ಕೆಲವೊಂದಿಷ್ಟು ಗೃಹಲಕ್ಷ್ಮಿಯವರಿಗೆ ಒಂದು ಎರಡು ಮೂರನೇ ಕಂತಿನ ಹಣ ಬರುವುದಿಲ್ಲ

104

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದಿಷ್ಟು ಗೃಹಲಕ್ಷ್ಮಿ ಅವರಿಗೆ ಮೂರು ಕಂತಿನ ಹಣದ ವರೆಗೂ ಕೂಡ ಜಮಾ ಆಗುವುದಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ. ಯಾವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಒಂದು ಎರಡು ಮೂರನೇ ಕಂತಿನ ಹಣ ಜಮಾ ಆಗುವುದಿಲ್ಲ. 1 2 3ನೇ ಕಂತಿನ ಹಣ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗುತ್ತಾ ಇಲ್ಲ.

50,000 ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. 50,000 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಉಚಿತ 2000 ಹಣವನ್ನ ಪಡೆಯಲು ಸಾಧ್ಯವಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆ ಯ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನ ರದ್ದುಪಡಿಸಿದ್ದಾರೆ ಏಕೆ

ಈ ಮಹಿಳೆಯರ ಅರ್ಜಿಯನ್ನ ರದ್ದುಪಡಿಸಿದ್ದಾರೆ ಎಂದರೆ ಈ ಕೆಲವೊಂದಿಷ್ಟು ಮಹಿಳೆಯರು ತೆರಿಗೆಯನ್ನ ಪಾವತಿ ಮಾಡುವವರಾಗಿರುತ್ತಾರೆ. ಇಲ್ಲದೆ ಅವರ ಗಂಡಂದಿರು ತೆರಿಗೆಯನ್ನು ಪಾವತಿ ಮಾಡುತ್ತಿರುತ್ತಾರೆ ಆದ್ದರಿಂದ ರದ್ದು ಪಡಿಸಲಾಗಿದೆ. ಮಹಿಳೆಯರಾಗಿರಬಹುದು ಇಲ್ಲವೇ ಅವರ ಗಂಡರಾಗಿರಬಹುದು ಅವರು ತೆರಿಗೆಯನ್ನು ಪಾವತಿ ಮಾಡುತ್ತಿರುತ್ತಾರೆ.

ಒಂದು ವೇಳೆ ಅವರು ತೆರಿಗೆಯನ್ನು ಪಾವತಿ ಮಾಡುತ್ತಾ ಇದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದು ಅಫಿಶಿಯಲ್ ಆಗಿ ಬಂದಂತಹ ಮಾಹಿತಿಯಾಗಿದೆ ಕೆಲವೊಂದು ಇಷ್ಟು ಗೃಹಲಕ್ಷ್ಮಿಯವರು ಪದೇ ಪದೇ ಬ್ಯಾಂಕುಗಳಿಗೆ ಹೋಗಿ ಬ್ಯಾಂಕಿನ ಬ್ಯಾಲೆನ್ಸ್ ಗಳನ್ನ ತಿಳಿದುಕೊಂಡು ಬರುತ್ತಿರುತ್ತಾರೆ.

ಆದರೆ ಕೆಲವೊಂದಿಷ್ಟು ಮಹಿಳೆಯರಿಗೆ ಈ ಮಾಹಿತಿ ತಿಳಿದೇ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಏನಾದರೂ ಅವರ ಗಂಡ ಅಥವಾ ಅವರು ಏನಾದರೂ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಾ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಮೂರು ಕಂತಿನವರೆಗೂ ಕೂಡ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ 50,000ಕ್ಕೂ ಹೆಚ್ಚು ಮಹಿಳೆಯರ ಅರ್ಜಿಯನ್ನ ರದ್ದುಪಡಿಸಿದ್ದಾರೆ.

ಸರ್ಕಾರವು ಮೊದಲೇ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿರುವ ಗಂಡಂದಿರಾಗಿರಬಹುದು ಅವರ ಮಹಿಳೆಯರಿಗೆ ಎಂದು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನು ತಿಳಿಸಿ. 50,000ಕ್ಕೂ ಹೆಚ್ಚು ಮಹಿಳೆಯರ ಅರ್ಜಿಯನ್ನ ರದ್ದುಪಡಿಸಿದ್ದಾರೆ ಆದರಿಂದ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಾಧ್ಯವಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here