ಸಿಲ್ಕ್ ಸ್ಮಿತಾಳ ಕರಾಳ ಜೀವನ.

96

ನಮಸ್ಕಾರ ಪ್ರಿಯ ಸ್ನೇಹಿತರೇ, ಸಿಲ್ಕ್ ಸ್ಮಿತಾ, ಆಗಿನ ಕಾಲದ ಪಡ್ಡೆ ಹುಡುಗರ ಕನಸಿನ ರಾಣಿ ಎಂದು ಹೇಳಬಹುದು. ಸಿಲ್ಕ್ ಸ್ಮಿತಾ ಅವರು ಚಿತ್ರರಂಗಗಳಲ್ಲಿ ಕುಣಿದರೆ ಅವರು ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದರು.

ಸಿಲ್ಕ್ ಸ್ಮಿತಾ ಅವರ ಡ್ಯಾನ್ಸ್ ಅನ್ನು ನೋಡುವುದಕ್ಕೆ ಅನೇಕ ಜನರು ಹೋಗುತ್ತಿದ್ದರು. ಸಿಲ್ಕ್ ಸ್ಮಿತಾ ಅವರ ಕ್ರೇಜಿ ಎಲ್ಲರಿಗೂ ಕೂಡ ಇತ್ತು. ಯಾರೂ ಕೂಡ ಊಹಿಸಲು ಸಾಧ್ಯವಾಗದೆ ಆಗುವುದಿಲ್ಲ. ಇವರು ಒಂದು ಚಿತ್ರದಲ್ಲಿ ಸಿಲ್ಕ್ ಎನ್ನುವ ಪಾತ್ರವನ್ನು ನಿರ್ವಹಿಸುತ್ತಾರೆ.

ಇದರಿಂದ ಈ ಸ್ಮಿತಾ ಅವರ ಅದೃಷ್ಟವೇ ಬದಲಾಗುತ್ತದೆ. ಇವರು ಚಿತ್ರರಂಗಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಪರಿಚಯ ಹೊಂದುತ್ತಾರೆ. ಏ ವಿ ಎಂ ಸ್ಟುಡಿಯೋದಲ್ಲಿ ಸಿಲ್ಕ್ ಸ್ಮಿತಾ ಅವರ ಡ್ಯಾನ್ಸ್ ಅನ್ನ ನಿರ್ದೇಶಕ ವಿನು ಚಕ್ರವರ್ತಿ ನೋಡಿ ಇವರ ಪ್ರತಿಭೆಗೆ ಒಂದು ಅವಕಾಶವನ್ನು ಕಲ್ಪಿಸುತ್ತಾರೆ.

ವಿನು ಚಕ್ರವರ್ತಿ ಮತ್ತು ಕರ್ಣ ಅವರು ಸೇರಿ ನೃತ್ಯ ಹಾಗೂ ನಟನೆಯ ಬಗ್ಗೆ ತರಬೇತಿ ನೀಡಿ ಪೂರ್ಣ ಕಲಾವಿದರಾಗಿ ಮಾಡುತ್ತಾರೆ. ಹಸಿ ಬಿಸಿ ದೃಶ್ಯದಲ್ಲಿ ಇವರು ಕಾರ್ಯ ನಿರ್ವಹಿಸಲು ಮುಂದಾಗುತ್ತಾರೆ. ಚಿತ್ರ ರಂಗದಲ್ಲಿ ಮಾನ ಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಮಿತಾ ಬಚ್ಚನ್ ಅವರ ಜೊತೆಯಲ್ಲೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಯಾರೊಂದಿಗೂ ಕೂಡ ಅಷ್ಟು ಬರೆಯದೇ ಇರುವ ಸಿಲ್ಕ್ ಸ್ಮಿತಾ ಅವರು ಅವರಿಗೆ ಅತ್ಯಂತ ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ.

ಅವರು ತುಂಬಾ ಹೆಚ್ಚಾಗಿ ಕೆಲಸ ನಿರ್ವಹಿಸುತ್ತಿದ್ದರು ಕೂಡ ಅವರು ಹೊಂದಿರುವ ಸ್ನೇಹಿತರಿಗೆ ಸಮಯವನ್ನು ನೀಡುತ್ತಿದ್ದರು. ಕನ್ನಡ ಹಿಂದಿ ಮಲ್ಯಾಳಮ್ ತೆಲುಗು ಬೇರೆ ಬೇರೆ ಸಿನಿಮಾಗಳಲ್ಲೂ ಕೂಡ 450ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ.

ಅವರ ಜೀವನ ತುಂಬಾ ಅಚ್ಚರಿಂದ ಕೂಡಿತ್ತು. ಅವರು ಅಪಾರ ಅಭಿಮಾನಿಗಳನ್ನ ಹೊಂದಿದ್ದರು. ಹಾಗೆಯೇ ಸ್ಮಿತಾ ಅವರು ಕಚ್ಚಿ ತಿಂದಂತಹ ಹಣ್ಣುವೂ ಕೂಡ ಅಷ್ಟೊಂದು ಪ್ರಾಮುಖ್ಯತೆ ಇತ್ತು. ಚೆನ್ನನ ಫ್ಲಾಟ್ ನಲ್ಲಿ ಸ್ಮಿತಾ ಅವರ ಮೃತ ದೇಹ ಪತ್ತೆಯಾಗುತ್ತದೆ.

ಅವರ ದೇಹದಲ್ಲಿ ಹೆಚ್ಚು ಆಲ್ಕೋಹಾಲ್ ಗಳು ಕಂಡುಬಂದಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿರ್ಧರಿಸಲಾಯಿತು. ಸಿಲ್ಕ್ ಸ್ಮಿತಾ ಅವರು ಮೃತಪಟ್ಟ ವೇಳೆ ಅವರ ಮೃತ ದೇಹದೊಂದಿಗೆ ಅತ್ಯಾಚಾರ ಮಾಡಲಾಗಿದ್ದು ಎಂದು ಸುದ್ದಿಯನ್ನು ಕೂಡ ಒಬ್ಬ ಪತ್ರಕರ್ತ ಹೇಳಿದ್ದಾರೆ.

ಕಾಮಪ್ರಚೋದಕ ಚಿತ್ರರಂಗಗಳಲ್ಲಿ ಇವರು ಪಾತ್ರವನ್ನು ನಿರ್ವಹಿಸಿ ಅವರ ಅಭಿಮಾನಿಗಳಿಗೆ ಮನೆಗಳಿಗೆ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ರು ಸೊಂಟ ಬಳಕುವಂತೆ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದ್ದರು ಆದರೆ ಸಿಲ್ಕ್ ಸ್ಮಿತಾ ಅವರ ದೇಹದಲ್ಲಿ ಈ ರೀತಿಯ ಘಟನೆಯು ಕೂಡ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

LEAVE A REPLY

Please enter your comment!
Please enter your name here