಒಂದು ಯೂನಿವರ್ಸಿಟಿ ಯಲ್ಲಿ ನೀವು ವಿದ್ಯಾಭ್ಯಾಸಕ್ಕೆ ಅರ್ಜಿಯನ್ನ ಸಲ್ಲಿಸಿರಬೇಕು.

ಇನ್ನು ಕೆಲವೊಂದಿಷ್ಟು ಕಾಲೇಜುಗಳನ್ನು ನಿಗದಿಪಡಿಸಿದ್ದಾರೆ ಅದರ ಆದರದ ಮೇಲೆ ನೀವು ಆಯಾ ಕಾಲೇಜು ಅನುಗುಣವಾಗಿ ಅರ್ಜಿಯನ್ನ ಸಲ್ಲಿಸಿ ಸ್ಕಾಲರ್ ಶಿಪ್ ಗಳನ್ನ ಪಡೆದುಕೊಳ್ಳಬಹುದು.

ಪಿಯುಸಿಯಲ್ಲಿ 60% ಗಿಂತ ಹೆಚ್ಚು ಅಂಕವನ್ನ ಪಡೆದುಕೊಂಡಿದ್ದರೆ ಮಾತ್ರ ಈ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನ ಸಲ್ಲಿಸಿ, ಈ ಸೌಲಭ್ಯವನ್ನು ನೀವು ಪಡೆಯಲು ಸಾಧ್ಯ.

ಈ ಸ್ಕಾಲರ್ಶಿಪ್ ಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅಗತ್ಯ ದಾಖಲೆಗಳು ಯಾವುದು ಎಂದರೆ 12ನೇ ತರಗತಿ ಅಂಕಪಟ್ಟಿ, ಅಧಿಕೃತ ವಿಳಾಸ, ಆದಾಯ ಪ್ರಮಾಣ ಪತ್ರ,

ಇದನ್ನು ಸಹ ಓದಿ: 

ಈ ದಾಖಲೆ ಇದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.

ಇನ್ನ ಮೇಲೆ ಸಾವಿರ ರೂಪಾಯಿ ದಂಡ ಕಟ್ಟಲು ದುಡ್ಡು ರೆಡಿ ಮಾಡಿಕೊಳ್ಳಿ

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ

ಪಿಯುಸಿ ಪಾಸ್ ಆಗಿದ್ದವರಿಗೆ ಒಂದು ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.
ಪಿಯುಸಿ ಪಾಸ್ ಆಗಿದ್ದವರಿಗೆ ಒಂದು ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

ಬಿಪಿಎಲ್ ಅಥವಾ ರೇಷನ್ ಕಾರ್ಡ್, ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಶೈಕ್ಷಣಿಕ ಪ್ರಮಾಣ ಪತ್ರ ಮತ್ತು ಭಾವಚಿತ್ರ ಈ ಪ್ರಮುಖ ದಾಖಲೆಗಳ ಮೂಲಕ ಈ ಸ್ಕಾಲರ್ಶಿಪ್ ಬಗ್ಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಧಿಕೃತವಾದ ವೆಬ್ಸೈಟ್ ಇದೆ ಆ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸ್ಕಾಲರ್ಶಿಪ್ ಪಡೆಯಿರಿ. ಆ ವೆಬ್ಸೈಟ್ ಯಾವುದು ಎಂದರೆ www. buddy4study. com ಈ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ನೀವು ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here