ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್

29
ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್
ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್

ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದು. ಎಲ್ಲಾ ಪಕ್ಷದವರು ಕೂಡ ತಮ್ಮ ಅಭ್ಯರ್ಥಿಗಳನ್ನ ಕೊನೆಯ ಹಂತದಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಇನ್ನು ಪಕ್ಷೇತರದಲ್ಲಿ ಆಯ್ಕೆಯಾದರೆ ಇನ್ನೂ ಕೆಲ ಕಡೆ ಕೆಲವೊಂದಿಷ್ಟು ಸಂಕಷ್ಟಕ್ಕೆ ದಾರಿಯಾಗಿದೆ

ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್
ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್

ಬಿಜೆಪಿಗೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರ ಬಿಸಿ, ತುಪ್ಪವಾಗಲಿದೆ ಹಾಲಿ ಸಂಸದ ಶೋಭಾ ಕರಂದ್ಲಾಜೆ ನಾನೆ ಅಭ್ಯರ್ಥಿ ಅಂದಿದ್ದಾರೆ ಆದರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಸಿ ಟಿ ರವಿ ಸದ್ದಿಲ್ಲದೆ ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ ಈ ಮೂಲಕ ಬಿಜೆಪಿ ನಾಯಕರನ್ನು ಭಿನ್ನಮತ ಸ್ಪೋಟವಾಗುತ್ತಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ.

ಬಿಜೆಪಿಯಲ್ಲಿ ಟಿಕೆಟ್ ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಗೆ ಕೊಡುವುದಿಲ್ಲ ಎಂದರೆ ಪಕ್ಷಕ್ಕೆ ಇದರಿಂದ ಸಾಕಷ್ಟು ರೀತಿಯ ಹೊಡೆತ ಬೀಳುವ ಸಾಧ್ಯತೆ ಇದೆ ಆದ್ದರಿಂದ ಕಾರ್ಯಕರ್ತರ ಬೆಂಬಲ ಶೋಭಾಗು ಅಥವಾ ಸಿಟಿ ರವಿಗೂ ಎಂಬುದು ತಿಳಿಯಬೇಕಾಗಿದೆ. ಚಿಕ್ಕಮಂಗಳೂರು ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಹಲವರ ಹೆಸರು ಪ್ರಸ್ತಾಪವಾಗಿದೆ,

ಇದರ ಬಗ್ಗೆ ಸ್ಪಷ್ಟನೆ ನೀಡಿದ ಹಾಲಿ ಸಂಸದೆ ಕೇಂದ್ರ ಸಚಿವೆ ಶೋಭಾ ಅವರು ಇಂದ ಆರು ಕ್ಷೇತ್ರಗಳಲ್ಲಿ ನನ್ನ ಹೆಸರು ಉಡುಪಿ ಚಿಕ್ಕಮಂಗಳೂರು ನನ್ನ ಕ್ಷೇತ್ರ ಎಂದು ಹೇಳಿದ್ದಾರೆ,

ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆ ಇಲ್ಲ ಪಕ್ಷ ಬಯಸಿದರೆ ಬದ್ಧ, ಪಕ್ಷವನ್ನ ಬದಲಾವಣೆ ಬಯಸಿದ್ದಲ್ಲಿ ಅದನ್ನ ಪಾಲಿಸಿ ಪಕ್ಷದ ತೀರ್ಮಾನಕ್ಕೆ ನಾನು ಸಂಪೂರ್ಣವಾಗಿ ಬದ್ದೆಯಾಗಿರುತ್ತೇನೆ ಎಂದು ಹೇಳಿದ್ದಾರೆ.

ಮತ್ತೆ ಅಲ್ಲದೆ ನನ್ನ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಪ್ರಚಾರವನ್ನು ಮಾಡುತ್ತೇನೆ. ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ವಿರೋಧ ಪಕ್ಷಕ್ಕೆ ಟಾಂಗನ್ನು ನೀಡಿದ್ದಾರೆ. ಉಡುಪಿ ಮತ್ತು ಚಿಕ್ಕಮಂಗಳೂರು ಕ್ಷೇತ್ರಕ್ಕೆ ಸಿಟಿ ರವಿ ಅವರು ಕೂಡ ಕಣ್ಣನ್ನ ಇಟ್ಟಿದ್ದಾರೆ. ಬಿಜೆಪಿ ಇರುವಾಗ ಸಾಕಷ್ಟು ರೀತಿಯ ಸದ್ದನ್ನ ಮಾಡಿರುವವರು.

ಇದನ್ನು ಕೂಡ ಓದಿ: 

ಬಜೆಟ್ ನಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಸರ್ಕಾರ

ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ಹತ್ತು ಸಾವಿರದಿಂದ 45 ಸಾವಿರದವರೆಗೆ ಸಾಲ ಸಿಗುತ್ತೆ

ಗೃಹಲಕ್ಷ್ಮಿ ಯೋಜನೆಯಿಂದ ಭರ್ಜರಿ ಗುಡ್ ನ್ಯೂಸ್

ಪ್ರಭಾವಿ ಹಿಂದೂ ಮುಖಂಡ ಎಂದು ಪ್ರಸಿದ್ಧಿ ಹೊಂದಿದ್ದಾರೆ ಆದರೆ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತು ಸುಣ್ಣವಾಗಿದ್ದಾರೆ. ಚುನಾವಣಾ ರಾಜಕೀಯಕ್ಕೆ ಬರುವುದಕ್ಕೆ ಸಾಕಷ್ಟು ರೀತಿಯ ಬೆಂಬಲವನ್ನ ಕೂಡ ನೀಡುತ್ತಿದ್ದಾರೆ. ಮೈತ್ರಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬಹುತೇಕ ಬಿಜೆಪಿಯ ಪಾಲು,

ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್
ಉಡುಪಿ ಚಿಕ್ಕಮಂಗಳೂರು ಕ್ಷೇತ್ರಕ್ಕೆ ಟವೆಲ್ ಹಾಕಿ ಸಿಟಿ ರವಿಗೆ ಶೋಭಾ ಠಕ್ಕರ್

ಲೋಕಸಭಾ ಕ್ಷೇತ್ರದಿಂದ ಸಿಟಿ ರವಿ ಗೆಲುವು ಸಾಧಿಸಬೇಕು ಎನ್ನುತ್ತಿರುವುದು ಬಿಜೆಪಿಗರು, ಮೌನವಾಗಿ ಒಪ್ಪಿಗೆ ನೀಡಿರುವಂತಹ ರವಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್,

ಪಕ್ಷದ ಕಾರ್ಯಕ್ರಮವಾಗಿ ಸಕ್ರಿಯವಾಗಿ ಭಾಗವಹಿಸಿದ್ದು ಸಭೆಯನ್ನು ಕೂಡ ಮಾಡುತ್ತಿದ್ದಾರೆ ಶೋಭಾ ಕರಂದ್ಲಾಜೆಗೆ ಉಡುಪಿ ಅಥವಾ ಶಿವಮೊಗ್ಗ ಯಾವ ಕ್ಷೇತ್ರ ಲಭ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here