ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ

75
ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ
ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ

ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರಾಜ್ಯದ ಬರಪೀಡಿತ ತಾಲೂಕುಗಳಲ್ಲಿರುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ. ಬರ ಪರಿಹಾರದ ಎರಡನೇ ಕಂತಿನ ಹಣವನ್ನು ಘೋಷಣೆ ಮಾಡಲಾಗಿದೆ ಯಾವೆಲ್ಲ ರೈತರ ಖಾತೆಗೆ ಎರಡನೇ ಕಂತಿನ ಹಣ ಬರುತ್ತದೆ ಎಂಬುದನ್ನ ತಿಳಿಯೋಣ.

ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ
ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ

ಮುಖ್ಯಮಂತ್ರಿ ಸಿದ್ದರಾಮಯ್ಯನವರು 223 ಬರ ಪೀಡಿತ ತಾಲೂಕುಗಳು ಹಾಗೂ ಇನ್ನಿತರ ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಕೇಂದ್ರದಿಂದಲೂ ಕೂಡ ಬರಪೀಡಿತ ತಾಲೂಕುಗಳನ್ನ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವರು ಈಗಾಗಲೇ 223 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಕೇಂದ್ರದ ಏನ್ ಡಿ ಆರ್ ಎಫ್ ರಾಜ್ಯದಲ್ಲಿ ಪ್ರತಿಯೊಂದು ತಾಲೂಕುಗಳನ್ನ ಕೂಡ ಸಂಚಾರವನ್ನು ಮಾಡಿ,

ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಯಾವ ರೀತಿಯ ಬರಗಾಲದ ಸಮಸ್ಯೆಗಳು ಎದುರಾಗಿದೆ ಎಂಬುದನ್ನು ಕೂಡ ಮಾಹಿತಿಯಲ್ಲಿ ವೀಕ್ಷಣೆ ಮಾಡಲಾಗಿದೆ.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಕರ್ನಾಟಕ ರಾಜ್ಯ ಸರ್ಕಾರ ರೈತರ ಖಾತೆಗೆ ಎಸ್ ಡಿ ಆರ್ ಎಫ್ ವರದಿಯಲ್ಲಿ ಮೂರು ಕಂತುಗಳಲ್ಲೇ ಹಣವನ್ನ ವರ್ಗಾವಣೆ ಮಾಡುವುದಾಗಿ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ರೈತರ ಖಾತೆಗೆ ಮೊದಲನೇ ಕಂತಿನ ಹಣವನ್ನು 2000 ಹಣವನ್ನ ಜಮಾ ಮಾಡಿದ್ದಾರೆ. ಕೇಂದ್ರ ಸರ್ಕಾರವು ಎನ್.ಡಿ ಆರ್ ಎಫ್ ವರದಿಯಂತೆ ರಾಜ್ಯ ಸರ್ಕಾರಕ್ಕೆ ಹಣವನ್ನ ಬಿಡುಗಡೆ ಮಾಡಿಲ್ಲ,

ರಾಜ್ಯ ಸರ್ಕಾರದ ಹೇಳಿರುವಂತಹ ರೈತರಿಗೆ ಸಾಕಷ್ಟು ರೀತಿಯ ಅನ್ಯಾಯ ಉಂಟಾಗುತ್ತಿದೆ, ಮುಖ್ಯಮಂತ್ರಿಯವರು ಕ್ರಮವನ್ನ ಕೈಗೊಳ್ಳಲು ತೀರ್ಮಾನವನ್ನ ತೆಗೆದುಕೊಂಡಿದ್ದಾರೆ.

ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ
ಬರಪೀಡಿತ ತಾಲೂಕುಗಳ ರೈತರಿಗೆ ಎರಡನೇ ಕಂತಿನ ಹಣ ಜಮಾ

30 ಲಕ್ಷ ರೈತರಿಗೆ ಮೊದಲ ಕಂತಿನ ಪರಿಹಾರದ ಹಣ ಎರಡು ಸಾವಿರವನ್ನು ಬಿಡುಗಡೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಯಾವುದೇ ರೀತಿಯ ಹಣ ಎಂಬುದು ಬಿಡುಗಡೆಯಾಗಿಲ್ಲ ಎಂಬ ಮಾಹಿತಿಯನ್ನು ಕೂಡ ಅವರು ಸೂಚಿಸಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ 30 ಲಕ್ಷ ರೈತರಿಗೆ ಒಂದನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಎರಡನೇ ಕಂತಿನ ಬರ ಪೀಡಿತ ತಾಲೂಕುಗಳಿಗೆ ರೈತರ ಖಾತೆಗೆ ನೇರವಾಗಿ 2000 ಹಣವನ್ನು ಜಮಾ ಮಾಡುವಂತೆ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬರ ಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here