ಸೈಟ್ ಖಾಲಿ ಇದೆ ಬೆಂಗಳೂರಿನಲ್ಲಿ ಮೆಟ್ರೋ ಸ್ಟೇಷನ್ ಹತ್ತಿರವಾಗಿ ಅದು 30 ಇಂಟು 40ರ ಸೈಟ್ ಆಗಿದೆ.

52

ನಮಸ್ಕಾರ ಪ್ರಿಯ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೈಟುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಜನರು ಭೂಮಿಯನ್ನ ಖರೀದಿಸಲು ಅನೇಕರು ನಿತ್ಯ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನೀವು ಈ ಸೈಟುಗಳನ್ನು ಅದು ಬೆಂಗಳೂರಿನಲ್ಲಿ ಖರೀದಿಸಿದ್ದೆ ಆದರೆ ಎರಡು ಲಕ್ಷದ 40 ಸಾವಿರದವರೆಗೆ ನೀವು ಈ ಹಣವನ್ನು ಪಡೆದುಕೊಳ್ಳಬಹುದು

ಇಲ್ಲಿ ಮೆಟ್ರೋ ಸೌಲಭ್ಯ ಬಸ್ ನ ಸೌಲಭ್ಯ ಎಲ್ಲಾ ಸೌಲಭ್ಯವನ್ನ ಕೂಡ ನೀವು ಪಡೆದುಕೊಳ್ಳಬಹುದು. ನೀವು ಈ ಸೈಟ್ಗಳನ್ನು ಖರೀದಿ ಮಾಡಬಹುದಾಗಿದೆ ಎಲ್ಲಾ ರೀತಿಯ ಸೌಲಭ್ಯವನ್ನು ಕೂಡ ಇವರು ಕಲ್ಪಿಸಿಕೊಡಲಾಗುತ್ತದೆ ನಿಮಗೆ ನೀರಿನ ವ್ಯವಸ್ಥೆ ಕಾಂಪೌಂಡ್ ವ್ಯವಸ್ಥೆ ಎಲ್ಲಾ ವ್ಯವಸ್ಥೆಯನ್ನು ಕೂಡ ಇವರು ಮಾಡಲಾಗುತ್ತದೆ.

40 ಅಡಿಯ ರಸ್ತೆಯನ್ನು ಕೂಡ ಇವರು ಮಾಡಲಾಗಿದೆ. ಬ್ಯಾಂಕ್ ಸೌಲಭ್ಯಗಳಿಂದಲೂ ಕೂಡ ನೀವು ಈ ಸೈಟ್ ಗಳನ್ನ ಖರೀದಿ ಮಾಡಬಹುದಾಗಿದೆ. ನಾಗರಬಾವಿಯ ಸಮೀಪದಲ್ಲಿ ಈ ಸೈಟ್ ವಿರೋಧನ ಕಾಣಬಹುದಾಗಿದೆ. ಇದು ಬೆಂಗಳೂರಿನಲ್ಲಿರುವ ಇದೇ ಲೇ ಔಟ್ ಆಗಿದೆ ಬಡವರು ಶ್ರೀಮಂತರು ಯಾರೇ ಆಗಿದ್ದರೂ ಕೂಡ ಇಲ್ಲೇ ಲೇಔಟ್ ಗಳನ್ನು ಖರೀದಿ ಮಾಡಬಹುದಾಗಿದೆ.

30×40 ಸೈಟ್ಗಳು ಬೇರೆ ಬೇರೆ ರೀತಿಯ ನಿಮಗೆ ಲಭ್ಯವಾಗುತ್ತದೆ. ವಾತಾವರಣ ಇದೆ ಮತ್ತು ಎಲ್ಲಾ ರೀತಿಯ ಸೌಲಭ್ಯವನ್ನು ಕೂಡ ನೀವು ಪಡೆದುಕೊಳ್ಳಬಹುದು. ನೀವು ಇಲ್ಲಿ ಮನೆಯನ್ನು ಕಟ್ಟಿ ಬಾಡಿಗೆ ಬಿಡುತ್ತಿರ ಎಂದರು ಕೂಡ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ.

ಕುಡಿಯೋ ನೀರಿನ ವ್ಯವಸ್ಥೆ ಹಾಗೆ ಚರಂಡಿ ವ್ಯವಸ್ಥೆ ಎಲ್ಲವೂ ಕೂಡ ನಿಮಗೆ ಸೌಲಭ್ಯವಿದೆಯಲ್ಲಿ ಮಾಡಿಕೊಡಲು ತಯಾರಾಗಿರುತ್ತಾರೆ. ಬ್ಯಾಂಕ್ ನಲ್ಲಿ ಲೋನ್ ತೆಗೆದುಕೊಳ್ಳುವ ಸೌಲಭ್ಯವನ್ನು ಕೂಡ ನಿಮಗೆ ಕಲ್ಪಿಸಲಾಗುತ್ತದೆ. ಹತ್ತಿರದಲ್ಲಿ ಕಾಲೇಜು ಇಂಡಸ್ಟ್ರೀಸ್ ಗಳು ಅನೇಕ ರೀತಿಯಲ್ಲೂ ಸೌಲಭ್ಯಗಳನ್ನು ನೀವು ಕಾಣಬಹುದಾಗಿದೆ.

ಇತ್ತೀಚಿನ ದಿನಗಳಂತೂ ಭೂಮಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಆದ್ದರಿಂದ ಇಂತಹ ಸೈಟುಗಳು ಖಾಲಿ ಇದೆ ಇವುಗಳನ್ನು ನೀವು ಖರೀದಿ ಮಾಡಲು ಸಾಧ್ಯವಾಗುತ್ತದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ಮಾಡಲಾಗುತ್ತದೆ

ನಿಮಗೆ ಬಸ್ಸಿನ ವ್ಯವಸ್ಥೆ ರೈಲಿನ ವ್ಯವಸ್ಥೆ ಎಲ್ಲವೂ ಕೂಡ ನಿಮಗೆ ಸಿಗಲು ಸಾಧ್ಯವಾಗುತ್ತದೆ. 30×40 ಸೈಟನ್ನ ನೀವು ಖರೀದಿ ಮಾಡಲು ಬೆಂಗಳೂರಿನ ನಗರಬಾವಿ ಸಮೀಪದಲ್ಲಿ ಈ ಸೈಟ್ಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here