ಗೃಹ ಲಕ್ಷ್ಮಿ ಯೋಜನೆಯ ಹಣ ಆಗಸ್ಟ್ ತಿಂಗಳಿದು ಉಳಿದ ಫಲಾನುಭವಿಗಳಿಗೆ ಸಿಗಲ್ವಾ ನಿಲ್ಲಿಸಿದ್ದಾರೆ.

96

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳಿನ 30ನೇ ತಾರೀಕಿನಂದು ಪ್ರತಿಯೊಬ್ಬರಿಗೂ ಕೂಡ ಗೃಹ ಲಕ್ಷ್ಮೀ ಯೋಜನೆ ಹಣವನ್ನ ಬಿಡುಗಡೆಯ ಮಾಡಲಾಗಿದೆ. ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಇನ್ನು ಕೆಲವೊಂದು ಇಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ

ಇದರಿಂದ ಆಗಸ್ಟ್ ತಿಂಗಳಲ್ಲಿ ಉಳಿದ ಫಲಾನುಭವಿಗಳಿಗೆ ಹಣವನ್ನು ಹಾಕುತ್ತಾರೆ ಇಲ್ವಾ ಎನ್ನುವ ಪ್ರಶ್ನೆಗಳು ಕೂಡ ಉದ್ಭವ ಆಗುತ್ತಾ ಇದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನ ದಿನದಿಂದ ದಿನಕ್ಕೆ ಹಾಕುತ್ತಿದ್ದಾರೆ ಯಾವುದೇ ರೀತಿಯಲ್ಲೂ ಕೂಡ ಅವುಗಳನ್ನು ನಿರ್ಬಂಧ ಮಾಡಿಲ್ಲ

ಮುಂದಿನ ದಿನಗಳಲ್ಲಿ ತಾಂತ್ರಿಕ ದೋಷಗಳು ಇರುವುದರಿಂದ ಗೃಹಲಕ್ಷ್ಮಿ ಯೋಜನೆಯ ಹಣವು ನಿಧಾನಗತಿಯಲ್ಲಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಾ ಇದೆ ಕೆಲವೊಂದು ಇಷ್ಟು ಮಹಿಳೆಯರಿಗೆ ನಿನ್ನೆ ತಾನೆ ಬಂದಿದೆ ಇವತ್ತು ಕೂಡ ಬಂದಿದೆ ಹಾಗೆ ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಕೂಡ ಕಾಲಾವಕಾಶವನ್ನು ನೀಡಿದ್ದಾರೆ.

ಸೆಪ್ಟೆಂಬರ್ 30ನೇ ತಾರೀಕಿನ ವರೆಗೂ ಕೂಡ ಈ ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಹಾಕಲಾಗುತ್ತಾ ಇದೆ. ಈ ಗೃಹ ಲಕ್ಷ್ಮಿ ಯೋಜನೆಯ ಹಣವು ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಯಾವ ದಿನದಲ್ಲಾದರೂ ಬಂದು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬಹುದು

ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಆಗಸ್ಟ್ ತಿಂಗಳ ಫಲಾನುಭವಿಗಳಿಗೆ ಎಲ್ಲರಿಗೂ ಕೂಡ ಸಿಗುತ್ತದೆ ಎಂದಿಗೂ ಕೂಡ ಅವುಗಳನ್ನ ನಿಲ್ಲಿಸಿಲ್ಲ ಮುಂದಿನ ದಿನಗಳನ್ನು ಕೂಡ ಗೃಹಲಕ್ಷ್ಮಿ ಯೋಜನೆ 2000 ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನ ಆಗಸ್ಟ್ ತಿಂಗಳ ಫಲಾನುಭಾವಿಗಳಿಗೆ ಎಂದಿಗೂ ಕೂಡ ನಿಲ್ಲಿಸಿಲ್ಲ

ಮುಂದಿನ ದಿನಗಳಲ್ಲೂ ಕೂಡ ಅವರು 2000 ಹಣವನ್ನ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು ರೇಷನ್ ಕಾರ್ಡ್ ಗಳು ಸರಿಯಾಗಿದ್ದರೆ ಖಂಡಿತವಾಗಿಯೂ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದು ವರ್ಗಾವಣೆಯಾಗುತ್ತದೆ

ಎಂದಿಗೂ ಕೂಡ ಅವುಗಳನ್ನ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಪ್ರತಿಯೊಬ್ಬರಿಗೂ ಕೂಡ ಗೃಹ ಲಕ್ಷ್ಮಿ ಯೋಜನೆಗೆ 2000 ಹಣ ಬಂದೇ ಬರುತ್ತದೆ. 65 ರಷ್ಟು ಜನರಿಗೆ ಹಾಕಿದ್ದಾರೆ ಇನ್ನು 45ರಷ್ಟು ಜನರಿಗೆ ಹಣವನ್ನ ಹಾಕಲು ಮುಂದಾಗಿದ್ದರೆ ತಾಂತ್ರಿಕ ಸಮಸ್ಯೆಗಳಿಂದ ಈ ರೀತಿಯ ತೊಂದರೆಗಳು ಉಂಟಾಗುತ್ತಿವೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here