ಸ್ಕಾಲರ್ಶಿಪ್ ಅಪ್ಡೇಟ್ ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಹ.

88

ನಮಸ್ಕಾರ ಪ್ರಿಯ ಸ್ನೇಹಿತರೇ, 2023-24ನೇ ಸಾಲಿನಲ್ಲಿ ಓದುತ್ತಿರುವ ಪದವಿ ಶಿಕ್ಷಣವನ್ನ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬಹುದು.

2023-24ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವೆಲ್ಲ ಸ್ಕಾಲರ್ಶಿಪ್ ಗಳು ಬರುತ್ತದೆ ಎಂದರೆ ಎಸ್ ಎಸ್ ಪಿ ಸ್ಕಾಲರ್ಶಿಪ್, ಇದು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಯಾವುದೇ ಪದವಿ ಅಥವಾ ಪಿಯುಸಿ ಇಂಜಿನಿಯರಿಂಗ್ ಎಲ್ಲಾ ರೀತಿಯ ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್ಶಿಪ್ ಪಡೆಯಲು ಸಾಧ್ಯ. ಎಲ್ಲಾ ವಿದ್ಯಾರ್ಥಿಗಳು ಮತ್ತು ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್ಶಿಪ್ ಅನ್ನು ಪಡೆಯಲು ಸಾಧ್ಯ.

ಯಾವ ವಿದ್ಯಾರ್ಥಿಗಳಿಗೆ ಬರುವುದಿಲ್ಲ ಎಂದರೆ ಕುಟುಂಬದ ಆದಾಯ ಒಂದು ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಅವರು ಸ್ಕಾಲರ್ಶಿಪ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅವರ ತಂದೆ ತಾಯಿಯವರು ಏನಾದರೂ ಸರ್ಕಾರಿ ಕೆಲಸವನ್ನು ನಿರ್ವಹಿಸುತ್ತಿದ್ದರು ಕೂಡ ಸ್ಕಾಲರ್ಶಿಪ್ ಅನ್ನು ಪಡೆಯುವ ಸಾಧ್ಯವಾಗುವುದಿಲ್ಲ.

ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಸ್ ಎಸ್ ಪಿ ಸ್ಕಾಲರ್ಷಿಪ್ ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಲು ಸಾಧ್ಯ.

ಸಿಎಂ ಸ್ಕಾಲರ್ಶಿಪ್ ಇದು ರೈತ ವಿದ್ಯಾರ್ಥಿ ನಿಗಮ ಈ ರೈತ ನಿಧಿ ಪಿಯುಸಿ ಅವರಿಗೆ 2500, ಡಿಗ್ರಿ ಅವರಿಗೆ 5000 ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಸಾಧ್ಯ.

2023 – 24 ನೇ ಸಾಲಿನಲ್ಲಿ ಇರುವವರೆಗೂ ಕೂಡ ಈ ರೈತ ನಿಧಿ ಎಂಬುದು ದೊರೆಯುತ್ತದೆ. ನಿಮ್ಮ ತಂದೆ ತಾಯಿಯವರು ರೈತರ ಆಗಿರಬೇಕು ರೈತರ ಮಕ್ಕಳಿಗೆ ನೀಡುವ ಇದು ಸ್ಕಾಲರ್ಶಿಪ್ ಆಗಿದೆ. ಕಾರ್ಮಿಕ ಇಲಾಖೆಯ ಮಕ್ಕಳಿಗೆ ಸ್ಕಾಲರ್ಶಿಪ್.

ಡಿಗ್ರಿಯನ್ನ ಓದುತ್ತಿರುವ ವಿದ್ಯಾರ್ಥಿಗಳಿಗೆ 25000 ಇಂಜಿನಿಯರಿಂಗ್ ಮಾಡುತ್ತಿರುವವರಿಗೆ 50,000 ಈ ಕಾರ್ಮಿಕರ ಸ್ಕಾಲರ್ಶಿಪ್ ಎಂಬುವುದರಲ್ಲಿ 2022- 23 ರಲ್ಲಿ ಇದರ ಬಗ್ಗೆ ಸ್ವಲ್ಪ ಮಾಹಿತಿಗಳನ್ನ ಬದಲಾವಣೆ ಮಾಡಿದ್ದಾರೆ.

ಯಾವುದೇ ರೀತಿಯ ವಿದ್ಯಾರ್ಥಿಗಳಿಗೆ 2022 23ನೇ ಸಾಲಿನ ಸ್ಕಾಲರ್ಶಿಪ್ ಅನ್ನು ಪಡೆದುಕೊಂಡಿಲ್ಲ. ಕರ್ನಾಟಕ ಕಾರ್ಮಿಕ ಇಲಾಖೆ ತಂದೆಯವರು ಕಾರ್ಡ್ ಹೊಂದಿದ್ದರೆ ಮಾತ್ರ ಇವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೆ ಇದರ ಸಂಪೂರ್ಣ ಸೌಲಭ್ಯವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಸ್ಕಾಲರ್ಶಿಪ್ ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here