ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.

215
ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.
ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ನೇ ತಾರೀಕಿನಿಂದ ಆರಂಭವಾಗಿದ್ದು ಮೇ 31ನೇ ತಾರೀಕು ಎಲ್ಲಾ ಶಾಲೆಗಳಲ್ಲೂ ಕೂಡ ಪ್ರಾರಂಭೋತ್ಸವ ಎಂಬುದನ್ನ ಹಮ್ಮಿಕೊಳ್ಳಲಾಗುತ್ತದೆ.

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.
ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.

ಶೈಕ್ಷಣಿಕವಾಗಿ ಬಲ ವರ್ಧನೆ ಪರಿಕಲ್ಪನೆಯ ಆಧಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಒಂದು ಘೋಷ ವಾಕ್ಯವನ್ನು ಹೊರಡಿಸಲಾಗಿದೆ. ಕಲಿಕಾ ಗುಣಮಟ್ಟ ಮತ್ತು ತಂತ್ರಜ್ಞಾನ ಆಧಾರಿತ ಬೋಧನೆಗಳಿಗೆ ಹೆಚ್ಚು ಒತ್ತನ್ನ ನೀಡಬೇಕು ಎಂಬುದನ್ನು ಸೂಚಿಸಿದೆ.

ಶಾಲಾ ಮಕ್ಕಳಿಗೆ ಈಗಾಗಲೇ ಪಠ್ಯಪುಸ್ತಕ ಮತ್ತು ಎರಡು ಸಮವಸ್ತ್ರವನ್ನ ನೀಡಲಾಗಿದೆ.

ಆ ಶಾಲೆ ಮಕ್ಕಳಿಗೆ ಮೊದಲ ದಿನವೇ ಇವುಗಳನ್ನ ನೀಡಬೇಕು ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದಾರೆ ಆದ್ದರಿಂದ ಮೊದಲನೇ ದಿನವೇ ಇವುಗಳನ್ನು ನೀಡಲಾಗಿದೆ.

ಈಗಾಗಲೇ ಬೇಸಿಗೆ ರಜೆಗಳು ಮುಗಿದು ಎಲ್ಲಾ ಶಾಲೆಗಳು ಕೂಡ ಆರಂಭವಾಗಿದೆ, ಮಕ್ಕಳಿಗೆ ಮೇ 31ನೇ ತಾರೀಕಿನಂದು ಸಿಹಿಯನ್ನ ನೀಡಿ ಶಿಕ್ಷಕರು ಬರಮಾಡಿಕೊಳ್ಳಬೇಕು ವಿಶೇಷ ಎಂದರೆ ಅವರೇ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನ ಕೂಡ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಪಠ್ಯಪುಸ್ತಕವನ್ನಾಗಿ 80ರಷ್ಟು ಈಗಾಗಲೇ ಎಲ್ಲಾ ಶಾಲೆಗಳಿಗೂ ಕೂಡ ಸರಬರಾಜು ಮಾಡಲಾಗಿದೆ ಇನ್ನು ಉಳಿದಂತಹ ದಿನಗಳಲ್ಲೂ ಕೂಡ ಯಾವ ಯಾವ ಶಾಲೆಗಳಿಗೆ ಈ ಪಠ್ಯ ಪುಸ್ತಕ ಸಮವಸ್ತ್ರಗಳು ಹೋಗಿಲ್ಲ ಅವುಗಳಿಗೂ ಕೂಡ ಹೋಗಬೇಕು ಎಂಬುದನ್ನು ತಿಳಿಸಲಾಗಿದೆ.

ವಿದ್ಯಾರ್ಥಿಗಳು ಶಾಲೆಗೆ ಬಂದ ನಂತರ ಎಲ್ಲಾ ರೀತಿಯಲ್ಲೂ ಕೂಡ ಸ್ವಚ್ಛಗೊಳಿಸಬೇಕು, ಹೊರಾಂಗಣ, ತರಗತಿ ಕೊಠಡಿ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನ ಸ್ವಚ್ಛಗೊಳಿಸುವುದು ತುಂಬಾ ಉತ್ತಮವಾಗಿರುತ್ತದೆ.

ಇದನ್ನು ಸಹ ಓದಿ:

ಮಹಿಳೆಯರಿಗೆ ಹೊಸ ಯೋಜನೆ 50 ಸಾವಿರದವರೆಗೆ ಸಾಲ

KEB ನಲ್ಲಿ ಖಾಲಿ ಇರುವ ಅಂತಹ ಹುದ್ದೆಗಳ ನೇಮಕಾತಿ

ಜೂನ್ ಒಂದನೇ ತಾರೀಖಿನಿಂದ ಹೊಸ ನಿಯಮ ಜಾರಿ

ಕೃಷಿ ಹೊಂಡ ನಿರ್ಮಾಣಕ್ಕೆ 4 ಲಕ್ಷ ಸಬ್ಸಿಡಿ

ಏಕ ರೂಪದ ಶಿಕ್ಷಣದ ಕೆಲವೊಂದಿಷ್ಟು ಮಾಹಿತಿಗಳನ್ನ ಅಳವಡಿಸಿಕೊಳ್ಳಬೇಕು ಎಂಬುದು ಸರ್ಕಾರದ ಪರಿಕಲ್ಪನೆಯಾಗಿದೆ. ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಯ ಕ್ರಿಯಾ ಯೋಜನೆಯ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಲಾಗಿದೆ.

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.

ಅಕ್ಟೋಬರ್ ಮೂರರಿಂದ ದಸರಾ ರಜೆ ಏಪ್ರಿಲ್ ಹನ್ನೊಂದರಿಂದ ಬೇಸಿಗೆ ರಜೆಗಳು ಪ್ರಾರಂಭವಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ವಾರ್ಷಿಕ ಶಿಕ್ಷಣ ಚಟುವಟಿಕೆಗಳ ಕ್ರಿಯಾ ಯೋಜನೆಯ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ,

ಹಾಗೆಯೇ ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶ ಚಟುವಟಿಕೆಗಳಿಗೆ ಸಂಭ್ರಮಾ ಶನಿವಾರ ಆಯೋಜನೆಗೆ ಪೂರಕವಾದಂತ ಪಠ್ಯಧರಿತ ಚಟುವಟಿಕೆಗಳನ್ನ ಮಾಡಿಸಬೇಕು ಎಂಬುದನ್ನ ತಿಳಿಸಿದೆ.

ಮೂರನೇ ತಾರೀಕಿನಿಂದ 20ನೇ ತಾರೀಖಿನವರೆಗೆ ದಸರ ರಾಜೆ ಘೋಷಿಸಲಾಗುತ್ತದೆ ದಿನಾಂಕ 11ರಿಂದ 28ನೇ ತಾರೀಕಿನವರೆಗೆ ಬೇಯಸಿಗೆ ರಜೆಯನ ಘೋಷಣೆ ಮಾಡಲಾಗುತ್ತದೆ.

ಮಾಹಿತಿ ಆಧಾರ:

1 COMMENT

LEAVE A REPLY

Please enter your comment!
Please enter your name here