ಸಿದ್ದರಾಮಯ್ಯ ರಾಜೀನಾಮ ಕೋಡಿಮಠದ ಶ್ರೀಗಳ ಭವಿಷ್ಯ?
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ರೀತಿಯ ಅಲ್ಲೋಲ ಕಲ್ಲೋಲಗಳು ಉಂಟಾಗಿದೆ. ಭ್ರಷ್ಟಾಚಾರ ಆರೋಪ ಹೀಗೆ ಬೇರೆ ಬೇರೆ ರೀತಿಯ ಆರೋಪಗಳು ಕೂಡ ನಡೆಯುತ್ತಿವೆ.
ದಿನಕ್ಕೊಂದು ಆರೋಪಗಳು ಕೇಳಿ ಬರುತ್ತಾ ಇದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಜಟಾ ಜಿಟಿ ನಡೆಯುತ್ತಲೇ ಇದೆ. ಒಂದು ಕಡೆ ಕಾಂಗ್ರೆಸ್ ಇನ್ನೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ.
ಈ ಎರಡು ಪಕ್ಷಗಳ ನಡುವೆ ಆರಂಭವಾಗಿದ್ದ ಮೈಸೂರು ಚಲೋ ಎಲ್ಲಾ ಪಕ್ಷಗಳಿಗೂ ಕೂಡ ಇದೊಂದು ಅಗ್ನಿ ಪರೀಕ್ಷೆಯಾಗಿದೆ, ಈ ಮಹಾಯುದ್ಧದಲ್ಲಿ ಒಳ ಯುದ್ಧ ಕೂಡ ನಡೆಯುತ್ತಾ ಇದೆ.
ಸಿದ್ದರಾಮಯ್ಯನವರಿಗೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಾ ಇವೆ. ಸಾಲು ಸಾಲು ಆರೋಪಗಳಿರುವುದರಿಂದ ರಾಜ್ಯ ಸರ್ಕಾರ ಕಂಗಾಲಾಗುತ್ತಿದೆ. ಒಂದು ಕಡೆ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಷ್ಟಪಡುತ್ತಿದ್ದಾರೆ.
ಹಣ ಹೊಂದಿಸುವುದಕ್ಕೆ ರಾಜ್ಯದ ನಾಗರಿಕರ ಮೇಲೆ ಹೊರೆಯನ್ನು ಹಾಕುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರಕರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರಿಗೆ ನಾಚಿಕೆ ಎಂಬುದು ಆಗಿದೆ.
ಎಲ್ಲಾ ಕಡೆಯಲ್ಲೂ ಕೂಡ ಈ ಮೂಡ ಹಗರಣ ಸದ್ದು ಮಾಡುತ್ತಾ ಇದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯನ ವಿರುದ್ಧ ಹಾಗೆ ಸಾಧಿಸುತ್ತಿದ್ದಾರೆ. ರಾಜ್ಯದ ಜನರು ಕೂಡ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರಾಜ್ಯ ರಾಜಕಾರಣದ ಬಗ್ಗೆ ಕೋಡಿ ಮಠದ ಶ್ರೀಗಳು ಭವಿಷ್ಯವನ್ನು ನುಡುತ್ತಿದ್ದಾರೆ. ಕೋಡಿಮಠದ ಶ್ರೀಗಳು ಸುಮ್ಮನೆ ಯಾವ ರೀತಿಯಲ್ಲೂ ಕೂಡ ಭವಿಷ್ಯವನ್ನು ನುಡಿಯುವುದಿಲ್ಲ. ಈ ಭವಿಷ್ಯದಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯನವರು ರಾಜೀನಾಮೆ ಯನ್ನ ಕೊಡಲು ಮುಂದಾಗಲಿಲ್ಲ ಅದರ ಬದಲಾಗಿ ಕಾನೂನು ಹೋರಾಟಗಳೆ ಮುಂದುವರಿಯಬೇಕು ಎಂದು ಕಾನೂನು ಹೋರಾಟಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನ ಗಮನಿಸಿದರೆ ಹೈಕಮಾಂಡ್ ರಾಜಕೀಯದಲ್ಲಿ ರಾಜೀನಾಮೆ ನೀಡುವ ಒತ್ತಾಯ ಹೆಚ್ಚಾಗಬಹುದು ಎಂಬುದಾಗಿ ತಿಳಿಸಿದ್ದಾರೆ.
ಕೋಡಿಮಠದ ಶ್ರೀಗಳು ಹೇಳಿರುವಂತೆ ಎರಡುವರೆ ವರ್ಷದ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದರು, ಅದೇ ರೀತಿಯಲ್ಲಿ ಈಗ ಕೆಲವೊಂದು ಇಷ್ಟು ಹಗರಣಗಳಿಂದ ಹೋರಾಟಗಳು ಕೂಡ ನಡೆಯುತ್ತಿವೆ.
ಮಾಹಿತಿ ಇದನ್ನು ಓದಿ:
ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಸ್ಕೀಮ್ ನಲ್ಲಿ ಉದ್ಯೋಗಾವಕಾಶ
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ ಭರ್ಜರಿ ಗುಡ್ ನ್ಯೂಸ್
ಹಳ್ಳಿಹಳ್ಳಿಗಲ್ಲು ಕೂಡ ಫುಲ್ ಡಿಮ್ಯಾಂಡ್ ಈ ಬಿಸಿನೆಸ್
ನೈರುತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆ
ಇದು ಪಕ್ಷದ ವಿಚಾರದಲ್ಲಿ ಸಾಕಷ್ಟು ರೀತಿಯ ಸಂಘಟನೆಗೆ ಕಾರಣವಾಗುತ್ತಾ ಇದೆ. ಒಂದು ವೇಳೆ ಸಿದ್ದರಾಮಯ್ಯನವರು ರಾಜಕೀಯ ವಿಚಾರದಲ್ಲಿ ರಾಜೀನಾಮೆ ನೀಡಲಿಲ್ಲ ಏಕೆಂದರೆ ರಾಜಕೀಯ ವಿಚಾರದಲ್ಲಿ ಯಾವ ರೀತಿಯ ಸಂದರ್ಭಗಳು ಬೇಕಾದರೂ ಎದುರಾಗಬಹುದು ಎಂಬುದಾಗಿ ಸೂಚಿಸಿದ್ದಾರೆ.
ಈ ರೀತಿಯಾಗಿ ರಾಜೀನಾಮೆಯನ್ನು ನೀಡಬಹುದು ಎಂಬುದಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು ಅದೇ ರೀತಿಯಲ್ಲಿ ಕೆಲವೊಂದಿಷ್ಟ್ಟು ರೀತಿಯ ಹೋರಾಟಗಳು ಕೂಡ ನಡೆಯುತ್ತಾ ಇದೆ. ಆದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವನ್ನ ಪಡೆದುಕೊಳ್ಳುತ್ತದೆ ಎಂಬುದನ್ನು ತಿಳಿಯೋಣ.
ಮಾಹಿತಿ ಆಧಾರ: