ಸಿದ್ದರಾಮಯ್ಯ ಪತ್ನಿ ವಿರುದ್ಧ ಅಕ್ರಮದ ಆರೋಪ ಕೋಟಿ ಕೋಟಿ ಮೌಲ್ಯದ ಸೈಟ್ ಹಂಚಿಕೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಆರೋಪ ಇರುತ್ತದೆ. ಸಾಲು ಸಾಲು ಹಗರಣಗಳು ರಾಜ್ಯ ಸರ್ಕಾರದಲ್ಲಿ ಸುತ್ತುವರಿಯುತ್ತಲೇ ಇರುತ್ತದೆ.
ಪ್ರಬಲವಾದ ವಿಪಕ್ಷ ನಾಯಕರು ಬಿಜೆಪಿಯವರು ಏನಾದರೂ ತಮ್ಮದೇ ಆದರೇ ರಾಜ್ಯ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿಗೆ ಕರೆದೊಯ್ಯಬೇಕಾಗುತ್ತದೆ. ವಿಪಕ್ಷ ನಾಯಕರು ಒಂದೆರಡು ದಿನ ಮಾತ್ರ ಅವರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಈಗ ಅವರ ಪಾಡಿಗೆ ಅವರು ಇದ್ದಾರೆ.
ರಾಜ್ಯ ಸರ್ಕಾರದ ಈ ವರ್ಷದ ಹಗರಣ ಯಾವುದು ಎಂದರೆ ವಾಲ್ಮೀಕಿ ಹಗರಣ ಇದಾಗಿದೆ. ಈ ಹಗರಣದಿಂದಾಗಿ ಒಬ್ಬ ಅಧಿಕಾರಿಯನ್ನ ಕೂಡ ಬಲಿ ಪಡೆದುಕೊಂಡಿದೆ. ಇದರ ವಿರುದ್ಧ ವಿಪಕ್ಷದ ನಾಯಕರು ಯಾವುದೇ ರೀತಿಯ ಮಾತು ಕೂಡ ಆಡುತ್ತಾ ಇಲ್ಲ, ಮತ್ತೊಂದು ರೀತಿಯ ಪ್ರಕರಣ ರಾಜ್ಯ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡಿದೆ.
ಮೂಡ ಹಗರಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇರುವ ರೀತಿಯಲ್ಲಿ, ಮೈಸೂರಿನಲ್ಲೂ ಕೂಡ ನಗರ ಅಭಿವೃದ್ಧಿ ಪ್ರಾಧಿಕಾರ ಎಂಬುದು ಇದೆ ಇದನ್ನ ಮೂಡ ಎಂದೂ ಕೂಡ ಕರೆಯಲಾಗುತ್ತದೆ. ನಿವೇಶನಗಳನ್ನು ಹಂಚಿಕೆ ಮಾಡುವುದು ಇದರ ಕರ್ತವ್ಯವಾಗಿದೆ,
ಬೇಕಾಬಿಟ್ಟಿ ನಿವೇಶನಗಳನ್ನ ಹಂಚಿಕೆ ಮಾಡಲಾಗಿದೆ. ಇದರ ಹಿಂದೆ ಅನೇಕ ಜನ ಪ್ರಭಾವಿಗಳು ಇದ್ದಾರೆ ಆ ಪ್ರಭಾವಿಗಳು ಈ ಕೆಲಸವನ್ನ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಐದು ಸಾವಿರ ಕೋಟಿ ಅವ್ಯವಹಾರಗಳು ನಡೆದಿದೆ. ಇದು ಒಂದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಏನು ಎಂದರೆ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನ ಹೆಸರು ಕೂಡ ಕೇಳಿ ಬರುತ್ತಿದೆ, 1985 – 86ರ ಸಂದರ್ಭದಲ್ಲಿ ರೈತರಿಂದ ಜಮೀನನ್ನು ಪಡೆಯಲಾಗಿದೆ.
ಆ ಸಂದರ್ಭದಲ್ಲಿ ಜಮೀನನ್ನ ವಶಪಡಿಸಿಕೊಂಡಿರುವುದು 2020ರಂದು 23ನೇ ಸಾಲಿನಲ್ಲಿ ಅವರಿಗೆ ಪರಿಹಾರವನ್ನು ನೀಡಲು ಮುಂದಾಗಿದೆ. 2021ರ ನಿಯಮ ಜಾರಿಗೆ ಬಂದ ಪ್ರಕಾರ ಏನು ಎಂದರೆ ಫಿಫ್ಟಿ ಫಿಫ್ಟಿ ಪರ್ಸೆಂಟ್ ಅಷ್ಟು ನೀಡಲಾಗುತ್ತದೆ. ರೈತರಿಂದ ಜಮೀನು ವಶಪಡಿಸಿಕೊಂಡಿರುವುದನ್ನ ಅರ್ಧದಷ್ಟು ಅಭಿವೃದ್ಧಿಪಡಿಸಿರುವುದನ್ನು ರೈತರಿಗೆ ನೀಡಲಾಗುತ್ತದೆ. ಇನ್ನು ಅಭಿವೃದ್ಧಿಪಡಿಸಿದ್ದ 50% ಅಷ್ಟು ಮೂಡ ಇಟ್ಟುಕೊಳ್ಳುತ್ತವೆ.
ಮೈಸೂರಿನ ಹೊರವಲಯದಲ್ಲಿ ವಶಪಡಿಸಿಕೊಂಡಂತಹ ಜಮೀನಿಗೆ ಬೆಂಗಳೂರಿನಲ್ಲಿ ಅಭಿವೃದ್ಧಿ ಆಗಿರುವಂತ ಪ್ರದೇಶದಲ್ಲಿ ಅವರೇ ಪರಿಹಾರವನ್ನು ನೀಡುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿಲ್ಲ ಇದರ ಬದಲಾಗಿ ಕೆಲವೊಂದಿಷ್ಟು ಪ್ರಭಾವಿಗಳಿಗೆ ಮಾತ್ರ ಅನುಕೂಲ ಉಂಟಾಗುತ್ತಿದೆ.
1997 ರಲ್ಲಿ ನೀವೇಶನ ಅಭಿವೃದ್ಧಿ ಮಾಡಲು ಕೆಲವೊಂದಿಷ್ಟು ಕ್ರಮವನ್ನ ಕೂಡ ಮೂಡ ತೆಗೆದುಕೊಳ್ಳಲು ಮುಂದಾಗಿದೆ. ಪಾರ್ವತಿ ಅವರ ಹೆಸರಿನಲ್ಲೂ ಅವರ ತಮ್ಮ ದಾನದ ರೂಪದಲ್ಲಿ ನೀಡಿರುವಂತಹ ಜಮೀನು ಮೂರು ಎಕ್ಕರೆಗಿಂತ ಹೆಚ್ಚು ಜಮೀನನ್ನ ಪಾರ್ವತಿಯವರ ಹೆಸರಿನಲ್ಲಿ ಇರುತ್ತದೆ ಆ ಜಮೀನನ್ನು ಕೂಡ ಈ ಮೂಡ ವಶಪಡಿಸಿಕೊಳ್ಳುತ್ತದೆ. ವಶಪಡಿಸಿಕೊಂಡು ಅದನ್ನ ಸೈಟ್ ಆಗಿ ಮಾಡಲಾಗುತ್ತದೆ.
ಮೂಡ ಮೂರು ಲಕ್ಷ ಹಣವನ್ನ ಸಿದ್ದರಾಮಯ್ಯನವರ ಹೆಂಡತಿಗೆ ನೀಡುತ್ತದೆ ಆದರೆ ಅವರು ಅದನ್ನ ಪಡೆದುಕೊಳ್ಳದೆ 2017ರಲ್ಲಿ ನಮಗೆ ನಿವೇಶನವೇ ಬೇಕು ಎಂಬುದಾಗಿ ಪತ್ರ ಕೂಡ ಅವರು ಬರೆಯಲಾಗುತ್ತದೆ. 2020-2021 ಬಿಜೆಪಿ ಸರ್ಕಾರ 50-50 ಏನೋ ನಿಯಮ ತರುತ್ತದೆ ಆ ನಿಯಮದಿಂದಲೇ ಪಾರ್ವತಿಯವರು ನನಗೆ ಈ ಜಮೀನು ಕೊಡಿ ಎಂಬುದಾಗಿ ತಿಳಿಸುತ್ತಾರೆ.
ಇದನ್ನು ಸಹ ಓದಿ:
JIO ಇನಮೇಲೆ ಮತ್ತಷ್ಟು ದುಬಾರಿ ಕೈಗೆ ಸಿಗಲ್ಲ
ಇವರು ಬರೀ ಅಭಿಮಾನಿಗಳು ಅಲ್ಲ ಇದಕ್ಕೆ ಎನ್ ಹೇಳ್ತೀರಾ?
ವಿದ್ಯಾರ್ಥಿಗಳಿಗೆ ಎರಡು ಲಕ್ಷ ಪ್ರೋತ್ಸಾಹ ಧನ
ಇದನ್ನು ಬೆಳೆದು ತಿಂಗಳಿಗೆ 50 ಸಾವಿರ ಲಾಭ ಪಡೆಯಬಹುದು
ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ
ಈ 50-50 ನಿಯಮದ ಅಡಿಯಲ್ಲಿಯೇ 38, 284 ಚದರ ಅಡಿ ಅಳತೆಗೆ ಸಮಾನವಾಗಿ ನಿವೇಶನ ಪರಿಹಾರ ರೂಪದಲ್ಲಿ ಮಂಜೂರು ಮಾಡಲು ಆದೇಶಿಸಲಾಯಿತು. ಹದಿನಾಲ್ಕು ಸೈಟುಗಳನ್ನು ಮಾಡುವಂತಹ ಜಾಗವೂ ಪಾರ್ವತಿಯವರ ಹೆಸರಿಗೆ ಹೋಗುತ್ತದೆ.
ಆ ಸಂದರ್ಭದಲ್ಲಿ ಇದ್ದಂತಹ ಮೌಲ್ಯ ಈ 2021ರ ಸಂದರ್ಭದಲ್ಲಿ ಅದು ಹೆಚ್ಚಾಗಿದೆ ಆದ್ದರಿಂದ ಇದು ಅಕ್ರಮ ವಾದಂತಹ ಸೈಟ್ ಎಂಬುದು ಸಂಪೂರ್ಣವಾಗಿ ತಿಳಿದಿದೆ. ಇದರ ಬಗ್ಗೆ ಯಾವ ರೀತಿ ಆದೇಶ ಹೊರಡಿಸುತ್ತಾರೆ ಎಂಬುದನ್ನು ತಿಳಿಯಬೇಕಾಗಿದೆ.
ಮಾಹಿತಿ ಆಧಾರ: