ಪತ್ತೆ ಆಯ್ತು ಆಮ್ಲಜನಕ ಪ್ರಗ್ಯಾನ್ ಕೊಟ್ಟ ಶುಭ ಸುದ್ದಿಗೆ ವಿಜ್ಞಾನಿಗಳು ಫಿದಾ.

48

ನಮಸ್ಕಾರ ಪ್ರಿಯ ಸ್ನೇಹಿತರೇ, ಚಂದ್ರನಲ್ಲಿ ಓಡಾಡುತ್ತಿರುವ ಪ್ರಗ್ಯಾನ ಭೂಮಿಗೆ ಒಂದು ಶುಭವಾದ ಸುದ್ದಿಯನ್ನ ಕಳಿಸಿಕೊಟ್ಟಿದ್ದೆ. ವಿಜ್ಞಾನಿಗಳು ಈ ವಿಷಯವನ್ನು ತಿಳಿದು ತುಂಬಾ ಸಂತೋಷದಲ್ಲಿದ್ದಾರೆ, ಚಂದ್ರನಲ್ಲಿ ಏನಿರಬೇಕು ಎಂದು ಪ್ರಾರ್ಥನೆಯನ್ನು ಮಾಡಿದ್ದರು ಅದರ ಅಂಶ ಚಂದ್ರ ಲೋಕದಲ್ಲಿ ಪತ್ತೆಯಾಗಿದೆ.

ಪ್ರಗ್ಯಾನ್ ಕಳಿಸಿದ ಶುಭ ಸುದ್ದಿ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದೆ. ಒಂದರ ಮೇಲೆ ಮತ್ತೊಂದರಂತೆ ವಿಷಯಗಳನ್ನ ರವಾನೆ ಮಾಡುತ್ತಾ ಇದೆ. ಇಸ್ರೋದವ್ರು ಒಂದಾದ ನಂತರ ಮತ್ತೊಂದು ಯೋಜನೆಗಳನ್ನ ಕೈಗೆ ಎತ್ತಿಕೊಳ್ಳುತ್ತಾ ಇದೆ.

ಚಂದ್ರಯಾನದ ನಂತರ ಸೂರ್ಯದ ಕಡೆ ಮುಖವಾಡಿದ ಇಟ್ಟಿರುವುದು. ಚಂದ್ರಯಾನ ಮುಗಿದು ಕೆಲವೇ ದಿನಗಳಲ್ಲಿ ಇಸ್ರೋ ದವರು ಮತ್ತೊಂದು ನಕ್ಷೆಯನ್ನು ತಯಾರಿ ಮಾಡಿಕೊಂಡಿದ್ದಾರೆ, ಪ್ರಗ್ಯಾನ್ ಚಂದ್ರಯಾನದಿಂದ ಕಳಿಸಿರುವ ಆ ವಿಷಯ ಏನು ಎಂದರೆ ಇಸ್ರೋದವರು ಮುಟ್ಟಿದ್ದೆಲ್ಲ ಚಿನ್ನ ವಾಗುತ್ತಾ ಇದೆ.

ಇಸ್ರೋದವ್ರು ಒಂದೊಂದೇ ಮಾಹಿತಿಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಸೂರ್ಯನತ್ತ ಮುಖ ಮಾಡಿ ನಿಂತಿದೆ ಮಂಗಳ ಗ್ರಹದಿಂದ ಒಳ್ಳೆಯ ಮಾಹಿತಿಯನ್ನು ಸಂಗ್ರಹಿಸಿದೆ, ಚಂದ್ರ ನನ್ನ ಗೆದ್ದ ಇಸ್ರೋದವರಿಗೆ ಮಂಗಳ ದಿಂದ ಚಂದ್ರನ ದೃಶ್ಯ ಸಂದೇಶ ಬಂದಿದೆ.

ಚಂದ್ರಯಾನ ಮಾಡೋದಕ್ಕೆ ಮುಂಚಿತವಾಗಿ ಮಂಗಳಯಾನವನ್ನು ಇಸ್ರೋ ದವರು ನಡೆಸಿದರು, ಹತ್ತು ವರ್ಷಗಳ ಹಿಂದೆ ನಡೆಸಿದ ಯಾನ ಆಗಿದೆ. ಇಸ್ರೋದವರು ಬಾಹ್ಯಾಕಾಶದಲ್ಲಿ ಸಾಧನೆ ಮಾಡುತ್ತಿರುವುದು ನಮ್ಮ ಭೂಮಿಗೆ ಹೇಗೆ ಚಂದ್ರ ಇದ್ದಾನೋ ಮಂಗಳ ಗ್ರಹಕ್ಕೂ ಕೂಡ ಚಂದ್ರ ಇದ್ದಾನೆ.

ಮಂಗಳ ಗ್ರಹಕ್ಕೆ ಒಂದಲ್ಲ ಎರಡು ಚಂದ್ರ ಇದ್ದಾನೆ. ಮಂಗಳ ವಿಜ್ಞಾನಿಗಳ ಪಾಲಿಗೆ ಕೌತುಕವಾಗಿದೆ. ಮಂಗಳಯಾನವನ್ನು ಯಶಸ್ವಿಯಾಗಿ ನಡೆಸಿದ ನಾಲ್ಕನೇ ದೇಶ ಎಂದು ಭಾರತವು ಹೆಮ್ಮೆಗಳಿಸಿದ್ದು ಆದರೆ ಮನಮೋಹನ್ ಸಿಂಗ್ ಅವರ ಅಧಿಕಾರದಲ್ಲಿದ್ದಾಗ ಅಮೆರಿಕದವ್ರು ಬೇರೆ ಬೇರೆ ಪತ್ರಿಕೆಯವರು

ಮಂಗಳಯಾನದಲ್ಲಿ ಸೋತಿರುವುದರಿಂದಾಗಿ ಗೇಲಿ ಮಾಡಲು ಮುಂದಾಗಿದ್ದರು. ಮಂಗಳಯಾನವನ್ನು ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದ ಮೊದಲನೇ ರಾಷ್ಟ್ರ ಎಂದು ಭಾರತದವರು ಹೆಗ್ಗಳಿಕೆಯಾಗಳಿಸಿಕೊಂಡಿದ್ದರು.

ಮಂಗಳ ನನ್ನ ಮಾಡಿದಂತಹ ಲ್ಯಾಂಡರ್ ಗಳನ್ನು 2022 ರಲ್ಲಿ ನಿವೃತ್ತಿ ಮಾಡಲಾಯಿತು. ಮಂಗಳ ಗ್ರಹದಲ್ಲಿ ನೀರಿನ ಅಂಶ ಇದೆ ಎಂದು ಪತ್ತೆಯಾಗಿದೆ.

ಚಂದ್ರಯಾನದಲ್ಲಿ ಆಮ್ಲಜನಕ ಇದೆ ಎಂಬುದನ್ನು ಸೂಚಿಸಿದೆ, ಮಾನವ ಜೀವಿಸಲು ಅತ್ಯಂತ ಪ್ರಮುಖವಾದ ಆಕ್ಸಿಜನ್ ಇದೆ ಎಂದು ಸಾಬೀತಾಯಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇದೆ ಎಂಬುದು ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here