ಪವರ್ ಫುಲ್ ವ್ಯಕ್ತಿಗಳು ಕೂಡ ದರ್ಶನ್ ಅವರ ಮುಂದೆ ಹೇಗೆ ಇರ್ತಾರೆ ನೋಡಿ

68

ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಎಂದರೆ ಎಲ್ಲರಿಗೂ ಕೂಡ ಅಚ್ಚ ಮೆಚ್ಚು, ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು, ಅವರನ್ನ ಪ್ರೀತಿಸುವವರ ಸಂಖ್ಯೆ ಕೂಡ ಹೆಚ್ಚು, ಆಗಿದೆ ಅವರ ಅಭಿಮಾನಿಗಳಿಂದ ತುಂಬಾ ಒಳ್ಳೆಯ ಪವರ್ ಫುಲ್ ವ್ಯಕ್ತಿ ರಾಜಕಾರಣಿ ಆಗಿರಬಹುದು

ಸಿನಿಮಾ ಚಿತ್ರರಂಗ ಬೇರೆ ಬೇರೆ ದೊಡ್ಡ ಹಿರಿಯ ನಾಯಕರು ಮತ್ತು ಕಲಾವಿದರು ಜಾರಿಯಾಗಿದ್ದರು ಕೂಡ ಅವರ ಮುಂದೆ ತುಂಬಾ ನಿಯತ್ತಾಗಿ ಸ್ಪಷ್ಟವಾಗಿ ಗೌರವದಿಂದ ಇರುತ್ತಾರೆ, ಅವರಿಗೆ ಎಂದಿಗೂ ಕೂಡ ಹಾನಿ ಮಾಡುವುದಿಲ್ಲ ಕಾವೇರಿ ಸಂಘಟನೆಯಲ್ಲಿ ದರ್ಶನ್ ಅವರು ಭಾಗಿಯಾಗಿದ್ದಾಗ ಎಲ್ಲರೂ ಕೂಡ ಅವರಿಗೆ ಬೆಂಬಲ ಸಹಕಾರವನ್ನು ನೀಡುತ್ತಾ ಇದ್ದರು

ಅದೇ ರೀತಿಯಲ್ಲಿ ದರ್ಶನ್ ಅವರು ಕೂಡ ಅವರನ್ನ ಅಭಿಮಾನಿಗಳು ಭೇಟಿಯಾಗಲು ಬಂದಾಗ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಒಂದು ಒಳ್ಳೆಯ ಮನೋಭಾವದಿಂದ ಮಾತನಾಡಿಸುವುದಾಗಿರಬಹುದು ಗೌರವ ನೀಡುವುದಾಗಿರಬಹುದು ಎಲ್ಲಾ ರೀತಿಯಿಂದಲೂ ಕೂಡ ಅವರು ಪ್ರೀತಿ ಸಹಕಾರವನ್ನು ಹೊಂದಿರುತ್ತಾರೆ.

ಎಂದಿಗೂ ಕೂಡ ಅವರು ದ್ರೋಹವನ್ನ ಮಾಡುವುದಿಲ್ಲ ಎಲ್ಲರೂ ನಮ್ಮವರೇ ಎಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಅವರು ಇರುತ್ತಾರೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕೂಡ ಸಮಸ್ಯೆಗಳು ಉಂಟಾದಾಗ ಅವುಗಳನ್ನು ಅವರು ಬಗೆಹರಿಸಿಕೊಂಡು ಒಳ್ಳೆಯ ನೀರುವನ್ನು ಹೊಂದಿದ್ದರು.

ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರನ್ನ ಏನಾದರೂ ಬೇರೆಯವರು ಅಲ್ಲ ತಮಿಳುನಾಡಿನವರಿಗೆ ಏನಾದರೂ ನಾವು ಬಿಟ್ಟು ಕೊಟ್ಟಿದ್ದೆ ಆದರೆ ಮುಂದಿನ ದಿನಗಳಲ್ಲಿ ನಮಗೆ ಅದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ

ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಕೂಡ ಬರಬಾರದು ನಾವು ಇದರಿಂದ ಹೆಚ್ಚಿನದಾಗಿ ಒಳ್ಳೆಯ ಪ್ರಯೋಜನಗಳನ್ನ ಪಡೆದುಕೊಳ್ಳಬೇಕು ಎಂದು ದರ್ಶನವು ಹೇಳಿದ್ದಾರೆ ಹಾಗೆ ಅವರನ್ನ ಭೇಟಿ ಮಾಡಲು ಬಂದ ವ್ಯಕ್ತಿಗಳಿಗೂ ಕೂಡ ಅವರು ಗೌರವವನ್ನು ನೀಡುತ್ತಾರೆ

ಎಂದಿಗೂ ಕೂಡ ಅವರು ಬಿಟ್ಟು ಹೋಗುವುದಿಲ್ಲ ಸದಾ ಅವರ ಜೊತೆಯಲ್ಲೇ ಇರುತ್ತಾರೆ. ದರ್ಶನ್ ಅವರೆಂದರೆ ಅದಕ್ಕೆ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚು ಅವರ ಸಿನಿಮಾ ಚಿತ್ರರಂಗಗಳಲ್ಲೂ ಕೂಡ ತಮ್ಮದೇ ಆದ ಒಂದು ಪಾತ್ರವನ್ನು ನಿರ್ವಹಿಸುವುದನ್ನ ಗಮನಿಸಬಹುದಾಗಿದೆ.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here