ಗುಪ್ತಚಾರ ಇಲಾಖೆಯಿಂದ ಕೆಲವೊಂದಿಷ್ಟು ಅರ್ಜಿ ಆಹ್ವಾನ.

77

ನಮಸ್ಕಾರ ಪ್ರಿಯ ಸ್ನೇಹಿತರೇ, ಗುಪ್ತಚಾರ ಇಲಾಖೆಯಿಂದ ಕೆಲವೊಂದಿಷ್ಟು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಹಾಗೆ ಮಹಿಳೆಯರು ಮತ್ತು ಪುರುಷರು ಯಾರು ಬೇಕಾದರೂ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಅರ್ಜಿಯನ್ನು ಸಲ್ಲಿಸಬೇಕಾದರೆ ಸಂಸ್ಥೆಯ ಹೆಸರು ಇಂಟಲಿಜೆನ್ಸ್ ಬ್ಯೂರೋ ಹಾಗೆಯೇ ಈ ಸಂಸ್ಥೆಯಲ್ಲಿ 677 ಹುದ್ದೆಗಳು ಖಾಲಿ ಇವೆ. ಉದ್ಯೋಗವನ್ನು ನೀವು ಭಾರತದ ಎಲ್ಲಾ ಕಡೆಯಲ್ಲೂ ಕೂಡ ನೀವು ಕಾರ್ಯವನ್ನು ನಿರ್ವಹಿಸಬಹುದಾಗಿದೆ

ಇಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂದರೆ ಸೆಕ್ಯೂರಿಟಿ ಅಸಿಸ್ಟೆಂಟ್ ಮೋಟರ್ ಟ್ರಾನ್ಸ್ಪೋರ್ಟ್ ಮತ್ತು ಎಂ ಟಿ ಎಸ್ ಹುದ್ದೆಗಳು ಖಾಲಿ ಇರುವುದನ್ನು ಗಮನಿಸಬಹುದಾಗಿದೆ ಹಾಗೆಯೇ ಸಂಬಳ 18 ಸಾವಿರದಿಂದ 69 ಸಾವಿರ ರೂಪಾಯಿ ಪ್ರತಿ ತಿಂಗಳು ಕೂಡ ಏರಿಕೆ ಆಗುತ್ತಾ ಹೋಗುತ್ತದೆ.

ಮೋಟಾರ್ ಟ್ರಾನ್ಸ್ಪೋರ್ಟ್ ನಲ್ಲಿ 362 ಹುದ್ದೆಗಳು ಖಾಲಿ ಇವೆ ಮತ್ತು ಎಂ ಟಿ ಎಸ್ ನಲ್ಲಿ 315 ಹುದ್ದೆಗಳು ಖಾಲಿ ಇವೆ ಶೈಕ್ಷಣಿಕ ಅರ್ಹತೆ ಇಂಟಲಿಜೆನ್ಸ್ ಬ್ಯುರೋವಲ್ಲಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದಾದರೂ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಸಡಿಲಿಕೆ ಕೂಡ ಇದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೆಯೇ ಮೋಟಾರ್ ಟ್ರಾನ್ಸ್ಪೋರ್ಟ್ ನಲ್ಲಿ ಕೆಲಸ ಮಾಡಬೇಕಾದರೆ ನಿಮಗೆ 27 ವರ್ಷ ವಯಸ್ಸಾಗಿರಲೇಬೇಕು ಎಂ ಟಿ ಎಸ್ ಅಲ್ಲಿ ಕೆಲಸ ಮಾಡಬೇಕಾದ 18 ರಿಂದ 25 ವರ್ಷ ವಯಸ್ಸಾಗಿರಬೇಕು.

ಅರ್ಜಿ ಶುಲ್ಕ ನೀವು ಪರೀಕ್ಷೆ ಶುಲ್ಕ ರೂ. 50 ನೇಮಕಾತಿಯ ಪ್ರಕ್ರಿಯೆ ಶುಲ್ಕಗಳು 450. ಆನ್ಲೈನ್ ಅಥವಾ ಆಫ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 14 10 2023 ಕೊನೆಯ ದಿನಾಂಕ 13 ನವೆಂಬರ್ 2023ರ ವರೆಗೂ ಕೂಡ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಇದು ಕಾಯಂ ಆದ ಹುದ್ದೆಗಳಾಗಿದೆ ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿ ಕೂಡ ಈ ಹುದ್ದೆಗಳು ಖಾಲಿ ಇವೆ.

ಆದ್ದರಿಂದ ನೀವು ಅಲ್ಲೂ ಕೂಡ ಕೆಲಸವನ್ನ ನಿರ್ವಹಿಸಬಹುದಾಗಿದೆ. ಇದು ತುಂಬಾ ಉತ್ತಮವಾಗಿರುತ್ತದೆ ಮತ್ತು ವೇತನವು ಕೂಡ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಾ ಹೋಗುತ್ತದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here