Ad
Home ಸುದ್ದಿ ಮನೆ ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?
ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ನಮಸ್ಕಾರ ಪ್ರಿಯ ಸ್ನೇಹಿತರೇ, 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಚುನಾವಣೆ ಇಡೀ ಭಾರತದ ಗಮನವನ್ನು ಸೆಳೆದಿತ್ತು. ಅದಕ್ಕೆ ಕಾರಣವಾಗಿದ್ದು ಸುಮಲತಾ ಅವರ ಸ್ವಾಭಿಮಾನ ಹಾಗೂ ಸ್ಪರ್ಧೆಗೆ ಇಳಿದಿದ್ದು ಮಾತ್ರವಲ್ಲ ಅದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಅಧಿಕಾರ ಕೇಳಿದಿದ್ದರು.

ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ಡಿಕೆ ಶಿವಕುಮಾರ್ ಅವರು ಕೂಡ ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂಬುವ ವಿಶ್ವಾಸವನ್ನ ಕೂಡ ನೀಡಿದ್ದರು. ಮಂಡ್ಯದ ಸೊಸೆಯ ಬಗ್ಗೆ ಇಡೀ ರಾಜ್ಯವೇ ಅವರಿಗೆ ಬೆಂಬಲವನ್ನ ನೀಡಿದ್ದರು ಮತ್ತು ಕೆಲಸಗಳಲ್ಲಿ ಪ್ರೋತ್ಸಾಹವನ್ನು ನೀಡುತ್ತಿದ್ದರು.

ಇದರ ಹೆಸರಿನಲ್ಲಿಯೇ ಸ್ವಾಭಿಮಾನ ಎಂಬ ಹೆಸರನ್ನ ಸುಮಲತಾ ಅವರಿಗೆ ಇಟ್ಟುಕೊಂಡಿದ್ದರು.

ಸುಮಲತಾ ಅವರು ಸೆರಗೊಡ್ಡಿ ಮತದಾನವನ್ನು ಭಿಕ್ಷೆ ರೂಪದಲ್ಲಿ ಕೇಳಿದ್ದರು, ಮಂಡ್ಯದಲ್ಲಿ ಪ್ರತಿಯೊಬ್ಬರೂ ಕೂಡ ಅಂಬರೀಶ್ ಅವರನ್ನ ಕಳೆದುಕೊಂಡ ನಂತರ ಸುಮಲತಾ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಜನಪ್ರತಿನಿಧಿಗಳು ಪ್ರಯತ್ನವನ್ನು ಮಾಡುತ್ತಲೇ ಇದ್ದರು.

ಸುಮಲತಾ ಅವರಿಗೆ ಎಲ್ಲಾ ಪ್ರತಿನಿಧಿಗಳು ಕೂಡ ಹೆಚ್ಚು ಬೆಂಬಲವನ್ನ ನೀಡುತ್ತಲೇ ಇದ್ದರು, ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು ಕೂಡ ಲೋಕಸಭೆಗೆ ಅವರು ಪಾದಾರ್ಪಣೆಯನ್ನು ಮಾಡಿದರು, ಆದರೆ ಈ ಬಾರಿ ಸುಮಲತಾ ಅವರಿಗೆ ಅವರ ಮಾತುಗಳೇ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸಿದೆ

ಸುಮಲತಾ ಅವರು ಬೇರೆ ಮನಸ್ಸು ಮಾಡಿದರೆ ರಾಜಕೀಯವಾಗಿ ಸಾಕಷ್ಟು ರೀತಿಯಲ್ಲಿ ಪ್ರಯತ್ನವನ್ನು ಮಾಡುವ ಎಲ್ಲಾ ರೀತಿಯ ಕ್ರಮ ಕೂಡ ಇದೆ. ಸುಮಲತಾ ಅವರು ಮೇಲ್ನೋಟಕ್ಕೆ ಭಾವನಾತ್ಮಕವಾಗಿ ಮಾತನಾಡಿದರು

ಮಂಡ್ಯದ ಸೊಸೆಯ ಅಂಬರೀಷ್ ಪತ್ನಿ ಸ್ವಾಭಿಮಾನ, ರಾಜಕೀಯದ ಉತ್ತಧಿಕಾರ ಅನೇಕ ವಿಚಾರಗಳನ್ನು ಕೂಡ ಪ್ರಸ್ತಾಪ ಮಾಡುತ್ತಿದ್ದರು, ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಂತೆಯೇ ಸದ್ದಿಲ್ಲದೇ ಕಾಂಗ್ರೆಸ್ ನ ನಾಯಕರು ಕೂಡ ಅವರಿಗೆ ಬೆಂಬಲವನ್ನ ನೀಡುತ್ತಿದ್ದರು

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಸುಮಲತಾ ಅಂಬರೀಶ್ ಗೆ ಮಂಡ್ಯದಿಂದ ಸೀಟು ಕೊಡಬೇಕೇ?

ದರ್ಶನ್ ಮತ್ತು ಯಶ್ ಅವರು ಕೂಡ ಮತವನ್ನ ಕೇಳಲು ಪ್ರಚಾರಗಳನ್ನು ಕೂಡ ಮಾಡಿದ್ದರು.

ಸುಮಲತಾ ಅವರು ಸ್ವಾಭಿಮಾನದಿಂದ ಮಾತನಾಡಿರುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ ಮಂಡ್ಯದಲ್ಲಿ ಯಾವುದೇ ರೀತಿಯ ಟಿಕೆಟ್ ಸಿಗದೇ ಸೀಟು ಹಂಚಿಕೆಯಲ್ಲಿ ದೊಡ್ಡ ಸಂಕಟಕ್ಕೆ ಕಾರಣವಾಗಿದೆ.

ಬೇರೆ ಕ್ಷೇತ್ರವನ್ನ ಬಿಟ್ಟು ಮಂಡ್ಯದಲ್ಲಿ ಅವರಿಗೆ ಟಿಕೆಟ್ ಸಿಕ್ಕರೆ ಮಾತ್ರ ರಾಜಕೀಯದಲ್ಲಿ ಯಶಸ್ಸನ್ನ ಕಾಣಬಹುದು ಎನ್ನುವ ಸಮಲೋಚನೆ ಇಟ್ಟುಕೊಂಡಿದ್ದಾರೆ ಆದ್ದರಿಂದ ಮಂಡ್ಯದಿಂದ ಬಿಜೆಪಿ ಟಿಕೆಟ್ ಸಿಗದಿದ್ದರೆ ಮುಂದೇನು ಎಂಬುವುದು ಕುತೂಹಲಕಾರಿಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version