ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

22
ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ
ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿರ್ಮಲಾ ಸೀತಾ ರಾಮನ್ ರವರು ರಾಜ್ಯ ಸರ್ಕಾರಕ್ಕೆ 11000 ಕೋಟಿಗಿಂತ ಹೆಚ್ಚು ಹಣವನ್ನ ನೀಡಬೇಕಾಗಿತ್ತು. ಆದರೆ ಅವರು ನೀಡಿರಲಿಲ್ಲ.

ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ
ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ಪಾರ್ಲಿಮೆಂಟ್ ನಲ್ಲಿ ಕುಳಿತುಕೊಂಡು ನೀವು ಸುಳ್ಳನ್ನು ಹೇಳುತ್ತಿದ್ದೀರಾ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ, ನಾವು ಬೇರೆ ಸರ್ಕಾರದ ದೊಡ್ಡ ಬೇರೆ ಅನುದಾನಗಳ ಜೊತೆ ನಾವು ಯಾವುದೇ ರೀತಿಯಲ್ಲಿ ಮುಂದಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿರುವುದರಿಂದ ಸಿದ್ದರಾಮಯ್ಯನವರು ಸಾಕಷ್ಟು ರೀತಿಯ ಸ್ಪಷ್ಟನೆ ಹೇಳಿಕೆಯಲ್ಲಿ ಸಮಸ್ಯೆಗಳನ್ನು ನೀಡುತ್ತಿದ್ದಾರೆ.

ಈ ರೀತಿಯ ಸಮಸ್ಯೆಗಳಿಂದ ನಮ್ಮ ರಾಜ್ಯ ಸರ್ಕಾರಕ್ಕೂ ತೊಂದರೆ ಎದುರಾಗುತ್ತಿದೆ. ಅನುದಾನದ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ರೀತಿಯಲ್ಲಿ ತಾರತಮ್ಯ ನೀತಿ ಮತ್ತು ಮಲತಾಯಿಯ ಧೋರಣೆಯನ್ನ ಆರೋಪಿಸಿ

ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ ಪ್ರತಿಭಟನೆ ನಡೆಯುತ್ತಿದೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಕಿಡಿ ಕಾರಿದ್ದಾರೆ.

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ನೀವು ಅನುದಾನ ನೀಡದೆ ಇರುವುದು ಅನುದಾನವನ್ನ ಹಂಚಿಕೆ ಮಾಡಿರೋ ಮಾಡದೇ ಇರುವುದರಿಂದ ನಮ್ಮ ರಾಜ್ಯ ಸರ್ಕಾರಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಸಿದ್ದರಾಮಯ್ಯನವರು ನೀವು ತಾರತಮ್ಯವಾದ ನೀತಿಯನ್ನು ಅನುಸರಿಸುತಿದ್ದೀರಿ.

ಮಲತಾಯಿಯ ಧೋರಣೆಯನ್ನ ಆರೋಪಿಸುತ್ತಿದ್ದೀರಿ ಎಂಬುದಾಗಿ ಜಂತರ್ ಮಂತರ್ ಎನ್ನುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ಪ್ರತಿಯೊಬ್ಬ ಶಾಸಕರು ನಾಯಕರು ಎಲ್ಲರೂ ಕೂಡ ಭಾಗವಹಿಸಿದ್ದರು.

ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ
ನಿರ್ಮಲ ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ಇದರಲ್ಲಿ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಬಗ್ಗೆ ಕೆಲವೊಂದಿಷ್ಟು ಆಪಾದನೆಗಳನ್ನು ಕೂಡ ನೀಡಿದ್ದರು ಏಕೆಂದರೆ ಕೇಂದ್ರ ಸರ್ಕಾರದವರು ಬೇರೆ ಬೇರೆ ಯೋಜನೆಗಳಿಗೆ ನಾವು ಈ ರೀತಿಯಲ್ಲಿ ಹಣವನ್ನು ನೀಡುತ್ತೇವೆ ಇಲ್ಲವೇ ಆ ವಸ್ತುಗಳನ್ನು ನೀಡುತ್ತೇವೆ ಎಂಬುದಾಗಿ ಭರವಸೆಯನ್ನು ನೀಡಿದ್ದರು

ಆದರೆ ಯಾವುದೇ ರೀತಿಯಲ್ಲೂ ಕೂಡ ಕೇಂದ್ರ ಸರ್ಕಾರವು ಕ್ರಮವನ್ನ ಕೈಗೊಳ್ಳಲಿಲ್ಲ ಮತ್ತು ಮುಂದಾಗದಿಲ್ಲ ಇದರಿಂದ ಸಾಕಷ್ಟು ತೊಂದರೆಗಳಿಗೆ ಎದುರಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ನಮಗೆ ನೀಡಬೇಕಾದ ಹಣವನ್ನ ನೀವು ನೀಡಿ ಎಂಬುದಾಗಿ ರಾಜ್ಯ ಸರ್ಕಾರದವ್ರು ಕೇಂದ್ರ ಸರ್ಕಾರದವರಿಗೆ ಸೂಚಿಸುತ್ತಿದ್ದಾರೆ.

ಈ ರೀತಿಯ ಅನುದಾನಗಳಿಗೆ ಯಾವುದೇ ರೀತಿಯ ಹಣವು ಕೇಂದ್ರ ಸರ್ಕಾರದಿಂದ ಬಂದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಹಣ ಎಂಬುದು ಬರಬೇಕು ಎಂಬುದಾಗಿ ರಾಜ್ಯ ಸರ್ಕಾರದವರು ನಿರ್ಮಾಲ್ ಸೀತಾರಾಮನ್ ಅವರಿಗೆ ತಿಳಿಸುತ್ತಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here