ಸಮಾಜ ಕಲ್ಯಾಣ ಇಲಾಖೆ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಆಹ್ವಾನ.

131

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಸರ್ಕಾರದ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗಗಳಾಗಿವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಕೂಡ ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಇಲ್ಲಿ ಹುದ್ದೆಗಳು ಖಾಲಿ ಇರುವುದು 609 ಉದ್ಯೋಗದ ಸ್ಥಳ ಅಖಿಲ ಭಾರತ ಇಲ್ಲಿ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಫೀಲ್ಡ್ ವರ್ಕರ್ ಮತ್ತು ಎಸ್ ಆರ್ ಎಸ್ ಹುದ್ದೆಗಳು ಖಾಲಿ ಇವೆ.

ಸಂಬಳ 18 ಸಾವಿರದಿಂದ 60 ಸಾವಿರದ ವರೆಗೂ ಕೂಡ ನಿಮಗೆ ಸಂಬಳವನ್ನು ನೀಡಲಾಗುತ್ತದೆ ಪ್ರತಿ ತಿಂಗಳು ಕೂಡ ಏರಿಕೆಯಾಗುತ್ತಾ ಹೋಗುತ್ತದೆ. ಕಿರಿಯ ವೈದಕೀಯ ಅಧಿಕಾರಿಗಳು ಆರು ಹುದ್ದೆಗಳು ಖಾಲಿ ಇವೆ, ಎಸ್ ಆರ್ ಎಫ್ 12 ಹುದ್ದೆಗಳು ಯೋಜನೆಯ ಸಹಾಯಕ ಏಳು ಹುದ್ದೆಗಳು ಫೀಲ್ಡ್ ವರ್ಕರ್ 36 ಹಿರಿಯ ತಾಂತ್ರಿಕ ಸಹಾಯಕ ಎಂಟು ಹುದ್ದೆಗಳು ಖಾಲಿ ಇವೆ.

ಎಂಬಿಬಿಎಸ್ ಮತ್ತು ಬಿಎ ಎಂಎಸ್ ವೈದಿಕಿಯ ಶೈಕ್ಷಣಿಕ ಅರ್ಹತೆಯಾಗಿದೆ ಎಸ್ ಆರ್ ಎಫ್ ಅಲ್ಲಿ ಎಂ ಎಸ್ ಸಿ ಯನ್ನ ಪೂರ್ಣಗೊಳಿಸಿರಬೇಕು. ಯೋಜನೆಯ ಸಹಾಯಕ ನರ್ಸಿಂಗ್ ಅಥವಾ ಯಾವುದಾದರೂ ಪದವಿ, ಫೀಲ್ಡ್ ವರ್ಕ್ ಮಾಡಬೇಕೆಂದರೆ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ಹಿರಿಯ ತಾಂತ್ರಿಕ ಸಹಾಯ ವಿಜ್ಞಾನದಲ್ಲಿ ಪದವಿ ಹೊಂದಿರಬೇಕು. 18 ರಿಂದ 35 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಿ ಸಂದರ್ಶನವನ್ನು ಮಾಡಲಾಗುತ್ತದೆ ವಯಸ್ಸಿನ ಸಡಿಲಿಕೆ ಮೂರು ವರ್ಷ ಒಬಿಸಿಯ ಅಭ್ಯರ್ಥಿಗಳಿಗೆ ಐದು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಇದೆ.

ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ವೆಬ್ಸೈಟ್ಗಳ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾದ ವೆಬ್ಸೈಟ್ ಯಾವುದು ಎಂದರೆ projectsdads 2023 recryitment @ gamil. com ಈ ವೆಬ್ ಸೈಟಿಗಳ ಮೂಲಕ ನೀವು ಅರ್ಜಿಯನ್ನ ಸಲ್ಲಿಸಬಹುದು

ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹುದ್ದೆಗಳು ಖಾಲಿ ಇವೆ ಹಾಗೆ ಶೈಕ್ಷಣಿಕ ಅರ್ಹತೆ ಮತ್ತು ಎಲ್ಲವೂ ಕೂಡ ನಿಮಗೆ ಸಂಬಳವೂ ಕೂಡ ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಾ ಹೋಗುತ್ತದೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು ಸಾಧ್ಯ.

ಪ್ರೀತಿ ಪ್ರೇಮದಲ್ಲಿ ದ್ರೋಹ? ಉದ್ಯೋಗ ಸಿಗುತ್ತಾ ಇಲ್ಲ? ವಯಸ್ಸು ಆಯ್ತು ವಿವಾಹ ಆಗ್ತಿಲ್ಲಾ? ವ್ಯಾಪಾರ ನಷ್ಟ ಆಗ್ತಿದೆ ಇನ್ನು ಸಾಕಷ್ಟು ಸಮಸ್ಯೆಗೆ ಗುರುಗಳಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954

LEAVE A REPLY

Please enter your comment!
Please enter your name here